Janhvi kapoor boyfriend : ಬಿಟೌನ್‌ ಬೆಡಗಿ ಜಾನ್ವಿ ಕಪೂರ್‌ ಬಾಯ್‌ ಫ್ರೆಂಡ್‌ ಯಾರು ಗೊತ್ತಾ..!

Janhvi Kapoor Shikhar Pahariya : ಬಾಲಿವುಡ್ ನಟಿ ಜಾನ್ವಿ ಕಪೂರ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನಟಿ ಶ್ರೀದೇವಿ ಮಗಳು ಸದ್ಯ 26ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಅವರ ವಿಶೇಷ ದಿನದಂದು, ಚಿತ್ರರಂಗದ ನಟ, ನಟಿಯರು ಸೇರಿದಂತೆ ಅವರ ಸ್ನೇಹಿತರು ಶುಭ ಕೋರುತ್ತಿದ್ದಾರೆ. ಇದೀಗ ಅವರ ಬಾಯ್‌ ಫ್ರೆಂಡ್‌ ಎಂದು ಹೇಳಲಾಗುವ ಶಿಖರ್‌ ಪಹಾರಿಯಾ ಸಹ ವಿಶೇಷವಾಗಿ ಬರ್ತ್‌ ಡೇ ವಿಶ್‌ ಮಾಡಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನಟಿ ಶ್ರೀದೇವಿ ಮಗಳು ಸದ್ಯ 26ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಅವರ ವಿಶೇಷ ದಿನದಂದು, ಚಿತ್ರರಂಗದ ನಟ, ನಟಿಯರು ಸೇರಿದಂತೆ ಅವರ ಸ್ನೇಹಿತರು ಶುಭ ಕೋರುತ್ತಿದ್ದಾರೆ. ಇದೀಗ ಅವರ ಬಾಯ್‌ ಫ್ರೆಂಡ್‌ ಎಂದು ಹೇಳಲಾಗುವ ಶಿಖರ್‌ ಪಹಾರಿಯಾ ಸಹ ವಿಶೇಷವಾಗಿ ಬರ್ತ್‌ ಡೇ ವಿಶ್‌ ಮಾಡಿದ್ದಾರೆ.

1 /6

ನಟಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಎಲ್ಲರ ವಿಶ್‌ಗಳನ್ನು ಇನ್‌ಸ್ಟಾಗ್ರಾಮನಲ್ಲಿ ಶೇರ್‌ ಮಾಡಿದ್ದಾರೆ. ಇವುಗಳಲ್ಲಿ ಪಹಾರಿಯಾ ಅವರ ವಿಶೇಷ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.  

2 /6

ರಜೆಗಾಗಿ ಮಾಲ್ಡೀವ್ಸ್‌ ಹೋಗಿದ್ದ ಜಾನ್ವಿಯೊಂದಿಗಿನ ಫೋಟೋವನ್ನು ಶಿಖರ್ ಹಂಚಿಕೊಂಡಿದ್ದಾರೆ.  

3 /6

ಫೋಟೋದಲ್ಲಿ ಇಬ್ಬರು ಅಕ್ಕಪಕ್ಕದಲ್ಲಿ ನಿಂತು ಚಂದ್ರನ್ನು ನೋಡುವ ದೃಶ್ಯವನ್ನು ಕಾಣಬಹುದು.  

4 /6

ಫೋಟೋವನ್ನು ಶೇರ್ ಮಾಡಿದ ಶಿಖರ್ 'ಹ್ಯಾಪಿ ಬರ್ತ್ ಡೇ ಜೊತೆಗೆ ರೆಡ್ ಹಾರ್ಟ್ ಎಮೋಜಿ' ಹಾಕಿದ್ದಾರೆ.   

5 /6

ಸದ್ಯ ಶಿಖರ್ ಪಹಾರಿಯಾ ಯಾರು? ಎನ್ನುವ ಡೌಟ್‌ ಎಲ್ಲರಲ್ಲಿ ಮೂಡಿದೆ.   

6 /6

1996 ರಲ್ಲಿ ಜನಿಸಿದ ಶಿಖರ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ತಾಯಿಯ ಮೊಮ್ಮಗ. ಸಂಜಯ್ ಮತ್ತು ಸ್ಮೃತಿ ದಂಪತಿಯ ಪುತ್ರ.