ಗರ್ಭಾವಸ್ಥೆಯಲ್ಲಿ ಮಹಿಳೆಯರು ಇಂತಹ ತಪ್ಪಗಳನ್ನು ಮಾಡಬಾರದು..! ತಜ್ಞರ ಸಲಹೆ

Pregnancy health tips : ಗರ್ಭಾವಸ್ಥೆಯಲ್ಲಿ ಮಹಿಳೆಯರು ತುಂಬಾ ಜಾಗರೂಕರಾಗಿರಬೇಕು. ಅವರು ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ವಿಶೇಷವಾಗಿ ತಮ್ಮ ಮನೆಕೆಲಸಗಳಲ್ಲಿ ಬಹಳ ಎಚ್ಚರಿಕೆ ವಹಿಸಬೇಕು.. ಈ ಕುರಿತ ಸಲಹೆಗಳು ಇಲ್ಲಿವೆ ನೋಡಿ..

1 /8

ಗರ್ಭಿಣಿಯರು ಸದಾ ಕೈಯಲ್ಲಿ ಮೊಬೈಲ್‌ ನೋಡುತ್ತ ಕುಳಿತುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಹುಟ್ಟುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.  

2 /8

ಗರ್ಭಾವಸ್ಥೆಯಲ್ಲಿ ಹೆಚ್ಚು ಕಾಲ ನಿಲ್ಲುವುದು ಮಗು ಮತ್ತು ತಾಯಿ ಇಬ್ಬರಿಗೂ ಹಾನಿ ಮಾಡಬಹುದು. ಆದ್ದರಿಂದ ಹೆಚ್ಚು ಹೊತ್ತು ನಿಲ್ಲಬೇಡಿ.   

3 /8

ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ನಿಮಗೆ ಮತ್ತು ಮಗುವಿಗೆ ಹಾನಿ ಮಾಡಬಹುದು, ಆದ್ದರಿಂದ ಈ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ತಿನ್ನುವುದನ್ನು ತಪ್ಪಿಸಿ.   

4 /8

ಗರ್ಭಾವಸ್ಥೆಯಲ್ಲಿ ಭಾರವಾದ ಸರಕುಗಳನ್ನು ಎತ್ತಬಾರದು. ಏಕೆಂದರೆ ಇದು ಗರ್ಭಪಾತಕ್ಕೂ ಕಾರಣವಾಗಬಹುದು. ಭಾರವಾದ ಸರಕುಗಳನ್ನು ಸಾಗಿಸುವುದು ಆರೋಗ್ಯಕ್ಕೆ ಹಾನಿಕಾರಕ.   

5 /8

ಚುರುಕಾದ ನಡಿಗೆಯು ಗರ್ಭಿಣಿ ಮಹಿಳೆಯ ಗರ್ಭಪಾತದ ಸಂಕೇತವಾಗಿರಬಹುದು. ಗರ್ಭಾವಸ್ಥೆಯಲ್ಲಿ ನೀವು ತುಂಬಾ ವೇಗವಾಗಿ ನಡೆದರೆ ಈ ಅಭ್ಯಾಸವನ್ನು ಬದಲಾಯಿಸಿ. ಆರಾಮವಾಗಿ ನಡೆಯಿರಿ.   

6 /8

ಗರ್ಭವಾಸ್ಥೆಯಲ್ಲಿ ಜೋರಾಗಿ ಕೂಗುವುದು ಸಹ ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಹಾನಿಕಾರಕರ. ಯಾಕೆಂದರೆ ಜೋರಾಗಿ ಕೂಗಿದಾಗ ಇದರಿಂದ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ.   

7 /8

ವೈದ್ಯರ ಸೂಚನೆಯಂತೆ ಸರಿಯಾದ ಸಮಯಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಔಷಧಿಗಳನ್ನು ತೆಗೆದುಕೊಳ್ಳುವಾಗ, ಅದರ ಮುಕ್ತಾಯ ದಿನಾಂಕವಿದೆಯೇ ಎಂದು ಪರಿಶೀಲಿಸಿ.  

8 /8

ಸದಾ ಲವಲವಿಕೆಯಿಂದ ಮತ್ತು ಒಳ್ಳೆಯ ಆಲೋಚನೆಗಳನ್ನು ಹೊಂದಿರಿ ಇದರಿಂದಾಗಿ ನಿಮಗೆ ಹುಟ್ಟುವ ಮಗು ಸಂಪೂರ್ಣವಾಗಿ ಆರೋಗ್ಯವಾಗಿ ಜನಿಸುತ್ತದೆ.