Dr. B. Ambedkar: ಡಾ. ಬಿ. ಆರ್‌ ಅಂಬೇಡ್ಕರ್ ರವರನ್ನು ವಿಶ್ವ ನಾಯಕ ಹಾಗೂ ಸಂವಿಧಾನ ಶಿಲ್ಪಿ ಎನ್ನಲು ಇಲ್ಲಿದೆ ಕಾರಣ

Dr. B R Ambedkar:  ಡಾ. ಬಿ. ಆರ್‌ ಅಂಬೇಡ್ಕರ್ ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಶ್ರಮಿಸದೇ ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಶ್ರಮಿಸಿದರು. ಅವರನ್ನು ವಿಶ್ವ ನಾಯಕ ಹಾಗೂ ಸಂವಿಧಾನ ಶಿಲ್ಪಿ ಎನ್ನಲು ಕಾರಣ ಏನೆಂಬುವುದು ಇಲ್ಲಿದೆ ನೋಡಿ ವಿವರ.. 

Dr. B R Ambedkar Biography: ಬಾಬಾ ಸಾಹೇಬ್ ಅಂಬೇಡ್ಕರ್ ಎಂದೂ ಕರೆಯಲ್ಪಡುವ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಭಾರತದ ಮಧ್ಯಪ್ರದೇಶದ ಮೊವ್‌ನಲ್ಲಿ ಜನಿಸಿದರು. ಅವರು ದಲಿತ ಕುಟುಂದಲ್ಲಿ ಜನಿಸಿದ್ದರಿಂದ ಅಸ್ಪೃಶ್ಯತೆ ನೋವನ್ನು ಅನುಭವಿಸಬೇಕಾಯಿತು. ಡಾ. ಬಿ. ಆರ್‌ ಅಂಬೇಡ್ಕರ್ ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಶ್ರಮಿಸದೇ ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಶ್ರಮಿಸಿದರು. ಅವರನ್ನು ವಿಶ್ವ ನಾಯಕ ಹಾಗೂ ಸಂವಿಧಾನ ಶಿಲ್ಪಿ ಎನ್ನಲು ಕಾರಣ ಏನೆಂಬುವುದು ಇಲ್ಲಿದೆ ನೋಡಿ ವಿವರ.. 

1 /10

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಭಾರತದ ಮಧ್ಯಪ್ರದೇಶದ ಮೊವ್‌ನಲ್ಲಿ ಜನಿಸಿದರು. 

2 /10

ಬಾಬಾ ಸಾಹೇಬ್ ರವರ  ತಂದೆ ರಾಮ್‌ಜಿ ಮಕೋಜಿ ಸಕ್ಪಾಲ್, ಅವರು ಬ್ರಿಟಿಷ್ ಇಂಡಿಯಾ ಸೈನ್ಯದಲ್ಲಿ ಸೇನಾ ಅಧಿಕಾರಿಯಾಗಿದ್ದರು. 

3 /10

ತಾನು ಹಾಗೂ ತನ್ನ ಪರಿವಾರದವರೂ ಅಸ್ಪೃಶ್ಯ  ನಿಂದನೆ ಅನುಭವಿಸಿದ್ದರಿಂದ ತಮ್ಮ ವರ್ಗದ ಜನರಿಗೆ ನ್ಯಾಯ ಕೊಡಿಸುವಲ್ಲಿ ಪಣ ತೊಟ್ಟರು. ಜಾತಿ ನಿಂದನೆಗೆ ಒಳಗಾದರೂ ತನ್ನ ಓದಿನ ಛಲ ಬಿಡಲಿಲ್ಲ. ಇದರ  ಸಲುವಾಗಿ ಉನ್ನತ ಶಿಕ್ಷಣ ಕಡೆ ಗಮನ ಕೊಟ್ಟರು.

4 /10

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ  ಪದವಿಗಾಗಿ  ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು..  1915 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 

5 /10

 1916 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೋಡಾ ಸಂಸ್ಥಾನದ ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 

6 /10

ತಾನು ಶಾಲಾ ದಿನಗಳಲ್ಲಿ ನೀರು ಕುಡಿಯುವುದರಿಂದ ಕೊಠಡಿ ಒಳಗೆ ಅಸ್ಪೃಶ್ಯತೆ ಹಾಗೂ ದೇವಾಲಯಗಳಲ್ಲಿ ಪ್ರವೇಶವನ್ನು ನಿರಾಕರಿಸಿದ್ದರಿಂದ 1927ರ ಸಮಯದಲ್ಲಿ  ಅವರು ನಿರಂತರವಾಗಿ ಅಸ್ಪೃಶ್ಯತೆಯ ವಿರುದ್ಧ ಕೆಲಸ ಮಾಡಿದರು.

7 /10

1927 ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ  ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ನೀಡಲಾಯಿತು. ಪಿಎಚ್‌ಡಿ ಗಳಿಸಿದ ಮೊದಲ ಭಾರತೀಯ ಎಂಬ ಹೆಗಳಿಕೆ ಪಾತ್ರರಾದರು. 

8 /10

1935 ರಲ್ಲಿ, ಅವರು "ಸ್ವತಂತ್ರ ಕಾರ್ಮಿಕ ಪಕ್ಷ" ವನ್ನು ಸ್ಥಾಪಿಸಿ , ಪ್ರಾದೇಶಿಕ ಶಾಸಕಾಂಗ ಸಭೆ ಮತ್ತು ಕೇಂದ್ರ ಮಂಡಳಿ ರಾಜ್ಯಗಳಲ್ಲಿ ಖಿನ್ನತೆಗೆ ಒಳಗಾದ ವರ್ಗಕ್ಕೆ ಮೀಸಲಾತಿಯನ್ನು ಅನುಮತಿಸುವ "ಪೂನಾ ಒಪ್ಪಂದ" ರಚನೆ ಮಾಡಿದರು.

9 /10

ಭಾರತದ ಮೊದಲ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದರು. 

10 /10

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚನೆಯಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದರು. 1955 ರಲ್ಲಿ, ಉತ್ತಮ ಸರ್ಕಾರಕ್ಕಾಗಿ ಮಧ್ಯಪ್ರದೇಶ ಮತ್ತು ಬಿಹಾರ ವಿಭಜನೆಯನ್ನು ಕುರಿತು  ಪ್ರಸ್ತಾಪಿಸಿದರು.