Vastu Tips: ಮನೆಯ ಈ ದಿಕ್ಕಿನಲ್ಲಿ ಹಣ ಇರಿಸಿದ್ರೆ ನೀವು ಶ್ರೀಮಂತರಾಗುತ್ತೀರಿ..!

Vastu Tips to Attract Money: ಹಣವನ್ನು ಅಪ್ಪಿತಪ್ಪಿಯೂ ಈಶಾನ್ಯ, ಆಗ್ನೇಯ ಅಥವಾ ನೈಋತ್ಯ ಮೂಲೆಯಲ್ಲಿ ಇಡಬಾರದು. ಹೀಗೆ ಮಾಡುವುದು ಅಶುಭ ಮತ್ತು ಇದನ್ನು ಮಾಡುವುದರಿಂದ ಎಲ್ಲಾ ಹಣವು ನಿಮ್ಮ ಕೈಯಿಂದ ಜಾರಿ ಹೋಗುತ್ತದೆ. ಹಣವು ಎಂದಿಗೂ ಮನೆಯಲ್ಲಿ ಉಳಿಯುವುದಿಲ್ಲ.

ನವದೆಹಲಿ: ಮನೆಯಾಗಲಿ, ಅಂಗಡಿಯಾಗಲಿ ಪ್ರತಿಯೊಬ್ಬರ ಬಳಿಯೂ ತಿಜೋರಿ ಇರುತ್ತದೆ. ಜನರು ಅದರಲ್ಲಿ ತಮ್ಮ ಹಣವನ್ನು ಸರಿಯಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಹಣ ಬರುತ್ತದೆ, ಹಿಂಗ್ ಬಂದು ಹಂಗ್‌ ಹೋಗಿಬಿಡುತ್ತದೆ. ಅನೇಕರ ಕೈಯಲ್ಲಿ ಹಣವು ನಿಲ್ಲುವುದಿಲ್ಲ, ಇದಕ್ಕೆ ಕಾರಣ ನೀವು ತಪ್ಪು ದಿಕ್ಕಿನಲ್ಲಿ ಹಣ ಇಡುವುದು. ವಾಸ್ತುಪ್ರಕಾರ ಯಾವ ದಿಕ್ಕಿನಲ್ಲಿ ಹಣ ಇರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ನೀವು ಯಾವಾಗಲೂ ಕೋಣೆಯಲ್ಲಿ ಉತ್ತರಕ್ಕೆ ಮುಖ ಮಾಡುವಂತೆ ಹಣವನ್ನು ಸುರಕ್ಷಿತವಾಗಿ ಇಡಬೇಕು.

2 /5

ವಾಸ್ತು ಪ್ರಕಾರ, ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಬಾಗಿಲನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನೀವು ಹಣವನ್ನು ಆ ದಿಕ್ಕಿನಲ್ಲಿ ಮಾತ್ರ ಇಡಬೇಕು. ನಿಮ್ಮ ಮನೆಯಲ್ಲಿ ಈ ರೀತಿ ಇಲ್ಲದಿದ್ದರೆ, ಅದನ್ನು ಕೂಡಲೇ ಸರಿಪಡಿಸಬೇಕು.

3 /5

ಹಣವನ್ನು ಅಪ್ಪಿತಪ್ಪಿಯೂ ಈಶಾನ್ಯ, ಆಗ್ನೇಯ ಅಥವಾ ನೈಋತ್ಯ ಮೂಲೆಯಲ್ಲಿ ಇಡಬಾರದು. ಹೀಗೆ ಮಾಡುವುದು ಅಶುಭ ಮತ್ತು ಇದನ್ನು ಮಾಡುವುದರಿಂದ ಎಲ್ಲಾ ಹಣವು ನಿಮ್ಮ ಕೈಯಿಂದ ಜಾರಿ ಹೋಗುತ್ತದೆ. ಹಣವು ಎಂದಿಗೂ ಮನೆಯಲ್ಲಿ ಉಳಿಯುವುದಿಲ್ಲ.

4 /5

ನೀವು ಹಣವನ್ನು ಸರಿಯಾದ ದಿಕ್ಕಿನಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಹಣವು ಯಾವಾಗಲೂ ಹೆಚ್ಚುತ್ತಲೇ ಇರುತ್ತದೆ. ನಿಮ್ಮ ಹಣ ಯಾವುದೇ ರೀತಿಯಲ್ಲಿ ನಷ್ಟವಾಗುಗುವುದಿಲ್ಲ. ಇಂದೇ ಈ ಕೆಲಸವನ್ನು ಮಾಡಬೇಕು.

5 /5

ನೀವು ತಪ್ಪಾಗಿಯೂ ದಕ್ಷಿಣ ದಿಕ್ಕಿನಲ್ಲಿ ಹಣವಿರುವ ತಿಜೋರಿಯನ್ನು ಇಡಬಾರದು. ಈ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡಿದ್ರೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಗಳು ಯಾವಾಗಲೂ ಇರುತ್ತವೆ.