ಈ ಸಸ್ಯದ ಕೇವಲ ಎರಡೇ ಎಲೆ ಸಾಕು! ನಿಯಂತ್ರಣಕ್ಕೆ ಬರುವುದು ಶುಗರ್

ಬೆಂಗಳೂರು : ಮಧುಮೇಹ ಬಹುತೇಕ ಮಂದಿಯನ್ನು ಬಾಧಿಸುವ ಕಾಯಿಲೆಯಾಗಿದೆ.  ಇದಕ್ಕೆ ಶಾಶ್ವತ ಪರಿಹಾರವಿಲ್ಲ. ಆದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಬೇರೆ ಬೇರೆ ರೀತಿಯ ಕಾಯಿಲೆಗಳ ಔಷಧಿಯಾಗಿ ನಮ್ಮ ಪೂರ್ವಜರು ಎಕ್ಕದ ಸಸಿಯನ್ನು ಬಳಸುತ್ತಿದ್ದರು. 

2 /7

ಎಕ್ಕದ ಸಸಿಯಲ್ಲಿ ಅಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇಂಫ್ಲಮೇಟರಿ ಗುಣ ಇರುತ್ತದೆ.  ಇದು ಕೀಲು ನೋವು, ಮಂಡಿ ನೋವಿನ ಸಮಸ್ಯೆಗಳಲ್ಲಿ ಪರಿಹಾರ ನೀಡುತ್ತದೆ.   

3 /7

ಅಷ್ಟೇ ಅಲ್ಲ ಮಧುಮೇಹಿಗಳಿಗೂ  ಈ ಎಲೆ ಬಹಳವಾಗಿ ಪ್ರಯೋಜನಕಾರಿಯಾಗಿದೆ. 

4 /7

ಡಯಾಬಿಟೀಸ್ ನಿಯಂತ್ರಣಕ್ಕೆ ಬಳಸುವ ಆಯುರ್ವೇದ ಔಷಧಿಯಲ್ಲಿ ಎಕ್ಕವನ್ನು ಬಳಸಲಾಗುತ್ತದೆ ಎನ್ನಲಾಗಿದೆ.

5 /7

ಎಕ್ಕದ ಸಸ್ಯದ ಎರಡು ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಪಾದದ ಕೆಳಗೆ ಇರಿಸಿ, ಸಾಕ್ಸ್ ಧರಿಸಿ. ದಿನವಿಡೀ ಇದು ನಿಮ್ಮ ಪಾದದ ಕೆಳಗೆ ಇರಲಿ. ಒಂದು ವಾರದವರೆಗೆ ಹೀಗೆ ಮಾಡುತ್ತಾ ಬನ್ನಿ.  ಖಂಡಿತವಾಗಿಯೂ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.

6 /7

ಆದರೆ ನೆನಪಿರಲಿ ಇದರ ಎಲೆಗಳ ಹಾಲು ವಿಷ. ಹಾಗಾಗಿ ಇದು ಹೊಟ್ಟೆಗೆ ಹೋಗಬಾರದು. ಕಣ್ಣಿಗೂ ತಾಗಬಾರದು.   

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.