ತುಳಸಿ ಜೊತೆ ಈ ಒಂದು ವಸ್ತು ಸೇರಿಸಿ ಬಳಸಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ!

ಇತ್ತೀಚಿನ ದಿನಗಳಲ್ಲಿಪ್ರತಿಯೊಬ್ಬರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆ ಕೂದಲು ಕಪ್ಪಾಗಿಸಲು ವಿವಿಧ ಉತ್ಪನ್ನಗಳು ಲಭ್ಯವಿದೆ. ಆದರೆ ಜನ ನೈಸರ್ಗಿಕ ವಿಧಾನಗಳಲ್ಲಿ ಕೂದಲನ್ನು ಕಪ್ಪಾಗಿಸಲು ಬಯಸುತ್ತಾರೆ. 

White hair Remedy: ಇತ್ತೀಚಿನ ದಿನಗಳಲ್ಲಿಪ್ರತಿಯೊಬ್ಬರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆ ಕೂದಲು ಕಪ್ಪಾಗಿಸಲು ವಿವಿಧ ಉತ್ಪನ್ನಗಳು ಲಭ್ಯವಿದೆ. ಆದರೆ ಜನ ನೈಸರ್ಗಿಕ ವಿಧಾನಗಳಲ್ಲಿ ಕೂದಲನ್ನು ಕಪ್ಪಾಗಿಸಲು ಬಯಸುತ್ತಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಾವು ಇಂದು ತುಳಸಿ ಮತ್ತು ನೆಲ್ಲಿಕಾಯಿ ನೈಸರ್ಗಿಕ ಉಪಾಯವನ್ನು ತಂದಿದ್ದೇವೆ.   

2 /5

ಇವೆರಡನ್ನೂ ಈ ರೀತಿ ಬಳಸುವುದರಿಂದ ನೈಸರ್ಗಿಕವಾಗಿ ಈ ರೀತಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.   

3 /5

ತುಳಸಿಯಲ್ಲಿ ಹಲವಾರು ಗುಣಗಳಿದ್ದು, ಇದು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ.   

4 /5

ತುಳಸಿಯನ್ನು ಪುಡಿಮಾಡಿ ನೆಲ್ಲಿಕಾಯಿಯ ಪುಡಿ ಜೊತೆ ಬೆರೆಸಿ ಸ್ವಲ್ಪ ನೀರಿನಲ್ಲಿ ಈ ಮಿಶ್ರಣವನ್ನು ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ಸ್ನಾನ ಮಾಡುವ ಮುನ್ನ ತಲೆಗೆ ಇದನ್ನು ಹಚ್ಚಿ. ಕೆಲ ನಿಮಿಷಗಳ ಬಳಿಕ ತೊಳೆಯಿರಿ.    

5 /5

ಕೆಲವು ತಿಂಗಳುಗಳ ಕಾಲ ಈ ಹೇರ್‌ ಮಾಸ್ಕ್‌ ಹಾಕಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಆರಂಭಿಸುತ್ತದೆ.