Urfi Javed : ಕೆಂಪು ಬಿಕಿನಿಯಲ್ಲಿ ಉರ್ಫಿ ಜಾವೇದ್ ಹಾಟ್‌ ಪೋಸ್‌.!

Urfi Javed hot pose in red bikini : ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ.

Urfi Javed hot pose in red bikini : ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ. ಪ್ರತಿ ಬಾರಿಯೂ ತನ್ನ ವಿವಾದಾತ್ಮಕ ಫ್ಯಾಷನ್‌ನೊಂದಿಗೆ ಟ್ರೋಲ್‌ ಆಗುತ್ತಾರೆ. ಅವರು ಕೆಲವೊಮ್ಮೆ ಕಸದ ಚೀಲಗಳು, ಬಟ್ಟೆಗೆ ಹಾಕುವ ಕ್ಲಿಪ್‌, ಸೇಫ್ಟಿ ಪಿನ್‌ಗಳೊಂದಿಗೆ ಉಡುಪುಗಳನ್ನು ಆವಿಷ್ಕರಿಸಿದ್ದೂ ಇದೆ. ಇದೀಗ ನಿನ್ನೆ ಪ್ರೇಮಿಗಳ ದಿನ ಫೆಬ್ರವರಿ 14 ರಂದು ಉರ್ಫಿ ಹೊಸ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಕೆಂಪು ಬಿಕಿನಿಯಲ್ಲಿ ಉರ್ಫಿ ಜಾವೇದ್ ಹಾಟ್‌ ಪೋಸ್‌ ನೀಡಿದ್ದು, ಪಡ್ಡೆ ಹೈಕ್ಳ ನಿದ್ದೆ ಕದ್ದಿದ್ದಾರೆ. 
 

1 /5

ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. 

2 /5

ಈ ರೀತಿ ವಿಚಿತ್ರವಾದ ಉಡುಪಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ. ಪ್ರತಿ ಬಾರಿಯೂ ತನ್ನ ವಿವಾದಾತ್ಮಕ ಫ್ಯಾಷನ್‌ನೊಂದಿಗೆ ಟ್ರೋಲ್‌ ಆಗುತ್ತಾರೆ. 

3 /5

ಅವರು ಕೆಲವೊಮ್ಮೆ ಕಸದ ಚೀಲಗಳು, ಬಟ್ಟೆಗೆ ಹಾಕುವ ಕ್ಲಿಪ್‌, ಸೇಫ್ಟಿ ಪಿನ್‌ಗಳೊಂದಿಗೆ ಉಡುಪುಗಳನ್ನು ಆವಿಷ್ಕರಿಸಿದ್ದೂ ಇದೆ. 

4 /5

ಇದೀಗ ನಿನ್ನೆ ಪ್ರೇಮಿಗಳ ದಿನ ಫೆಬ್ರವರಿ 14 ರಂದು ಉರ್ಫಿ ಹೊಸ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

5 /5

ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಕೆಂಪು ಬಿಕಿನಿಯಲ್ಲಿ ಉರ್ಫಿ ಜಾವೇದ್ ಹಾಟ್‌ ಪೋಸ್‌ ನೀಡಿದ್ದು, ಪಡ್ಡೆ ಹೈಕ್ಳ ನಿದ್ದೆ ಕದ್ದಿದ್ದಾರೆ.