ದೀಪಿಕಾದಾಸ್ ಗೆ ದುಬೈಯಲ್ಲಿ ಭೇಟಿಯಾದ ಆರ್ ಸಿ ಬಿ ಕ್ರೀಕೆಟಿಗ ಯಾರು ಗೊತ್ತಾ ?

Deepika Das:ದೀಪಿಕಾ ದಾಸ್  ಕನ್ನಡ ಕಿರುತೆರೆಯ  ಮೂಲಕ ಮನೆ ಮಾತಾಗಿರುವ ನಟಿ 

Deepika Das:ದೀಪಿಕಾ ದಾಸ್  ಕನ್ನಡ ಕಿರುತೆರೆಯ  ಮೂಲಕ ಮನೆ ಮಾತಾಗಿರುವ ನಟಿ  ತಮ್ಮ ಕಲೆಗಳಿಂದ ಹೆಸರುವಾಸಿಯಾರುವ ಇವರು  ರೀಯಲಿಟಿ ಶೋ ಬಿಗ್‌ ಬಾಸ್‌ ಹೊರ ಬಂದ ನಂತರ ಯಾವುದೇ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳದೇ ವಿದೇಶ ಪ್ರವಾಸದಲ್ಲಿ ಬ್ಯೂಸಿಯಾಗಿದ್ದಾರೆ. ಹೊರ ದೇಶದಲ್ಲಿ ಬ್ಯೂಸಿಯಾಗಿರುವ ಇವರಿಗೆ ಅನೀರಿಕ್ಷಿವಾಗಿ ಆರ್ ಸಿ ಬಿ ಕ್ರೀಕೆಟ್ ಗ ಒಬ್ಬರು ಇವರನ್ನು  ಭೇಟಿಯಾಗಿದ್ದಾರೆ . ಆ ಸಂತಸವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಆರ್ ಸಿ ಬಿ ಪ್ಲೇಯರ್‌ ಯಾರು ಎಂದು ನೀವೆ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ತಮ್ಮ ಫೋಟೊ ಒಂದಕ್ಕೆ ಅನಾಗರಿಕತೆಯನ್ನು ಹೊಂದಿರುವ ರಾಣಿ ಬರೆದುಕೊಂಡಿದ್ದಾರೆ.

2 /5

ಸಂತಸದಲ್ಲಿ ದೀಪಿಕಾ

3 /5

ಅದು ಗೇಲ್ ಕ್ಷಣ..ಅತ್ಯಂತ ಅನಿರೀಕ್ಷಿತ ಭೇಟಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗ್ರಾಂ

4 /5

ಪ್ರವಾಸದಲ್ಲಿ ಅನೀರಿಕ್ಷತವಾಗಿ ಸಿಕ್ಕ ಕ್ರಿಸ್ ಗೇಲ್

5 /5

ದುಬೈ ಪ್ರವಾಸದಲ್ಲಿ ದೀಪಿಕಾ ದಾಸ್