ಹೇಗಿದ್ದಾಳೆ ಗೊತ್ತೆ ʼAʼ ಸಿನಿಮಾದ ʼಚಾಂದಿನಿʼ..! ಇಲ್ಲಿವೆ ನಟಿಯ ಲೆಟೆಸ್ಟ್‌ ಫೋಟೋಸ್‌

A movie Actress chandini : ಉಪೇಂದ್ರ ನಿರ್ದೇಶನದ ʼAʼ ಸಿನಿಮಾದ ಕನ್ನಡ ಸಿನಿರಂಗದ ಬ್ಲಾಕ್ಬಸ್ಟರ್‌ ಹಿಟ್‌ ಮೂವಿಗಳಲ್ಲಿ ಒಂದು. ಉಪ್ಪಿ ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾದ ಮೂಲಕ ಚಾಂದಿನಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. 1998ರಂದ ತೆರೆ ಕಂಡಿದ್ದ ಈ ಚಿತ್ರ ಮೇ 17ರಂದು, ರೀ ರಿಲೀಸ್ ಆಯ್ತು. ಈ ಸಿನಿಮಾದಲ್ಲಿ ನಟಿಸಿದ್ದ ಚಾಂದಿನಿ ಇಂದಿಗೂ ಕನ್ನಡಿಗರಿಗೂ ಚಿರಪರಿಚಿಗೆ. 

1 /7

ನಟ, ನಿರ್ದೇಶಕ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ 'A' ಸಿನಿಮಾ 1998ರ ಫೆಬ್ರವರಿ 12ರಂದು ರಿಲೀಸ್‌ ಆಯಿತು.     

2 /7

ಅಂದಿನ ಕಾಲಕ್ಕೆ A ಚಿತ್ರ 20 ಕೋಟಿ ರೂ. ಹೆಚ್ಚು ಕಲೆಕ್ಷನ್​ ಮಾಡಿತ್ತು ಎಂದು ವರದಿಯಾಗಿದೆ.    

3 /7

ಮೇ 17ರಂದು, ಅಂದರೆ ನಾಳೆ ರೀ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ನಟಿ ಚಾಂದಿನಿ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಮರಳಿದ್ದು, ತಮ್ಮ ಮೊದಲ ಸಿನಿಮಾ ಕುರಿತು ಮಾತನಾಡಿದ್ದಾರೆ.    

4 /7

ಸ್ಯಾಂಡಲ್​ವುಡ್​ನ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ಎ’ ಸಿನಿಮಾ ಕೂಡ ಒಂದು. 1998ರಲ್ಲಿ ತೆರೆಕಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು.     

5 /7

ಉಪೇಂದ್ರ ಅವರಿಗೆ ಜೋಡಿಯಾಗಿ ನಟಿಸುವ ಮೂಲಕ ಚಾಂದಿನಿ ಸಿನಿ ಜರ್ನಿಯನ್ನು ಪ್ರಾರಂಭಿಸಿದರು.     

6 /7

ಎ ಸಿನಿಮಾ ರಿ ರೀಲಿಸ್‌ ಈವೆಂಟ್‌ನಲ್ಲಿ ಮಾತನಾಡಿದ ನಟಿ, ಇದು ನನ್ನ ಬದುಕ್ಕನೇ ಬದಲಾಯಿಸಿದ ಸಿನಿಮಾ ಅಂತ ಹೇಳಿಕೊಂಡಿದ್ದಾರೆ.    

7 /7

ಉಪೇಂದ್ರ ಅವರು ನನ್ನ ನೆಚ್ಚಿನ ನಿರ್ದೇಶಕರು, ಎ ಸಿನಿಮಾದಿಂದ ಇಂದಿನ ತನಕ ನನಗೆ ತೋರಿಸಿದ ಪ್ರೀತಿಗೆ ಕನ್ನಡಿಗರಿಗೆ ನಾನು ಚಿರಋಣಿ ಅಂತ ಚಾಂದಿನಿ ಆ ದಿನಗಳನ್ನು ನೆನೆದರು.