ಒಂದೇ ಒಂದು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗವನ್ನೇ ಅಲ್ಲಾಡಿಸಿದ ಈ ಕನ್ನಡದ ನಟ ಯಾರ್‌ ಗೊತ್ತೆ..?

Sandalwood actor : ಯಾವಾಗ ಯಾರ್‌ ಯಾರ... ಲಕ್‌ ಹೇಗೆ ಬದಲಾಗುತ್ತೆ ಅಂತ ಹೇಳೋದು ಕಷ್ಟ... ಅದರಂತೆ ಈ ಫೋಟೋದಲ್ಲಿರುವ ಬಾಲಕ ಒಂದೇ ಒಂದು ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರ ಮನಗೆದ್ದರು.. ಭಾಷೆಯ ಗಡಿದಾಟಿ ಬೆಳೆದು ಸ್ಯಾಂಡಲ್‌ವುಡ್‌ ಕೀರ್ತಿ ಪತಾಕೆ ಹಾರಿಸಿದ್ದಾರೆ.. ಹಾಗಿದ್ರೆ ಯಾರು ಈ ಬಾಲಕ..? ಬನ್ನಿ ನೋಡೋಣ...

1 /9

ಈ ಮೇಲಿನ ಫೋಟೋದಲ್ಲಿರುವ ಬಾಲಕ ಇಂದು ಒಂದೇ ಚಿತ್ರದ ಮೂಲಕ ಈಡಿ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಕಲಾವಿದ..   

2 /9

ನ್ಯೂ ಲುಕ್‌, ಖಡಕ್‌ ಡೈಲಾಂಗ್‌.. ಅದ್ಭುತ ಸ್ಟೋರಿ.. ಅತ್ಯದ್ಬುತ ನಿರ್ದೇಶನ ಹೊಂದಿದ್ದ ಈ ಸಿನಿಮಾ.. ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ನೋಡುವಂತೆ ಮಾಡಿತ್ತು..   

3 /9

ಆ ಖ್ಯಾತ ನಟ ಯಾರು ಅಂತ ನಿಮಗೆ ಈಗಾಗಲೇ ಗೊತ್ತಾಗಿರುತ್ತೆ.. ಆ ನಟ ಬೇರೆ ಯಾರೂ ಅಲ್ಲ.. ಯಶ್ .. ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್.  

4 /9

ಯಶ್‌ 2008 ರ ಮೋಗ್ಗಿನ ಮನಸು ಚಿತ್ರದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದರು.. ಇದುವರೆಗೆ 21 ಚಿತ್ರಗಳಲ್ಲಿ ನಟಿಸಿದ್ದಾರೆ.  

5 /9

ಕಳೆದ ವರ್ಷ 2018, ವಿಶ್ವಾದ್ಯಂತ ಮೆಗಾ ಹಿಟ್ ಆಗಿದ್ದ ಕೆಜಿಎಫ್ ಚಾಪ್ಟರ್ - 1, ನಟ ಯಶ್ ಅವರ ಚಿತ್ರರಂಗದಲ್ಲಿ ದೊಡ್ಡ ಪ್ರಗತಿಯನ್ನು ಮಾಡಿತು.  

6 /9

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆಜಿಎಫ್ ಕನ್ನಡ ಭಾಷೆಯ ಅಭಿಮಾನಿಗಳಿಂದ ಮಾತ್ರವಲ್ಲದೆ ಹಿಂದಿ, ಮಲಯಾಳಂ ಮತ್ತು ತೆಲುಗು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು.  

7 /9

ಕೆಜಿಎಫ್ ಚಾಪ್ಟರ್-2 ಸಿನಿಮಾ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕಲೆಕ್ಷನ್ ವಿಚಾರದಲ್ಲೂ ರೆಕಾರ್ಡ್‌ ಬ್ರೇಕ್‌ ಮಾಡಿತ್ತು..  

8 /9

ಸಧ್ಯ ಕೆಜಿಎಫ್ ಚಾಪ್ಟರ್ - 3 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ..   

9 /9

ಆದರೆ ಯಶ್‌.. ಟಾಕ್ಸಿಕ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕೆಜೆಎಫ್‌ 3 ಬಗ್ಗೆ ಅಪ್‌ಡೇಟ್‌ ಸಿಕ್ಕಿಲ್ಲ..