ಈ ರಾಶಿಯವರ ಜೀವನದಲ್ಲಿ ಶುರುವಾಗುವುದು ಕಷ್ಟ ಕಾಲ !ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾರೆ ಶನಿ ಮತ್ತು ರಾಹು !ಎಚ್ಚರಿಕೆಯಿಂದ ಇದ್ದರೆ ಮಾತ್ರ ಜೀವನ ಸುಗಮ

ಮೀನ ರಾಶಿಯಲ್ಲಿ ರಾಹು ಮತ್ತು ಶನಿ ಸಂಯೋಗವಾಲಿದೆ. ಇದು ಮಹಾ ವಿನಾಶಕಾರಿ ರಾಕ್ಷಸ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವನ್ನು ಅತ್ಯಂತ ಅಪಾಯಕಾರಿ ಯೋಗವೆಂದು ಪರಿಗಣಿಸಲಾಗಿದೆ. 
 

ಬೆಂಗಳೂರು : 2025ರ ಮಾರ್ಚ್ ತಿಂಗಳಲ್ಲಿ, ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ರಾಹು ಕೂಡಾ ಅದೇ ರಾಶಿಯಲ್ಲಿ ಕುಳಿತಿದ್ದಾನೆ.ಈ ರೀತಿಯಲ್ಲಿ ಮೀನ ರಾಶಿಯಲ್ಲಿ ರಾಹು ಮತ್ತು ಶನಿ ಸಂಯೋಗವಾಲಿದೆ. ಇದು ಮಹಾ ವಿನಾಶಕಾರಿ ರಾಕ್ಷಸ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವನ್ನು ಅತ್ಯಂತ ಅಪಾಯಕಾರಿ ಯೋಗವೆಂದು ಪರಿಗಣಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಬರೋಬ್ಬರಿ 30 ವರ್ಷಗಳ ನಂತರ ಈ ರಾಕ್ಷಸ ಯೋಗ ರೂಪುಗೊಳ್ಳುತ್ತಿದೆ.  ಇದರಿಂದಾಗಿ ಕೆಲವು ರಾಶಿಯವರ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಒಂದರ ಮೇಲೆ ಒಂದರಂತೆ ಕಷ್ಟಗಳು ಸಾಲಾಗಿ ನಿಂತು ಕೊಳ್ಳುವಂತೆ ಭಾಸವಾಗುತ್ತದೆ.   

2 /6

ಈ ಯೋಗ ರಾಹು ತನ್ನ ರಾಶಿಯನ್ನು ಬದಲಿಸುವವರೆಗೂ ಹಾಗೆಯೇ ಇರುತ್ತದೆ. ಹಾಗಿದ್ದರೆ ಶನಿ ಮತ್ತು ರಾಹು ಸಂಯೋಗದಿಂದ ಕಷ್ಟಗಳನ್ನು ಅನುಭವಿಸುವ ರಾಶಿಗಳು ಯಾವುವು ನೋಡೋಣ. 

3 /6

 ಕನ್ಯಾ ರಾಶಿ : ಮಾರ್ಚ್ ನಂತರ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಮನೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಗಬಹುದು. 

4 /6

ಮಕರ ರಾಶಿ : ನಿಮ್ಮ ಆರೋಗ್ಯದ ಮೇಲೆಯೇ ಕೆಟ್ಟ ಪರಿಣಾಮ ಬೀರಬಹುದು. ಹೊರಗಿನ  ಆಹಾರ ಸೇವನೆ ಬೇಡ. ಸಹೋದರ, ಸಹೋದರಿಯರೊಂದಿಗಿನ ಸಂಬಂಧ ಹಾಳಾಗಬಹುದು. ಪ್ರಯಾಣದ ವೇಳೆ ಜಾಗರೂಕರಾಗಿರಬೇಕು. ಅಪಘಾತ ಸಂಭವಿಸುವ ಅಪಾಯ ಇರುತ್ತದೆ. 

5 /6

ಮೀನ ರಾಶಿ : ಶನಿ ರಾಹುವಿನ ಕಾರಣದಿಂದ ಈ ರಾಶಿಯವರ ಜೀವನದಲ್ಲಿ ಏರುಪೇರು ಕಾಣಲಿದೆ. ಮಾನಸಿಕ ಒತ್ತಡ ಹೆಚ್ಚಾಗುವುದು. ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸುವುದು. ಸಹೋದ್ಯೋಗಿಗಳೊಂದಿಗಿನ ಸಂಬಂಧ ಹಾಳಾಗಬಹುದು. 

6 /6

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ನ್ಯೂಸ್ ಕನ್ನಡ ಅನುಮೊದಿಸುವುದಿಲ್ಲ .