ಅಬ್ಬಬ್ಬಾ...!! ಈಕೆಯ ಸೌಂದರ್ಯ ಪ್ರಪಂಚದ ಮೊದಲನೇ ಅದ್ಭುತ..! ಪ್ರಕೃತಿಯೇ ನಾಚುವಂತಿದೆ ಈ ಸುಂದರಿ ಅಂದ

Dimple Hayathi : ವರುಣ್ ತೇಜ್ ನಾಯಕನಾಗಿ ಹರೀಶ್ ಶಂಕರ್ ನಿರ್ದೇಶನದ ತೆಲುಗು ಚಿತ್ರ 'ಗದ್ದಲಕೊಂಡ ಗಣೇಶ್'ನಲ್ಲಿ ಐಟಂ ಸಾಂಗ್ ಮೂಲಕ ಡಿಂಪಲ್ ಹಯಾತಿ ತೆರೆ ಮೇಲೆ ಕಾಣಿಸಿಕೊಂಡರು.. ಈ ಒಂದೇ ಹಾಡಿನ ಮೂಲಕ ಬಹಳ ಜನಪ್ರಿಯತೆ ಗಳಿಸಿದರು.. ಇತ್ತೀಚಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡ ಡಿಂಪಲ್‌, ಪಡ್ಡೆ ಹುಡುಗರ ಮೈಬಿಸಿ ಹೆಚ್ಚಿಸಿದ್ದಾರೆ.. ಫೋಟೋಸ್‌ ಇಲ್ಲಿವೆ.. 
 

1 /9

ಡಿಂಪಲ್ ಹಯಾತಿ 2017 ರ ತೆಲುಗು ಚಿತ್ರ ಗಲ್ಫ್ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾ ರಿಲೀಸ್ ಆಗಿರೋದೇ ಎಷ್ಟೋ ಜನಕ್ಕೆ ಗೊತ್ತಿಲ್ಲ.    

2 /9

ಡಿಂಪಲ್ ಎನ್ನುವ ಹೆಸರು ಕೇಳಿದರೆ ಈಕೆ ಉತ್ತರ ಭಾರತದ ಕಡೆಯವಳು ಎನಿಸುತ್ತದೆ. ಆದರೆ ಈ ಸುಂದರಿ ಅಚ್ಚ ತೆಲುಗು ಹುಡುಗಿ. ನಟಿ 21 ಆಗಸ್ಟ್ 1998 ರಂದು ವಿಜಯವಾಡದಲ್ಲಿ ಜನಿಸಿದರು.  

3 /9

‘ಗಲ್ಫ್’ ಸಿನಿಮಾದ ನಂತರ ‘ದೇವಿ 2’, ಅಭಿನೇತ್ರಿ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟಾಗಿ ಮನ್ನಣೆ ಸಿಗಲಿಲ್ಲ.  

4 /9

ವರುಣ್ ತೇಜ್ ಅಭಿನಯದ ಹರೀಶ್ ಶಂಕರ್ ನಿರ್ದೇಶನದ 'ಗದ್ದಲಕೊಂಡ ಗಣೇಶ್' ಚಿತ್ರದ ಐಟಂ ಸಾಂಗ್ ಮೂಲಕ ಒಮ್ಮೆಲೇ ಜನಪ್ರಿಯವಾಯಿತು.  

5 /9

ಸಿನಿಮಾಗಳ ಮೂಲಕ ಅಷ್ಟಾಗಿ ಫೇಮಸ್‌ ಆಗದ ಡಿಪಂಪಲ್‌ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸೌಂದರ್ಯ ಪ್ರದರ್ಶನದಿಂದ ಸದಾ ಸುದ್ದಿಯಲ್ಲಿರುತ್ತಾಳೆ.   

6 /9

ಇತ್ತೀಚೆಗಷ್ಟೇ ಹಾಟ್ ಬಿಕಿನಿಯಲ್ಲಿ ಹುಡುಗರ ಟೆಂಪರೇಚರ್ ಏರಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್‌ ಮಾಡಿದ್ದಾಳೆ.. ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  

7 /9

ರವಿತೇಜ ಅಭಿನಯದ 'ಖಿಲಾಡಿ', ಗೋಪಿಚಂದ್ ಅಭಿನಯದ 'ರಾಮಬಾಣ' ಯಶಸ್ಸು ಕಾಣದ ಕಾರಣ ಡಿಂಪಲ್‌ ಸಧ್ಯ ಉತ್ತಮ ಆಫರ್‌ಗಳಿಗಾಗಿ ಕಾಯುತ್ತಿದ್ದಾಳೆ..   

8 /9

ಸದ್ಯ ಕೈಯಲ್ಲಿ ಚಿತ್ರಗಳಿಲ್ಲದ ಕಾರಣ ಹಾಟ್ ಫೋಟೋ ಶೂಟ್ ಗಳ ಮೂಲಕ ಸದ್ದು ಮಾಡುತ್ತಿದ್ದಾಳೆ ಡಿಂಪಲ್‌.   

9 /9

ಅದೇನೇ ಇರಲಿ, ಡಿಂಪಲ್‌ ಈ ಸೌಂದರ್ಯ ಔತಣಕ್ಕೆ ಟಾಲಿವುಡ್ ನಿರ್ದೇಶಕರು ಫಿದಾ ಆಗಿ, ಕರೆ ಮಾಡಿ ಇನ್ನಷ್ಟು ಅವಕಾಶ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.