ಅಕ್ಟೋಬರ್ ಅಂತ್ಯದವರೆಗೆ ಈ ರಾಶಿಯವರು ಕೈ ಇಟ್ಟಲೆಲ್ಲಾ ಹಣ ! ಹೋದಲೆಲ್ಲಾ ವಿಜಯ ಮಾಲೆ

ಜ್ಯೋತಿಷ್ಯದಲ್ಲಿ, ವಿವಿಧ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ಈ ಬದಲಾವಣೆಯನ್ನು  ಗ್ರಹ ಸಂಚಾರ ಎಂದು ಕರೆಯಲಾಗುತ್ತದೆ. 
 

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಗ್ರಹಗಳ ಸಂಚಾರದಿಂದ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಈ ಯೋಗಗಳ ಪರಿಣಾಮ ಎಲ್ಲಾ ರಾಶಿಯವರ ಜೀವನದಲ್ಲಿ ಬರುತ್ತದೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ರಾಹು, ಕೇತು : ಸಾಮಾನ್ಯವಾಗಿ ರಾಹು-ಕೇತುಗಳ ಹೆಸರು ಕೇಳಿದರೆ ಜನ ಆತಂಕ ಪಡುತ್ತಾರೆ.  ಇವರು ಸದಾ ಅಶುಭವನ್ನೇ ಉಂಟು ಮಾಡುತ್ತಾರೆ ಎನ್ನುವುದು ನಿಜವಲ್ಲ. ಜಾತಕದಲ್ಲಿ ರಾಹು ಕೇತು ಶುಭ ಸ್ಥಾನದಲ್ಲಿದ್ದರೆ ಶುಭ ಫಲಗಳನ್ನೇ ನೀಡುತ್ತಾರೆ.  

2 /7

ರಾಹು ಸಂಕ್ರಮಣ : ರಾಹು ಸಂಕ್ರಮಣದ ಪ್ರಭಾವವು ಅಕ್ಟೋಬರ್ ವರೆಗೆ ಎಲ್ಲಾ ರಾಶಿಗಳ ಮೇಲೂ ಇರುತ್ತದೆ. ಆದರೂ ರಾಹು ಕೆಲವು ರಾಶಿಯವರನ್ನು ವಿಶೇಷವಾಗಿ ಆಶೀರ್ವದಿಸುತ್ತಾರೆ. 

3 /7

ಕರ್ಕ ರಾಶಿ: ಕರ್ಕಾಟಕ ರಾಶಿಯವರು ಈ ಅವಧಿಯಲ್ಲಿ ಮಾಡುವ  ಎಲ್ಲಾ  ಕೆಲಸದಲ್ಲಿ ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ನಿಮ್ಮ ಕೆಲಸವನ್ನು ಬದಲಾಯಿಸಲು ಬಯಸಿದರೆ, ಹೆಚ್ಚಿನ ಪ್ರಯೋಜನಗಳಾಗುವುದು. ವ್ಯಾಪಾರದಲ್ಲಿ ಲಾಭ ಗಳಿಸಬಹುದು. ರೋಗಗಳೂ ದೂರವಾಗುತ್ತವೆ.   

4 /7

ಕುಂಭ ರಾಶಿ :  ಈ ಅವಧಿಯಲ್ಲಿ ಕುಂಭ ರಾಶಿಯವರ ಆತ್ಮವಿಶ್ವಾಸ  ಹೆಚ್ಚಾಗಿರುತ್ತದೆ. ವ್ಯಾಪಾರವನ್ನು ಸುಧಾರಿಸಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ಇದಲ್ಲದೇ ಕೆಲಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.  

5 /7

ಸಿಂಹ ರಾಶಿ : ಉದ್ಯೋಗದಲ್ಲಿ ಹಲವು ರೀತಿಯ ಲಾಭಗಳಾಗುವುದು. ನೀವು ಎಲ್ಲಾ ಗುರಿಗಳನ್ನು ಸುಲಭವಾಗಿ ಸಾಧಿಸುವಿರಿ. ಕುಟುಂಬದೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಪ್ರಯಾಣದಿಂದ ವೆಚ್ಚ್ ಹೆಚ್ಚಾಗುವುದು. ಆದರೆ ಅದೆ ಪ್ರಯಾಣದಿಂದ ಲಾಭವೂ ಆಗುವುದು. 

6 /7

ವೃಶ್ಚಿಕ ರಾಶಿ : ಉದ್ಯೋಗದ ನಿರೀಕ್ಷೆಯಲ್ಲಿರುವ ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಕೆಲಸ ಸಿಗಲಿದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯಲಿದೆ.   

7 /7

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.