ಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯ


Shani Blessing Zodiac Sign:ಎರಡೂವರೆ ವರ್ಷಗಳ ಕಾಲ ಶನಿದೇವ ಕೆಲವು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸುವನು. 
 

Shani Blessing Zodiac Sign :ಶನಿ ಗ್ರಹ ಬೇರೆ ಗ್ರಹಗಳಂತೆ ಅಲ್ಲ,ಅದು ಬಹಳ ನಿಧಾನವಾಗಿ ಚಲಿಸುವ ಗ್ರಹ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಹಾಗೆಯೇ ಸದ್ಯ ಕುಂಭ ರಾಶಿಯಲ್ಲಿರುವ ಶನಿಗ್ರಹ ಮೀನ ರಾಶಿಗೆ ಪ್ರವೇಶಿಸುತ್ತಾನೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ವೃಷಭ ರಾಶಿ : ಎರಡೂವರೆ ವರ್ಷಗಳವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಶನಿದೇವ ನಿಮ್ಮ ಬೆನ್ನ ಹಿಂದೆಯೇ ಇರುವನು.ಸೋಲುವ ಭಯ ಇಲ್ಲದೆ ಮುನ್ನಡೆಯಿರಿ. ನಿಮ್ಮ ಮುಂದಿರುವುದು ಯಶಸ್ಸಿನ ಹಾದಿ. ಕಷ್ಟಗಳೆಲ್ಲಾ ಕಳೆದು ಸುಖ, ನೆಮ್ಮದಿ ನಿಮ್ಮ ಬದುಕು ಪ್ರವೇಶಿಸುವುದು. 

2 /6

ಮಿಥುನ  ರಾಶಿ :ಇಲ್ಲಿಯವರೆಗೆ ನೀವು ಅನುಭವಿಸಿರುವ ಕಷ್ಟ - ನೋವುಗೆಲ್ಲಾ ಕೊನೆಯಗುವುದು. ಇನ್ನೇನಿದ್ದರೂ ನೆಮ್ಮದಿಯ ಬದುಕು ನಿಮ್ಮದು.ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

3 /6

ಕಟಕ ರಾಶಿ : ಉದ್ಯೋಗದಲ್ಲಿ ಎದುರಾಗಿದ್ದ ಒತ್ತಡಗಳು ನಿವಾರಣೆಯಾಗುವುದು.  ಮಾನಸಿಕವಾಗಿ ನೆಮ್ಮದಿಯಿಂದ ಇರುವಿರಿ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತಲೂ  ಉತ್ತಮವಾಗಿರುತ್ತದೆ.   

4 /6

ತುಲಾ ರಾಶಿ :ನಿಮ್ಮ ಜೀವನದ ಒಳ್ಳೆಯ ಸಮಯ ಆರಂಭವಾಗುವುದು. ಹಣಕಾಸಿನ ಕೊರತೆ ನೀಗುವುದು. ಸ್ವಂತ ಮನೆಯ ಕನಸು ನನಸಾಗುವುದು.   

5 /6

ಕುಂಭ ರಾಶಿ : ಏಳೂವರೆ ಶನಿ ದೆಸೆ ನಡೆಯುತ್ತಿದ್ದರೂ ಅಹನಿ ದೇವ ನಿಮ್ಮನ್ನು ಅಷ್ಟಾಗಿ ಕಾಡುವುದಿಲ್ಲ.ಶನಿ ದೇವನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುವುದು.  ನಿಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚಾಗಿ, ಸಂಪತ್ತು ದುಪ್ಪಟ್ಟು ಆಗುವುದು.

6 /6

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.