Astrological predictions: ಈ ರಾಶಿಯವರ ಬದುಕು ಬದಲಿಸಲಿದ್ದಾರೆ ಶನಿ ಮತ್ತು ಗುರು !ಎಲ್ಲಾ ಕಾರ್ಯಗಳೂ ಸಫಲ !ಮಣ್ಣು ಕೂಡಾ ಹೊನ್ನಾಗುವ ಕಾಲವಿದು

Astrological predictions for money and success: ಶನಿ ಗುರು ಸಂಕ್ರಮಣ ಜ್ಯೋತಿಷ್ಯದಲ್ಲಿ ಗ್ರಹಗಳು, ಜಾತಕ, ನಕ್ಷತ್ರಗಳು, ರಾಜಯೋಗಗಳು, ಗ್ರಹಗಳ ಸಂಕ್ರಮಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಚಿಹ್ನೆಗಳು ಮತ್ತು ಚಲನೆಗಳನ್ನು ಬದಲಾಯಿಸುತ್ತವೆ.

ಬೆಂಗಳೂರು : ಗ್ರಹ ಸಂಕ್ರಮಣಗಳಲ್ಲಿ ಶನಿ, ಗುರು, ರಾಹು ಗ್ರಹಗಳ ಸಂಕ್ರಮಣ ಬಹಳ ಮುಖ್ಯ. ಇವುಗಳನ್ನು ಪ್ರಮುಖ ಜ್ಯೋತಿಷ್ಯ ಘಟನೆಗಳೆಂದು ಕರೆಯಲಾಗುತ್ತದೆ.  ಮುಂಬರುವ ಏಪ್ರಿಲ್ ತಿಂಗಳಲ್ಲಿ ಶನಿ ಮತ್ತು ಗುರುವಿನ ಚಲನೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಈ ಗ್ರಹಗಳ ಬದಲಾವಣೆಗಳಿಂದಾಗಿ, ಮೂರು ರಾಶಿಯವರು ಭಾರೀ ಪ್ರಯೋಜನಗಳನ್ನು ಪಡೆಯಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ರಾಹು ಮೀನ ರಾಶಿಯಲ್ಲಿದ್ದು, 2025 ರವರೆಗೆ ಈ  ರಾಶಿಯಲ್ಲಿಯೇ ಇರುತ್ತಾರೆ. ಗುರು ಪ್ರಸ್ತುತ ಮೇಷ ರಾಶಿಯಲ್ಲಿದ್ದಾರೆ. ಏಪ್ರಿಲ್‌ನಲ್ಲಿ ಶನಿಯು  ಪೂರ್ವಾಭಾದ್ರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಅದರ ನಂತರ ಅವರು ಗುರು  ಕೃತಿಕಾ ನಕ್ಷತ್ರವನ್ನು ಪ್ರವೇಶಿಸುತ್ತಾರೆ. 

2 /5

ಶನಿ ಮತ್ತು ಗುರುವಿನ ಈ ನಕ್ಷತ್ರ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ ಜಾತಕದ ಮೇಲೆ ಕಂಡುಬರುತ್ತದೆ. ಆದರೆ ಕೆಲವು ರಾಶಿಯವರಿಗೆ ಈ ಬದಲಾವಣೆಗಳು ಅತಿಯಾದ ಪ್ರಯೋಜನಗಳನ್ನು ನೀಡುತ್ತವೆ.

3 /5

ಮಿಥುನ ರಾಶಿ : ಹಣಕಾಸಿನ ಸ್ಥಿತಿ ಸದೃಢವಾಗಿರುತ್ತದೆ.ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.ದೊಡ್ಡ ಮಟ್ಟದ ಹಣಕಾಸಿನ ಲಾಭವನ್ನು ಅಪೇಯುವಿರಿ. ಯಾವ್ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ವಿಜಯ ಸಾಧಿಸುವಿರಿ.ಈ ಸಮಯವು ನಿಮ್ಮ ಪಾಲಿಗೆ ತುಂಬಾ ಅನುಕೂಲಕರವಾಗಿರುತ್ತದೆ,ಮುಟ್ಟಿದ್ದೆಲ್ಲಾ ಚಿನ್ನವಾಗುವುದು.   

4 /5

ಸಿಂಹ ರಾಶಿ :  ಸಿಂಹ ರಾಶಿಯವರ ಮೇಲೆ ಶನಿ ಮಹಾತ್ಮ ಮತ್ತು ಗುರುವಿನ ಅನನ್ಯ ಅನುಗ್ರಹವಿರುತ್ತದೆ.  ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಜೊತೆ ಇರುತ್ತದೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ರೋಗಗಳು ಗುಣವಾಗುತ್ತವೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯವಾಗಿರುತ್ತದೆ.ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. 

5 /5

ಧನು ರಾಶಿ : ಅದೃಷ್ಟ ಸದಾ ನಿಮ್ಮ ಬೆನ್ನ ಹಿಂದೆ ಇರುತ್ತದೆ. ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ.ಮಕ್ಕಳ ಮೂಲಕ ಸಂತೋಷ ಬರುತ್ತದೆ. ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. (ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸುವುದಿಲ್ಲ)