Tortoise Ring Rules: ಈ ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಧರಿಸಬಾರದು ಆಮೆ ಉಂಗುರ, ಇಲ್ಲವೇ ಬೆಂಬಿಡದೆ ಕಾಡುತ್ತೆ ದುರಾದೃಷ್ಟ

Tortoise Ring Rules: ಜ್ಯೋತಿಷ್ಯ ಶಾಸ್ತ್ರದಲ್ಲಿ, ಆಮೆ ಉಂಗುರವನ್ನು ಅದೃಷ್ಟದ ಉಂಗುರ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ರಾಶಿಯ ಜನರಿಗೆ ಇದು ದುರಾದೃಷ್ಟ ಎಂದು ಸಾಬೀತುಪಡಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರದ ಟ್ರೆಂಡ್ ಹೆಚ್ಚಾಗಿದೆ. ಆಮೆ ಉಂಗುರವನ್ನು ಅದೃಷ್ಟದ ಉಂಗುರ, ಇದರಿಂದ ಜೀವನದಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಆಮೆ ಉಂಗುರವನ್ನು ಯಾವ ಲೋಹದಲ್ಲಿ ತಯಾರಿಸಿ ಧರಿಸಬೇಕು? ಎಲ್ಲರೂ ಇದನ್ನು ಧರಿಸಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ? 

2 /8

ರತ್ನಶಾಸ್ತ್ರದ ಪ್ರಕಾರ,  ಆಮೆ ಉಂಗುರವನ್ನು ಚಿನ್ನದ ಬದಲಿಗೆ ಬೆಳ್ಳಿಯಲ್ಲಿ ತಯಾರಿಸಿ ಧರಿಸುವುದು ಅತ್ಯಂತ ಶುಭ ಎನ್ನಲಾಗುತ್ತದೆ. 

3 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಆಮೆ ಉಂಗುರವನ್ನು ಧಾರಣೆ ಮಾಡಬಾರದು. ಇದರಿಂದ ಅವರ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳು ಸೃಷ್ಟಿಯಾಗುತ್ತವೆ ಎನ್ನಲಾಗುತ್ತದೆ. ಆ ರಾಶಿಗಳೆಂದರೆ... 

4 /8

ಮೇಷ ರಾಶಿಯ ಜನರು ಅಪ್ಪಿತಪ್ಪಿಯೂ ಆಮೆ ಉಂಗುರವನ್ನು ಧಾರಣೆ ಮಾಡಬಾರದು. ಇದರಿಂದ ಜೀವನದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚು ಕಾಡುತ್ತದೆ. 

5 /8

ಆಮೆ ಉಂಗುರ ಧಾರಣೆಯಿಂದ ಕನ್ಯಾ ರಾಶಿಯವರು ಧನ ನಷ್ಟವನ್ನು ಅನುಭವಿಸಬೇಕಾಗುತ್ತದೆ. 

6 /8

ವೃಶ್ಚಿಕ ರಾಶಿಯವರಿಗೂ ಕೂಡ ಆಮೆ ಉಂಗುರ ಧರಿಸುವುದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗಬಹುದು. 

7 /8

ಆಮೆ ಉಂಗುರ ಧರಿಸುವುದರಿಂದ ಮೀನ ರಾಶಿಯವರು ವೃತ್ತಿ ಬದುಕಿನಲ್ಲಿ ತೊಂದರೆ ಅನುಭವಿಸುವುದರ ಜೊತೆಗೆ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನಲಾಗುತ್ತದೆ. 

8 /8

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.