ಈ ದೀಪಾವಳಿಗೆ ಮನೆಗೆ ತನ್ನಿ 20 ಸಾವಿರಕ್ಕಿಂತ ಕಡಿಮೆ ಬೆಲೆಯ Smart TV

ದೀಪಾವಳಿ ಹಬ್ಬ ಬಂತೆಂದರೆ ಸಾಕು ಎಲ್ಲರೂ ಮನೆಯ ಅಲಂಕಾರದಲ್ಲಿ ನಿರತರಾಗುತ್ತಾರೆ. ಹೊಸ ಹೊಸ ವಸ್ತುಗಳ ಖರೀದಿಯಲ್ಲೂ ತೊಡಗುತ್ತಾರೆ.

ನವದೆಹಲಿ : ದೀಪಾವಳಿ ಹಬ್ಬ ಬಂತೆಂದರೆ ಸಾಕು ಎಲ್ಲರೂ ಮನೆಯ ಅಲಂಕಾರದಲ್ಲಿ ನಿರತರಾಗುತ್ತಾರೆ. ಹೊಸ ಹೊಸ ವಸ್ತುಗಳ ಖರೀದಿಯಲ್ಲೂ ತೊಡಗುತ್ತಾರೆ. ನೀವು ಕೂಡಾ ನಿಮ್ಮ ಮನೆಗೆ ಉತ್ತಮ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿಯನ್ನು ತರುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಿದ್ದರೆ,  20 ಸಾವಿರ ರೂಪಾಯಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್ ಟಿವಿಯನ್ನು ತರಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

32 ಇಂಚಿನ OnePlus ಸ್ಮಾರ್ಟ್ ಟಿವಿಯನ್ನು  ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್ ನಿಂದ  18,500 ರೂ. ಗೆ ಖರೀದಿಸಬಹುದು. ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ, ನಿಮಗೆ 1,500 ರೂಪಾಯಿಗಳ ರಿಯಾಯಿತಿ ಸಿಗುತ್ತದೆ.   

2 /5

2020 ರಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್‌ನ 32 ಇಂಚಿನ ಸ್ಮಾರ್ಟ್ ಟಿವಿಯನ್ನು 20,900 ರೂ ಬದಲಿಗೆ 18,490 ರೂಗಳಿಗೆ ಖರೀದಿಸಬಹುದು. ಇದರಲ್ಲಿ ಅನೇಕ ಬ್ಯಾಂಕ್ ಆಫರ್ ಗಳು ಕೂಡಾ ಸಿಗಲಿದೆ. ನಿಮ್ಮ ಹಳೆಯ ಟಿವಿಗೆ ಬದಲಾಗಿ ಅದನ್ನು ಖರೀದಿಸಿದರೆ, 7,396 ರೂ.ವರೆಗೆ ಉಳಿಸಬಹುದು. ಈ ಡೀಲ್ Amazon ನಲ್ಲಿ ಲಭ್ಯವಿದೆ. 

3 /5

 19,999 ರೂ ಬೆಲೆಯ Mi ಯ 32-ಇಂಚಿನ ಸ್ಮಾರ್ಟ್ ಟಿವಿಯನ್ನು  25% ರಿಯಾಯಿತಿಯ ನಂತರ 14,999 ರೂ .ಗೆ ಖರೀದಿಸಬಹುದು. ಈ ಡೀಲ್‌ನಲ್ಲಿ ಲಭ್ಯವಿರುವ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ, 11 ಸಾವಿರ ರೂಪಾಯಿಗಳವರೆಗೆ ಪ್ರಯೋಜನ ಸಿಗಲಿದೆ. ಈ ಡೀಲ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.   

4 /5

 32-ಇಂಚಿನ LG  ಸ್ಮಾರ್ಟ್ ಟಿವಿಯನ್ನು Flipkart ನಿಂದ 28% ರಿಯಾಯಿತಿಯಲ್ಲಿ ಖರೀದಿಸಬಹುದು. 27,990  ರೂ. ಬೆಲೆಯ ಈ ಟಿವಿಯನ್ನು  19,890 ರೂ.ಗೆ ಮನೆಗೆ ತರಬಹುದು. ಎಸ್‌ಬಿಐ ಕಾರ್ಡ್‌ನೊಂದಿಗೆ ಪಾವತಿಸಿದರೆ ನಿಮಗೆ 1,500 ರೂ ರಿಯಾಯಿತಿ ಸಿಗುತ್ತದೆ. 

5 /5

ಈ ಸ್ಮಾರ್ಟ್ ಟಿವಿ 43 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು ಇದನ್ನು ಅಮೆಜಾನ್‌ನಿಂದ 24,999 ರೂಗಳ ಬದಲಿಗೆ ಕೇವಲ 19,500 ರೂಗಳಲ್ಲಿ ಖರೀದಿಸಬಹುದು. ನಿಮ್ಮ ಹಳೆಯ ಟಿವಿಗೆ ವಿನಿಮಯ ಮಾಡಿಕೊಂಡರೆ 3,950 ರೂಪಾಯಿಗಳನ್ನು ಉಳಿಸಬಹುದು.