ಯುದ್ದದ ವೇಳೆ ಉಕ್ರೇನ್ ನಿಂದ ಭಾರತಕ್ಕೆ ಬಂದ ಯುವತಿಯನ್ನು ವರಿಸಿದ ಈ ನಟ

ಅನುಭವ್ ಭಾಸಿನ್ ಉಕ್ರೇನ್‌ನ ಹುಡುಗಿ ಅನ್ನಾ ಹೊರೊಡೆಟ್ಸ್ಕಾ ಅವರನ್ನು ವಿವಾಹವಾಗಿದ್ದಾರೆ.

ನವದೆಹಲಿ : ಖ್ಯಾತ ಗಾಯಕಿ ನೇಹಾ ಭಾಸಿನ್ ಅವರ ಸಹೋದರ ಅನುಭವ್ ಭಾಸಿನ್ ಇತ್ತೀಚೆಗೆ ವಿವಾಹವಾದರು. ಉಕ್ರೇನ್‌ನಲ್ಲಿ ನಡೆದ ಯುದ್ಧದ ಸಮಯದಲ್ಲಿ  ಹೊರೊಡೆಟ್ಸ್ಕಾ ಭಾರತಕ್ಕೆ ಬಂದಿದ್ದರಿಂದ ಈ ವಿವಾಹವು ತುಂಬಾ ವಿಶೇಷವಾಗಿದೆ. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

1 /4

ಅನುಭವ್ ಭಾಸಿನ್ ಉಕ್ರೇನ್‌ನ ಹುಡುಗಿ ಅನ್ನಾ ಹೊರೊಡೆಟ್ಸ್ಕಾ ಅವರನ್ನು ವಿವಾಹವಾಗಿದ್ದಾರೆ.

2 /4

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ, ಅನ್ನಾ ಮಾರ್ಚ್ 17 ರಂದು ತನ್ನ ದೇಶವನ್ನು ತೊರೆದು ಭಾರತಕ್ಕೆ ಬಂದರು. ಈ ಯುದ್ಧದ ಸಮಯದಲ್ಲಿ ಅವರು ಕೈವ್ ಪ್ರದೇಶದಲ್ಲಿದ್ದಳು. ಅನಾ ಮತ್ತು ಅನುಭವ್ 2017 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

3 /4

ಈಗ ಈ ಯುದ್ಧದ ಸಮಯದಲ್ಲಿ, ಇಬ್ಬರೂ ತಮ್ಮ ಭಾರತದಲ್ಲಿಯೇ ಮದುವೆಯಾಗಿದ್ದಾರೆ.   ಇವರ ಮದುವೆಯನ್ನು ದಕ್ಷಿಣ ದೆಹಲಿಯಲ್ಲಿ ಆಯೋಜಿಸಲಾಗಿತ್ತು.

4 /4

ಇದೀಗ ಅನುಭವ್ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.