ಗಜ ಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರು ಯಾವ ಕೆಲಸ ಮಾಡಿದರೂ ಆಗುವುದು ಧನಪ್ರಾಪ್ತಿ

ಗ್ರಹಗಳ ಚಲನೆ ಮೂಲಕ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳ ರಾಶಿ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಶಿ ಬದಲಾವಣೆ ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ, ಇನ್ನು ಕೆಲವು ರಾಶಿಯವರಿಗೆ ಇದು ಅಶುಭ ಫಲವನ್ನು ನೀಡುತ್ತದೆ. 

ಬೆಂಗಳೂರು : ಗ್ರಹಗಳ ಚಲನೆ ಮೂಲಕ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳ ರಾಶಿ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಶಿ ಬದಲಾವಣೆ ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ, ಇನ್ನು ಕೆಲವು ರಾಶಿಯವರಿಗೆ ಇದು ಅಶುಭ ಫಲವನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಸದ್ಯ ಗುರು ಮೀನ ರಾಶಿಯಲ್ಲಿರುವ ಗುರು ಗ್ರಹವು ಏಪ್ರಿಲ್ 22 ರಂದು ತನ್ನ ರಾಶಿಯನ್ನು ಬದಲಾಯಿಸಲಿದೆ. ಹೀಗೆ ರಾಶಿ ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಅದೇ  ಚಂದ್ರ ಕೂಡಾ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಗಜಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ. 

2 /5

 ಗಜಲಕ್ಷ್ಮಿ ಯೋಗ ಪರಿಣಾಮ  :  ಯಾರ ಜಾತಕದಲ್ಲಿ ಗಜಲಕ್ಷ್ಮಿ ಯೋಗವಿರುತ್ತದೆಯೋ ಅವರ ಮೇಲೆ ಶನಿಯ ಸಾಡೇ ಸಾತಿಯ ಪ್ರಭಾವ ಕೂಡಾ ಕಡಿಮೆಯಿರುತ್ತದೆಯಂತೆ. ಈ ಯೋಗದ ಪರಿಣಾಮವು ಮೂರು ರಾಶಿಯವರ ಜೀವನದ ಮೇಲೆ ಬಹಳವಾಗಿ ಕಂಡುಬರಲಿದೆ. ಗೆ ಅಪಾರ ಪ್ರಮಾಣದ ಲಾಭವನ್ನು ನೀಡಲಿದೆ.  

3 /5

ಮೇಷ ರಾಶಿ : ಮೇಷ ರಾಶಿಯವರು ಉದ್ಯೋಗ ಹುಡುಕುತ್ತಿದ್ದರೆ ಅವರ ಹುಡುಕಾಟ ಕೊನೆಯಾಗಲಿದೆ. ಇಚ್ಚೆಗೆ ಅನುಸಾರವಾಗಿ ಉದ್ಯೋಗ ಲಭಿಸಲಿದೆ. ಮಾಡಬೇಕು ಎಂದು ಅಂದುಕೊಂಡಿರುವ ಕೆಲಸ ಸಾಂಘವಾಗಿ ನೆರವೇರುತ್ತದೆ. ಆದಾಯದಲ್ಲಿ ಹೆಚ್ಚಲವಾಗಲಿದೆ. ಅದೃಷ್ಟದ ಸಹಾಯದಿಂದ, ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. 

4 /5

ಮಿಥುನ ರಾಶಿ : ಗಜಲಕ್ಷ್ಮಿ ರಾಜಯೋಗವು ಮ್ಕ್ತುನ ರಾಶಿಯವರಿಗೆ ಅದೃಷ್ಟ ಕರುಣಿಸಲಿದೆ. ಈ ಮೂಲಕ ಆದಾಯದಲ್ಲಿ  ಭಾರೀ ಹೆಚ್ಚಳವಾಗಲಿದೆ.  ಸಮಾಜದಲ್ಲಿ ಗೌರವ ಹೆಚ್ಚುತ್ತದೆ.   

5 /5

ಧನು ರಾಶಿ:  ಗಜಲಕ್ಷ್ಮಿ ಯೋಗದಿಂದ ಧನು ರಾಶಿಯವರ ಜೀವನದಲ್ಲಿ ಹಠಾತ್ ಹಣದ ಹರಿವು ಹೆಚ್ಚುತ್ತದೆ. ಆರ್ಥಿಕ ಲಾಭ ಅಧಿಕವಾಗಿರಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರ ವ್ಯವಹಾರ ಕೈ ಹಿಡಿಯಲಿದೆ. ಹೊಸ ಕೆಲಸ ಆರಂಭಿಸಬೇಕು ಅಂದುಕೊಂಡಿದ್ದರೆ ಇದು ಸರಿಯಾದ ಸಮಯ.  (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)