ವರ್ಷದ ಮೊದಲ ದಿನವೇ ಗಜಕೇಸರಿ ಯೋಗ ! ಈ ರಾಶಿಯವರ ಜೀವನಕ್ಕೆ ಅದೃಷ್ಟ ಲಕ್ಷ್ಮಿಯ ಪ್ರವೇಶ ! ಕೈ ತುಂಬಾ ನಲಿದಾಡುವುದು ಧನ

Gajakesari Yoga Effect :ವರ್ಷದ ಮೊದಲ ದಿನವೇ ಗಜಕೇಸರಿ ಯೋಗ ರೂಪುಗೊಳ್ಳಲಿದ್ದು,  ಈ ರಾಶಿಯವರ ಜೀವನದ ಒಳ್ಳೆಯ ದಿನಗಳು ಆರಂಭವಾಗಲಿದೆ.  
 

Gajakesari Yoga Effect : ಹೊಸ ವರ್ಷ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ಬಾರಿ ಹೊಸ ವರ್ಷ ಅತ್ಯಂತ ಶುಭ ಮುಹೂರ್ತದಲ್ಲಿ ಆರಂಭವಾಗುತ್ತಿದೆ. ವರ್ಷದ ಮೊದಲ ದಿನವೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಡಿಸೆಂಬರ್ 29 ರಂದು, ಗುರವಿನ ನೇರ ನಡೆ ಆರಂಭವಾಗುತ್ತದೆ. ಡಿಸೆಂಬರ್ 31 ರಂದು ಚಂದ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ವರ್ಷಾರಂಭದಲ್ಲಿ ಗುರುವಿನ ಐದನೇ ದೃಷ್ಟಿ ಸಿಂಹ ರಾಶಿಯ ಮೇಲೆ ಬೀಳಲಿದ್ದು ಅಲ್ಲಿ ಚಂದ್ರನ ಉಪಸ್ಥಿತಿಯಿಂದ ಗಜಕೇಸರಿ ಯೋಗ ಉಂಟಾಗುತ್ತದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜಾತಕದಲ್ಲಿ ಗಜಕೇಸರಿ ಯೋಗ ರೂಪುಗೊಂಡರೆ, ಜನರಿಗೆ ಅಪಾರವಾದ ಲಾಭವಾಗುವುದು. ಜಾತಕದಲ್ಲಿ ರೂಪುಗೊಂಡ ಎಲ್ಲಾ ಯೋಗಗಳಲ್ಲಿ ಗಜಕೇಸರಿ ಯೋಗ ಅತ್ಯಂತ ಪ್ರಬಲವಾಗಿರುತ್ತದೆ. ಈ ಯೋಗವು ಸಂಪತ್ತಿನ ಅಂಶವಾದ ಗುರು ಮತ್ತು ಮನಸ್ಸಿನ ಅಂಶವಾದ ಚಂದ್ರನಿಂದ ರೂಪುಗೊಂಡಿದೆ. 

2 /5

ಗಜಕೇಸರಿ ಯೋಗವು ರೂಪುಗೊಂಡಾಗ, ವ್ಯಕ್ತಿಯು ಗಜಕ್ಕೆ ಸಮಾನವಾದ ಶಕ್ತಿ ಮತ್ತು ಸಂಪತ್ತನ್ನು ಪಡೆಯುತ್ತಾನೆ. ತಮ್ಮ ಬುದ್ಧಿವಂತಿಕೆ ಮತ್ತು ಅದಮ್ಯ ಧೈರ್ಯದ ಬಲದ ಮೇಲೆ ಪ್ರತಿ ಕೆಲಸವನ್ನು ಸಾಧಿಸುತ್ತಾರೆ. 2024 ರಲ್ಲಿ  ಈ ರಾಶಿಯವರ ಜಾತಕದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳಲಿದೆ. 

3 /5

ಈ ಯೋಗದ ಮಂಗಳಕರ ಪರಿಣಾಮದಿಂದ, ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಗಜಕೇಸರಿ ಯೋಗದಿಂದ ಹೆಚ್ಚಿನ ಲಾಭವನ್ನು ಪಡೆಯುವ ರಾಶಿ ನಿಮ್ಮದು. ನೀವು ಅಂದುಕೊಂಡ ಕೆಲಸಗಳೆಲ್ಲ ಸುಗಮವಾಗಿ ನೆರವೇರುವುದು.   

4 /5

ಗಜಕೇಸರಿ ಯೋಗದಿಂದ ಕರ್ಕಾಟಕ ರಾಶಿಯವರಿಗೆ ಹೊಸ ವಾಹನ, ಆಸ್ತಿ ಖರೀದಿಸುವ ಕನಸು ನನಸಾಗುವ ಸಾಧ್ಯತೆ ಇದೆ. ಈ ಯೋಗವು ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಸ್ಥಾನವನ್ನು ನೀಡುತ್ತದೆ. ಗಜಕೇಸರಿ ಯೋಗದ ರಚನೆಯೊಂದಿಗೆ, ವರ್ಷದ ಮೊದಲ ದಿನದಿಂದಲೇ ಕರ್ಕ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.   

5 /5

ಸಿಂಹ ರಾಶಿಯವರಿಗೆ ಗಜಕೇಸರಿ ಯೋಗದಿಂದ ಶುಭ ದಿನಗಳು ಆರಂಭವಾಗಲಿವೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಎಲ್ಲಾ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಶ್ರೀಮಂತರಾಗುವ ಅವಕಾಶವೂ ನಿಮ್ಮ ಮುಂದೆ ಇರುತ್ತದೆ. ಈ ಶುಭ ಯೋಗದಿಂದ ಸಿಂಹ ರಾಶಿಯವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.