Zodiac Signs: ಈ ರಾಶಿಗಳ ಹುಡುಗಿಯರನ್ನು ತಾಯಿ ಲಕ್ಷ್ಮಿಯ ರೂಪ ಎಂದು ಭಾವಿಸಲಾಗುತ್ತದೆ!

ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಗೆ ಸಂಬಂಧಿಸಿದ ಗ್ರಹಗಳು, ನಕ್ಷತ್ರಗಳು ಹಾಗೂ ಆತನ ಜನ್ಮ ಕುಂಡಲಿಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದೇ ಕಾರಣದಿಂದ ವಿವಾಹದ ಸಂದರ್ಭಗಳಲ್ಲಿ  ಹುಡುಗ ಮತ್ತು ಹುಡುಗಿಯ ಜಾತಕವೂ ಹೊಂದಾಣಿಕೆಯನ್ನು ಪರಿಶೀಲಿಸಲಾಗುತ್ತದೆ. ಇದರಲ್ಲಿ ಅವರ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಪರಸ್ಪರ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ನೋಡಲಾಗುತ್ತದೆ, ಇಂದು ನಾವು ನಿಮಗೆ ಕೆಲ ರಾಶಿಗಳ ಹುಡುಗಿಯರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವರನ್ನು ತಾಯಿ ಲಕ್ಷ್ಮಿ ಸ್ವರೂಪಿಗಳು ಎಂದು ಕರೆಯಲಾಗುತ್ತದೆ. ಪತಿಯ ಪಾಲಿಗೆ ಜೀವನದಲ್ಲಿ ಅವರ ಆಗಮನ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.

Lucky Zodiac Signs Girls: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಗೆ ಸಂಬಂಧಿಸಿದ ಗ್ರಹಗಳು, ನಕ್ಷತ್ರಗಳು ಹಾಗೂ ಆತನ ಜನ್ಮ ಕುಂಡಲಿಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದೇ ಕಾರಣದಿಂದ ವಿವಾಹದ ಸಂದರ್ಭಗಳಲ್ಲಿ  ಹುಡುಗ ಮತ್ತು ಹುಡುಗಿಯ ಜಾತಕವೂ ಹೊಂದಾಣಿಕೆಯನ್ನು ಪರಿಶೀಲಿಸಲಾಗುತ್ತದೆ. ಇದರಲ್ಲಿ ಅವರ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಪರಸ್ಪರ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ನೋಡಲಾಗುತ್ತದೆ, ಇಂದು ನಾವು ನಿಮಗೆ ಕೆಲ ರಾಶಿಗಳ ಹುಡುಗಿಯರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವರನ್ನು ತಾಯಿ ಲಕ್ಷ್ಮಿ ಸ್ವರೂಪಿಗಳು ಎಂದು ಕರೆಯಲಾಗುತ್ತದೆ. ಪತಿಯ ಪಾಲಿಗೆ ಜೀವನದಲ್ಲಿ ಅವರ ಆಗಮನ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.

 

ಇದನ್ನೂ ಓದಿ-Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೇಷ ರಾಶಿ : ಮೇಷ ರಾಶಿಯ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಯಾವಾಗಲೂ ಇರುತ್ತದೆ. ಇವರಿಗೆ ಜೀವನದಲ್ಲಿ ಎಂದಿಗೂ ಹಣ ಮತ್ತು ಧಾನ್ಯಗಳ ಕೊರತೆ ಎದುರಾಗುವುದಿಲ್ಲ. ಇವರು ಯಾವ ಮನೆಗೆ ಹೋದರೂ ಅಪಾರವಾದ ಸಂಪತ್ತನ್ನು ಕೊಟ್ಟ ಮನೆಗೆ ದಯಪಾಲಿಸುತ್ತಾಳೆ. ಈ ರಾಶಿಯ ಹುಡುಗಿಯರು ಪರಿಶುದ್ಧ ಹೃದಯವನ್ನು ಹೊಂದಿರುತ್ತಾರೆ ಮತ್ತು ತನ್ನ ಪತಿಯನ್ನು  ತುಂಬಾ ಪ್ರೀತಿಸುವವರಾಗಿರುತ್ತಾರೆ. ಈ ರಾಶಿಯ ಹುಡುಗಿ ತನ್ನ ಗಂಡನಿಗೆ ತುಂಬಾ ಅದೃಷ್ಟಶಾಲಿ ಎಂದು ಸಾಬೀತಾಗುತ್ತಾಳೆ  

2 /3

ಕರ್ಕ ರಾಶಿ : ಕರ್ಕ ರಾಶಿಯ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿ ಯಾವಾಗಲೂ ದಯೆ ತೋರುತ್ತಾಳೆ. ಆಕೆಯನ್ನು ಮದುವೆಯಾಗುವ ಪತಿಯ ಭಾಗ್ಯ ಬೆಳಗುತ್ತದೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲ, ಇದು ಆಕೆಯ ಅತ್ತೆಯ ಮನೆಯವರೆಲ್ಲರಿಗೂ ಅದೃಷ್ಟವನ್ನು ನೀಡುತ್ತದೆ. ಈ ರಾಶಿಯ ಹುಡುಗಿಯರು ತುಂಬಾ ಬುದ್ಧಿವಂತರು ಮತ್ತು ಸಂವೇದನಾಶೀಲರು. ಇವರು ಎಲ್ಲರ ಹೃದಯದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳುತ್ತಾಳೆ.  

3 /3

ಸಿಂಹ ರಾಶಿ: ಸಿಂಹ ರಾಶಿಯ ಹುಡುಗಿಯರನ್ನು ಪ್ರಾಮಾಣಿಕ, ಕಠಿಣ ಪರಿಶ್ರಮ ಮತ್ತು ಸಹಿಷ್ಣು ಎಂದು ಹೇಳಲಾಗಿದೆ. ಈ ರಾಶಿಯ ಹುಡುಗಿಯರು ತುಂಬಾ ತಾಳ್ಮೆಯ ಸ್ವಭಾವದವರಾಗಿರುತ್ತಾರೆ. ಅವರ ಸ್ವಭಾವದಿಂದಾಗಿ, ಅವರು ಎಲ್ಲರಿಗೂ ಪ್ರಿಯರಾಗಿರುತ್ತಾರೆ. ಇವರನ್ನು ಮದುವೆಯಾಗುವ ಗಂಡನ ಬಳಿ ಧನ-ಧಾನ್ಯಗಳಿಗೆ ಕೊರತೆ ಎಂದಿಗೂ ಉಂಟಾಗುವುದಿಲ್ಲ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)