ನಿಮ್ಮ ಕಷ್ಟದ ದಿನಗಳು ಕೊನೆಗೊಂಡು, ಧನವೃಷ್ಟಿಯಾಗುವ ಸಂಕೇತಗಳಿವು

Goddess Mahalakshmi Blessing Signs: ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯು ನಿಮ್ಮ ಮನೆಗ ಬರುವ ಮೊದಲು ನಿಮ್ಮ ಕಷ್ಟದ ದಿನಗಳು ಕೊನೆಗೊಂಡು, ಧನವೃಷ್ಟಿಯಾಗುತ್ತದೆ ಎಂಬುದನ್ನು ಕೆಲವು ಸಂಕೇತಗಳ ಮೂಲಕ ಸೂಚಿಸುತ್ತಾಳೆ. 

Goddess Mahalakshmi Blessing Signs: ಪ್ರತಿ ವ್ಯಕ್ತಿಯೂ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕು ಎಂದು ಇಚ್ಚಿಸುತ್ತಾನೆ. ಆದರೆ, ತಾಯಿ ಯಾವಾಗ ಯಾರ ಮೇಲೆ ಕೃಪೆ ತೋರುತ್ತಾಳೆ ಎಂಬುದನ್ನು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಆದಾಗ್ಯೂ, ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯು ನಿಮ್ಮ ಮನೆಗ ಬರುವ ಮೊದಲು ನಿಮ್ಮ ಕಷ್ಟದ ದಿನಗಳು ಕೊನೆಗೊಂಡು, ಧನವೃಷ್ಟಿಯಾಗುತ್ತದೆ ಎಂಬುದನ್ನು ಕೆಲವು ಸಂಕೇತಗಳ ಮೂಲಕ ಸೂಚಿಸುತ್ತಾಳೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹಿಂದೂ ಧರ್ಮದಲ್ಲಿ ಶಂಖವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಶಂಖದ ನಾದ ಹೊರಹೊಮ್ಮುವ ಶಬ್ದ ಕೇಳಿದರೆ ಅದು ಮಾತೆ ಮಹಾಲಕ್ಷ್ಮಿ ಶೀಘ್ರದಲ್ಲೇ ನಿಮ್ಮ ಮನೆ ಪ್ರವೇಶಿಸುವಳು ಎಂಬುದರ ಸಂಕೇತ.

2 /5

ಕನಸಿನ ಮೂಲಕವೂ ದೇವಿ ಮಹಾಲಕ್ಷ್ಮಿ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂಬ ಸಂಕೇತ ಲಭಿಸುತ್ತದೆ. ಕನಸಿನಲ್ಲಿ ಚಿನ್ನಾಭರಣವನ್ನು ನೋಡಿದರೆ ನಿಮ್ಮ ಆದಾಯ ಹೆಚ್ಚಳವಾಗಲಿದೆ ಎಂಬುದರ ಸಂಕೇತವಾಗಿದೆ.

3 /5

ನಿಮ್ಮ ಬಾಗಿಲಿನ ಮುಂದೆ ಹಸುವನ್ನು ನೋಡಿದರೆ ಮತ್ತು ಹಸು ಕೂಗುವ ಶಬ್ಧವನ್ನು ಕೇಳಿದರೆ ಇದೂ ಕೂಡ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ಲಕ್ಷ್ಮಿ ಕೃಪೆಯ ಸಂಕೇತವಾಗಿದೆ. 

4 /5

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಸ್ವಚ್ಛತೆಯನ್ನು ತುಂಬಾ ಪ್ರೀತಿಸುತ್ತಾಳೆ. ಅಂತೆಯೇ ಹುಲ್ಲುಹಾಸನ್ನು ಪೊರಕೆಯಿಂದ ಸ್ವಚ್ಛಗೊಳಿಸುವುದನ್ನು ನೋಡಿದರೆ ನಿಮಗೆ  ಶೀಘ್ರದಲ್ಲಿಯೇ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ನಿಮಗೆ ಪ್ರಾಪ್ತಿಯಾಗಲಿದೆ ಎಂದರ್ಥ.

5 /5

ನೀವು ನಿಮ್ಮ ಕನಸಿನಲ್ಲಿ ಜೇನು ಗೂಡನ್ನು ಕಂಡರೆ ಅದೂ ಕೂಡ ನಿಮಗೆ ಹಠಾತ್ ಧನವೃಷ್ಟಿಯಾಗಲಿದೆ ಎಂಬುದನ್ನು ಸೂಚಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.