ಈ ರಾಶಿಯವರಿಗೆ ಕೋಪ ಮಾಡಿಕೊಳ್ಳಲು ಕಾರಣವೇ ಬೇಡ ! ಇವರ ಜೊತೆ ಜೀವನ ಬಲು ಕಷ್ಟ

Most anger zodiac signs:ಕೆಲವರು ಕೋಪಗೊಂಡರೆ ಯಾರೊಂದಿಗೂ ಮಾತನಾಡುವುದಿಲ್ಲ. ಇನ್ನು ಕೆಲವರು ಎದುರಿಗಿರುವವರ ಮೇಲೆ ರೇಗಿ ಬಿಡುತ್ತಾರೆ. 
 

Most anger zodiac signs : ಸಾಮಾನ್ಯವಾಗಿ ಎಲ್ಲರಿಗೂ ಕೋಪ ಬರುತ್ತದೆ. ಕೆಲವರ ಸಿಟ್ಟು ಸಹಜವಾಗಿರುತ್ತದೆ. ಕೆಲವರು ಕೋಪಗೊಂಡರೆ ಯಾರೊಂದಿಗೂ ಮಾತನಾಡುವುದಿಲ್ಲ. ಇನ್ನು ಕೆಲವರು ಎದುರಿಗಿರುವವರ ಮೇಲೆ ರೇಗಿ ಬಿಡುತ್ತಾರೆ. ಇನ್ನು ಕೆಲವರಿರುತ್ತಾರೆ ಅವರಿಗೆ ಮೂಗಿನ ಮೇಲೆ ಕೋಪ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ನೆತ್ತಿಗೇರಿ ಬಿಡುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಕ್ರಿಯಿಸಿ ಬಿಡುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕೆಲವರಿಗೆ ಮೂಗಿನ ಮೇಲೆ ಕೋಪ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ನೆತ್ತಿಗೇರಿ ಬಿಡುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಕ್ರಿಯಿಸಿ ಬಿಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಅತಿ ಹೆಚ್ಚು ಕೋಪ ಮಾಡಿಕೊಳ್ಳುವ ರಾಶಿಯವರು ಯಾರು ನೋಡೋಣ. 

2 /5

ಕರ್ಕ ರಾಶಿ : ಇವರಿಗೆ ಬಹಳ ಕೋಪ. ಎದುರಿನವರ ಪ್ರತಿ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.  ಎದುರಿಗೆ ರೇಗುವುದಿಲ್ಲವಾದರೂ ಅವರ ಕೋಪವು ಮನಸ್ಸಿನಲ್ಲಿಯೇ ಜ್ವಾಲಾಮುಖಿಯಂತೆ ಉರಿಯುತ್ತಲೇ ಇರುತ್ತದೆ.  

3 /5

ಸಿಂಹ ರಾಶಿ : ಕೋಪದ ವಿಷಯ ಬಂದಾಗ ಈ ರಾಶಿಯವರ ಸ್ವಭಾವವೂ ಸಿಂಹದಂತೆಯೇ ಇರುತ್ತದೆ. ಸಿಂಹ ರಾಶಿಯವರ ಕೋಪ ಬಹಳ ಕೆಟ್ಟದ್ದು. ಪ್ರತಿಯೊಬ್ಬರೂ ಇವರ ತನ್ನ ಕೋಪದಿಂದ ಬಚಾವಾಗಲು ಬಯಸುತ್ತಾರೆ.

4 /5

ಕನ್ಯಾ ರಾಶಿ : ಕನ್ಯಾ ರಾಶಿಯವರ ಕೋಪ ಎದುರಿಗೆ ಬರುವುದೇ ಇಲ್ಲ. ಇವರು ಬೇರೆಯವರ ಮೇಲೆ ಕೋಪ ತೋರಿಸಿಕೊಳ್ಳುವುದಿಲ್ಲ. ಇವರು ಕೋಪವನ್ನು ಅದುಮಿಟ್ಟುಕೊಳ್ಳುತ್ತಾರೆ. ತಮ್ಮ ಮೇಲೆಯೇ ತಮ್ಮ ಕೋಪವನ್ನು ತೋರಿಸಿಕೊಳ್ಳುತ್ತಾರೆ. 

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.