ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಬಿಡಿಭಾಗಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಮೇಲೆ ಕೂಡಾ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
ನವದೆಹಲಿ : Flipkart Grand Gadgets Days: ಗ್ರ್ಯಾಂಡ್ ಗ್ಯಾಜೆಟ್‌ಗಳ ಡೇಸ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ. ಇಂದು ಸಾಲಿನ ಕೊನೆಯ ದಿನ. ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಬಿಡಿಭಾಗಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಮೇಲೆ ಕೂಡಾ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 20 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಖರೀದಿಸಲು ಬಯಸುವುದಾದರೆ, ನಿಮ್ಮ ಮುಂದೆ ಹಲವು ಆಯ್ಕೆಗಳಿವೆ. ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಲ್ಯಾಪ್ ಟಾಪ್ ಗಳ ಪಟ್ಟಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ASUS ಕ್ರೋಮ್‌ಬುಕ್ ಸೆಲೆರಾನ್ ಡ್ಯುಯಲ್ ಕೋರ್ GJ0007 4 GB/64 GB ವೇರಿಯಂಟ್‌ನ ಬಿಡುಗಡೆಯ ಬೆಲೆ 22,990 ರೂ. ಆದರೆ ಈ ಸೇಲ್ ನಲ್ಲಿ 19,990 ಕ್ಕೆ ಈ ಲ್ಯಾಪ್‌ಟಾಪ್ ಲಭ್ಯವಿದೆ. ಅಲ್ಲದೆ, ಇದರ ಮೇಲೆ ಬ್ಯಾಂಕ್ ಆಫರ್ ಲಭ್ಯವಿದೆ. ಫೆಡರಲ್ ಬ್ಯಾಂಕ್ ಅಥವಾ RBL ಬ್ಯಾಂಕ್ ಕಾರ್ಡ್‌ನಿಂದ ಪಾವತಿಸಿದರೆ, 1,500 ರೂ ರಿಯಾಯಿತಿ ಸಿಗುತ್ತದೆ. ಹಾಗಾಗಿ, ಲ್ಯಾಪ್‌ಟಾಪ್‌ನ ಬೆಲೆ 18,490 ರೂ. ಆಗಲಿದೆ.
ASUS Chromebook Celeron Dual Core GJ0074 4 GB / 32 GB ರೂಪಾಂತರದ ಪ್ರಾರಂಭಿಕ ಬೆಲೆ 21,990 ರೂಪಾಯಿಗಳು. ಆದರೆ ಈ ಸೇಲ್ ನಲ್ಲಿ ಈ ಲ್ಯಾಪ್‌ಟಾಪ್ 18,990 ರೂಪಾಯಿಗಳಿಗೆ ಸಿಗುತ್ತಿದೆ. ಫೆಡರಲ್ ಬ್ಯಾಂಕ್ ಅಥವಾ ಆರ್‌ಬಿಎಲ್ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ, 1,500 ರೂಪಾಯಿಗಳ ರಿಯಾಯಿತಿ ಸಿಗಲಿದೆ. ನನತರ್ ಈ ಲ್ಯಾಪ್ ಟಾಪ್ ಬೆಲೆ 17,490 ರೂ. ಆಗಿರಲಿದೆ.
iball CompBook ಪೆಂಟಿಯಮ್ ಕ್ವಾಡ್ ಕೋರ್ 4 GB / 32 GB ವೇರಿಯಂಟ್‌ನ ಪ್ರಾರಂಭಿಕ ಬೆಲೆ 19,999 ರೂ ಆಗಿದೆ. ಆದರೆ ಸೆಲ್‌ನಲ್ಲಿ ಈ ಲ್ಯಾಪ್ ಟಾಪ್ 13,990 ರೂ .ಗೆ ಲಭ್ಯವಿದೆ. ಈ ಲ್ಯಾಪ್‌ಟಾಪ್ ಮೇಲೆ ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ 30% ರಷ್ಟು ರಿಯಾಯಿತಿ ಸಿಗುತ್ತಿದೆ. ಇದಲ್ಲದೆ, ಈ ಲ್ಯಾಪ್ ಟಾಪ್ ಮೇಲೆ ಬ್ಯಾಂಕ್ ಆಫರ್ ಕೂಡ ಇದೆ. ಫೆಡರಲ್ ಬ್ಯಾಂಕ್ ಅಥವಾ RBL ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ಇದರ ಮೇಲೆ 1,500 ರೂ ರಿಯಾಯಿತಿ ಸಿಗುತ್ತದೆ. ಇಷ್ಟಾದ ನಂತರ ಈ ಲ್ಯಾಪ್ ಟಾಪ್ ಬೆಲೆ 12,490 ರೂ. ಆಗಿರಲಿದೆ.
1 ಸೆಲೆರಾನ್ ಡ್ಯುಯಲ್ ಕೋರ್ 4 ಜಿಬಿ / 64 ಜಿಬಿ ರೂಪಾಂತರದಲ್ಲಿ Avita Cosmos 2 ನ ಲಾಂಚ್ ಬೆಲೆ 23,490 ರೂ . ಆಗಿದೆ. ಆದರೆ ಸೇಲ್ ನಲ್ಲಿ ಲ್ಯಾಪ್‌ಟಾಪ್ 17,990 ರೂ.ಗೆ ಲಭ್ಯವಿದೆ. ಇನ್ನು ಫೆಡರಲ್ ಬ್ಯಾಂಕ್ ಅಥವಾ RBL ಬ್ಯಾಂಕ್ ಕಾರ್ಡ್‌ನಿಂದ ಪಾವತಿಸಿದರೆ, 1,500 ರೂ. ರಿಯಾಯಿತಿ ಸಿಗಲಿದೆ. ಎಲ್ಲಾ ರಿಯಾಯಿತಿ ಸೇರಿದರೆ, ಈ ಲ್ಯಾಪ್‌ಟಾಪ್‌ನ ಬೆಲೆ 16,490 ರೂ. ಆಗಿದೆ.
Avita Cosmos 2 ನ 1 ಲ್ಯಾಪ್‌ಟಾಪ್ 4 GB / 64 GB ರೂಪಾಂತರದ ಬಿಡುಗಡೆಯ ಬೆಲೆ 23,490 ರೂ.ಗಳು, ಆದರೆ ಸೇಲ್ ನಲ್ಲಿ ಲ್ಯಾಪ್‌ಟಾಪ್ 16,990 ರೂ.ಗೆ ಲಭ್ಯವಿರಲಿದೆ. ಫೆಡರಲ್ ಬ್ಯಾಂಕ್ ಅಥವಾ RBL ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸಿದರೆ, 1,500 ರೂ ರಿಯಾಯಿತಿ ಸಿಗಲಿದೆ. ಹೀಗಾಗಿ ಈ ಲ್ಯಾಪ್ ಟಾಪ್ 15,490 ರೂ.ಗೆ ಸಿಗಲಿದೆ.