SEE PHOTOS- ವಿದೇಶಿ ವರರೊಂದಿಗೆ ವಿವಾಹವಾಗಿ ದೇಶ ತೊರೆದ ಬಾಲಿವುಡ್‌ನ 5 ನಟಿಯರು

ವಿದೇಶಿ ಹುಡುಗರೊಂದಿಗೆ ವಿವಾಹವಾಗಿ ಸಂತೋಷವಾಗಿ ವೈವಾಹಿಕ ಜೀವನ ನಡೆಸುತ್ತಿರುವ ಅನೇಕ ನಟಿಯರು ಇದ್ದಾರೆ.

  • Jul 10, 2020, 12:46 PM IST

ನವದೆಹಲಿ: ಬಾಲಿವುಡ್‌ನಲ್ಲಿ ವಿದೇಶಿ ಹುಡುಗರೊಂದಿಗೆ ವಿವಾಹವಾಗಿ ಸಂತೋಷವಾಗಿ ವೈವಾಹಿಕ ಜೀವನ ನಡೆಸುತ್ತಿರುವ ಅನೇಕ ನಟಿಯರು ಇದ್ದಾರೆ.  ಪ್ರಿಯಾಂಕಾ ಚೋಪ್ರಾ ಅವರಲ್ಲದೆ, ಅನೇಕ ನಟಿಯರ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂತಹ ಕೆಲವು ನಟಿಯರ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

1 /5

ಸೆಲೀನಾ ಜೇಟ್ಲಿ ತನ್ನ ಗೆಳೆಯ ಪೀಟರ್ ಹೇಗ್ ಅವರನ್ನು 2011ರಲ್ಲಿ ವಿವಾಹವಾದರು. ಸೆಲೀನಾ ಮದುವೆಯ ನಂತರ ಬಾಲಿವುಡ್ ಉದ್ಯಮಕ್ಕೆ ವಿದಾಯ ಹೇಳಿದರು. ಇಂದು ಅವರು 4 ಮಕ್ಕಳ ತಾಯಿಯಾಗಿದ್ದಾರೆ.

2 /5

ಡಿಂಪಲ್ ಗರ್ಲ್ ಪ್ರೀತಿ ಜಿಂಟಾ ಕೂಡ ವಿದೇಶಿ ಹುಡುಗನೊಂದಿಗೆ ವಿವಾಹವಾದರು. ಜೇನ್ ಗುಡಿನ್ಸ್ ಅವರೊಂದಿಗಿನ ಸುದೀರ್ಘ ಸಂಬಂಧದ ನಂತರ ಪ್ರೀತಿ ಅವರನ್ನು 2016ರಲ್ಲಿ ವಿವಾಹವಾದರು.

3 /5

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಗಾಯಕ ನಿಕ್ ಜೊನಾಸ್ ಅವರನ್ನು 1 ಡಿಸೆಂಬರ್ 2018 ರಂದು ರಾಜಸ್ಥಾನದಲ್ಲಿ ಹಿಂದೂ ಪದ್ಧತಿಯೊಂದಿಗೆ ವಿವಾಹವಾದರು. ಇಂದು ದಂಪತಿಗಳು ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ.

4 /5

ರಾಧಿಕಾ ಆಪ್ಟೆ 2013 ರಲ್ಲಿ ಬೆನೆಡಿಕ್ಟ್ ಟೇಲ್ ಅವರೊಂದಿಗೆ ವಿವಾಹವಾದರು.

5 /5

ಶ್ರಿಯಾ ಸರನ್ ತನ್ನ ಗೆಳೆಯ ಮತ್ತು ರಷ್ಯಾದ ಆಟಗಾರ ಆಂಡ್ರೇ ಕೊಶೇವ್ ಸಾಂಗ್ ಅವರನ್ನು 12 ಮಾರ್ಚ್ 2018 ರಂದು ವಿವಾಹವಾದರು. ಇಬ್ಬರೂ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. (Photo courtesy: All these photos have been taken from social media)