Love Astrology: ಹೆಚ್ಚು ಕಾಲ ಉಳಿಯಲ್ಲ ಈ ರಾಶಿಗಳ ಪ್ರೀತಿ.. ಲವ್‌ ಶುರುವಾಗಿದೆ ಅನ್ನುವಷ್ಟರಲ್ಲಿ ಬ್ರೇಕಪ್‌!!

ಪ್ರತಿಯೊಂದು ರಾಶಿಗೂ ಒಂದೊಂದು ಸ್ವಭಾವ ಇರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರೀತಿ ಇರುತ್ತದೆ. ಕೆಲವರು ವರ್ಷಾನುಗಟ್ಟಲೇ ಪ್ರೀತಿಸಿ ಅವರನ್ನೇ ಮದುವೆ ಆಗುತ್ತಾರೆ. ಆದರೆ ಕೆಲವರು ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಅವರ ಜೀವನದಲ್ಲಿ ಒಂದೇ ಸಂಬಂಧ ಹೆಚ್ಚು ಕಾಲ ಇರುವುದಿಲ್ಲ. 

Love Astrology: ಪ್ರತಿಯೊಂದು ರಾಶಿಗೂ ಒಂದೊಂದು ಸ್ವಭಾವ ಇರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರೀತಿ ಇರುತ್ತದೆ. ಕೆಲವರು ವರ್ಷಾನುಗಟ್ಟಲೇ ಪ್ರೀತಿಸಿ ಅವರನ್ನೇ ಮದುವೆ ಆಗುತ್ತಾರೆ. ಆದರೆ ಕೆಲವರು ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಅವರ ಜೀವನದಲ್ಲಿ ಒಂದೇ ಸಂಬಂಧ ಹೆಚ್ಚು ಕಾಲ ಇರುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಕನ್ಯಾ ರಾಶಿ: ಇವರು ತುಂಬಾ ಸೂಕ್ಷ್ಮ ವ್ಯಕ್ತಿತ್ವ ಹೊಂದಿರುವ ಜನರು. ಜೀವನ ಪೂರ್ತಿ ಟ್ರೂ ಲವ್‌ ಗಾಗಿ ಹುಡುಕುತ್ತಾರೆ. ಎಲ್ಲದರಲ್ಲೂ ಪರಿಪೂರ್ಭತೆ ಬಯಸುವ ಇವರು, ಪ್ರೀತಿಯಲ್ಲೂ ಪರ್ಫೆಕ್ಟ್‌ ಆಗಿರಬೇಕು ಎಂದೇ ಬಯಸುವರು. ಆದರೆ ಇವರು ತಮಗೆ ಉತ್ತಮವಾದ ಜೋಡಿಯನ್ನು ಹುಡುಕಲು ವಿಫಲರಾಗುತ್ತಾರೆ. ಅವರು ಒಂದೇ ಸಂಬಂಧದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲ್ಲ. ಮೇಲಿಂದ ಮೇಲೆ ಲವ್‌ ಬ್ರೇಕಪ್‌ ಅನುಭವಿಸುತ್ತಾರೆ.   

2 /4

ಧನು ರಾಶಿ: ಈ ಆಶಿಯವರು ಸಾಮಾನ್ಯವಾಗಿ ಒಬ್ಬಂಟಿಯಾಗಿರಲು ಬಯಸುತ್ತಾರೆ. ಏಕಾಂಗಿತನ ಆನಂದಿಸುತ್ತಾರೆ. ಇವರು ಸ್ವಾತಂತ್ರ್ಯ ಪ್ರಿಯರು. ಇವರನ್ನು ಯಾರಾದರೂ ಹೆಚ್ಚು ಪ್ರಶ್ನಿಸಿದರೆ ಉಸಿರುಗಟ್ಟುವಂಥ ವಾತಾವರಣ ಅನುಭವಿಸುತ್ತಾರೆ. ಈ ಏಕಾಂತದಲ್ಲಿರುವ ಭಾವನೆಯೇ ಅವರ ಪ್ರೇಮ ಸಂಬಂಧವನ್ನು ಹಾಳು ಮಾಡುತ್ತದೆ.   

3 /4

ಮಿಥುನ ರಾಶಿ: ಈ ರಾಶಿಯವರು ಸಹ ಉತ್ತಮ ಲವ್‌ ಲೈಫ್‌ ಹೊಂದಿರುವುದಿಲ್ಲ. ಇವರ ಪ್ರೀತಿ ಕೂಡ ಹೆಚ್ಚು ಕಾಲ ಬಾಳುವುದಿಲ್ಲ. ಇವರು ವರ್ಕ್‌ ಹೋಲಿಕ್‌ ಆಗಿರುತ್ತಾರೆ. ಇದರಿಂದಾಗಿ ತಮ್ಮ ಲವರ್‌ಗೆ ಸರಿಯಾದ ಸಮಯ ಕೊಡಲು ಆಗದೇ ಜಗಳಗಳು ಬರಲು ಶುರುವಾಗುತ್ತವೆ. ಇದರಿಂದಲೇ ಪದೆ ಪದೇ ಬ್ರೇಕಪ್‌ ಆಗುತ್ತವೆ.  

4 /4

ಕುಂಭ ರಾಶಿ: ತಮ್ಮದೇ ಆದ ಜಗತ್ತಿನಲ್ಲಿ ಮುಳುಗಿರುವ ರಾಶಿಯವರು ಇವರು. ಸೃಜನಾತ್ಮಕ ಮನಸ್ಸನ್ನು ಹೊಂದಿರುತ್ತಾರೆ. ತಮಗೆ ಬೇಕಾದಂತೆ ಇರಲು ಇಷ್ಟ ಪಡುತ್ತಾರೆ. ಪ್ರೀತಿಯ ಬಗ್ಗೆ ತಮ್ಮದೇ ಆದ ಕಲ್ಪನೆ ಹೊಂದಿರುತ್ತಾರೆ. ಇದರಿಂದಾಗಿ ಗೊಂದಲದಲ್ಲಿ ಬಿದ್ದು ಬ್ರೇಕಪ್ ಮಾಡಿಕೊಳ್ಳುತ್ತಾರೆ.