Shilpa Shetty: ಸತ್ಯವತಿಯಾಗಿ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

 Shilpa Shetty As Satyavati: ಶಿಲ್ಪಾ ಶೆಟ್ಟಿ ಬಾಲಿವುಡ್‌ ಮಾತ್ರವಲ್ಲದೇ ಸ್ಯಾಂಡಲ್‌ವುಡ್ ಗೂ ನಂಟು ಹೊಂದಿದ್ದಾರೆ. ಇದೀಗ ಕೆಲವು ವರ್ಷಗಳ ಬಳಿಕ ಸತ್ಯವತಿಯಾಗಿ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿದ್ಧಾರೆ.

 Shilpa Shetty As Satyavati:  ಶಿಲ್ಪಾ ಶೆಟ್ಟಿ ಬಾಲಿವುಡ್‌ ಮಾತ್ರವಲ್ಲದೇ ಸ್ಯಾಂಡಲ್‌ವುಡ್ ಗೂ ನಂಟುಹೊಂದಿದ್ದಾರೆ. ಇದೀಗ ಕೆಲವು ವರ್ಷಗಳ ಬಳಿಕ ಮತ್ತೆ  ಸತ್ಯವತಿಯಾಗಿ ಸ್ಯಾಂಡಲ್‌ವುಡ್ ಗೆ ಕಡೆ ಮುಖ ಮಾಡಿದ್ಧಾರೆ. ಪ್ರೇಮ್ ನಿರ್ದೇಶನದ ಕೆಡಿ - ದಿ ಡೆವಿಲ್‌ನ ಸಿನಿಮಾಕ್ಕೆ  ಸತ್ಯವತಿಯಾಗಿ ಎಂಟ್ರಿಕೊಟ್ಟಿದ್ದಾರೆ. ರೆಟ್ರೊ ಲುಕ್‌ ನಲ್ಲಿ  ಕೆಂಪು ಪೋಲ್ಕ ಚುಕ್ಕೆಗಳಿರುವ ಬಿಳಿ ಸೀರೆಯನ್ನು ಧರಿಸಿರುವ ನಟಿ ಫೋಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ  ಬಾರಿ ಸದ್ದು ಮಾಡುತ್ತಿವೆ.

1 /7

ಕೆಲವು ವರ್ಷಗಳ ಬಳಿಕ ಮತ್ತೆ  ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿದ  ಶಿಲ್ಪಾ ಶೆಟ್ಟಿ

2 /7

ಕೆಡಿ - ದಿ ಡೆವಿಲ್‌ನ  ನಟಿಯ  ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿ

3 /7

ಪ್ರೇಮ್ ನಿರ್ದೇಶನದ ಕೆಡಿ - ದಿ ಡೆವಿಲ್‌ನ ಸಿನಿಮಾಕ್ಕೆ  ಸತ್ಯವತಿಯಾಗಿ   ಎಂಟ್ರಿ

4 /7

 ಕೆಂಪು ಪೋಲ್ಕ ಚುಕ್ಕೆಗಳಿರುವ ಬಿಳಿ ಸೀರೆಯನ್ನು ಧರಿಸಿರುವ ನಟಿ ಫೋಸ್ ಗಳು ಬಾರಿ ಸದ್ದು ಮಾಡುತ್ತಿವೆ.   

5 /7

ಕೆಡಿ - ದಿ ಡೆವಿಲ್‌ನ  ನಟಿಯ  ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. 

6 /7

ಈಕೆಯ ಫೋಸ್‌ ಮುಂಬರುವ ಕೆಡಿ - ದಿ ಡೆವಿಲ್‌ನ ಸಿನಿಮಾ ಕೂತುಹಲ ಹೆಚ್ಚಿಸಿದ್ದೆ

7 /7

ಯುದ್ಧಭೂಮಿಯಲ್ಲಿ  ಯುದ್ಧ ಗೆಲ್ಲಲ್ಲು ಸತ್ಯವತಿಗೆ ಕರುನಾಡೆ ಪ್ರೋತ್ಸಾಹಿಸಬೇಕಿದೆ.