Budhaditya Rajyog In Aries: ಸೂರ್ಯ ಹಾಗೂ ಬುದ್ಧನ ಮೈತ್ರಿಯಿಂದ ಈ ರಾಶಿಗಳ ಭಾಗ್ಯ ಫಳಫಳ ಹೊಳೆಯಲಿದೆ!

ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಈ ಅವಧಿಯಲ್ಲಿ ಒಂದು ನಿಶ್ಚಿತ ಗ್ರಹ ಒಂದು ಅಥವಾ ಅಧಿಕ ಗ್ರಹಗಳ ಜೊತೆಗೆ ಒಂದೇ ಭಾವದಲ್ಲಿ ಬಂದರೆ ಅವು ಮೈತ್ರಿಯನ್ನು ನೆರವೇರಿಸುತ್ತವೆ. ಜೋತಿಷ್ಯಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದೇ ಭಾವಿಸಲಾಗಿದೆ. ಏಪ್ರಿಲ್ 14 ರಂದು ತನ್ನ ರಾಶಿಯನ್ನು ಪರಿವರ್ತಿಸಿರುವ ಸೂರ್ಯ ಇದೀಗ ಮೇ 14, 2023 ರವರೆಗೆ ಅಲ್ಲಿಯೇ ಇರಲಿದ್ದಾನೆ, ಮೇಷ ರಾಶಿಯಲ್ಲಿ ಬುಧ ಈಗಾಗಲೇ ವಿರಾಜಮಾನನಾಗಿದ್ದಾನೆ ಮತ್ತು ಆತ ಅಸ್ತಮಿಸಿದ್ದಾನೆ. ಹೀಗಿರುವಾಗ ಮೇ 14, 2023 ರಂದು ಮೇಷ ರಾಶಿಯಲ್ಲಿ ಮತ್ತೆ ಬುಧನ ಉದಯ ನೆರವೇರಿ, ಬುಧ ಹಾಗೂ ಆದಿತ್ಯರು  ಕೇವಲ ಒಂದು ದಿನದ ಮಟ್ಟಿಗೆ ಒಂದೇ ಭಾವದಲ್ಲಿ ಬಂದು ಬುದ್ಧಾದಿತ್ಯ ರಾಜಯೋಗ ರೂಪಿಸಲಿದ್ದಾರೆ. ಬಳಿಕ ಸೂರ್ಯನ ವೃಷಭ ಗೋಚರ ನೆರವೇರಲಿದೆ. ಈ ರಾಜಯೋಗ ಒಟ್ಟು 5 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭಫಲದಾಯಿ ಸಾಬೀತಾಗಲಿದೆ ಮತ್ತು ಅವರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ.

Surya Budh Yuti 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಈ ಅವಧಿಯಲ್ಲಿ ಒಂದು ನಿಶ್ಚಿತ ಗ್ರಹ ಒಂದು ಅಥವಾ ಅಧಿಕ ಗ್ರಹಗಳ ಜೊತೆಗೆ ಒಂದೇ ಭಾವದಲ್ಲಿ ಬಂದರೆ ಅವು ಮೈತ್ರಿಯನ್ನು ನೆರವೇರಿಸುತ್ತವೆ. ಜೋತಿಷ್ಯಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದೇ ಭಾವಿಸಲಾಗಿದೆ. ಏಪ್ರಿಲ್ 14 ರಂದು ತನ್ನ ರಾಶಿಯನ್ನು ಪರಿವರ್ತಿಸಿರುವ ಸೂರ್ಯ ಇದೀಗ ಮೇ 14, 2023 ರವರೆಗೆ ಅಲ್ಲಿಯೇ ಇರಲಿದ್ದಾನೆ, ಮೇಷ ರಾಶಿಯಲ್ಲಿ ಬುಧ ಈಗಾಗಲೇ ವಿರಾಜಮಾನನಾಗಿದ್ದಾನೆ ಮತ್ತು ಆತ ಅಸ್ತಮಿಸಿದ್ದಾನೆ. ಹೀಗಿರುವಾಗ ಮೇ 14, 2023 ರಂದು ಮೇಷ ರಾಶಿಯಲ್ಲಿ ಮತ್ತೆ ಬುಧನ ಉದಯ ನೆರವೇರಿ, ಬುಧ ಹಾಗೂ ಆದಿತ್ಯರು  ಕೇವಲ ಒಂದು ದಿನದ ಮಟ್ಟಿಗೆ ಒಂದೇ ಭಾವದಲ್ಲಿ ಬಂದು ಬುದ್ಧಾದಿತ್ಯ ರಾಜಯೋಗ ರೂಪಿಸಲಿದ್ದಾರೆ. ಬಳಿಕ ಸೂರ್ಯನ ವೃಷಭ ಗೋಚರ ನೆರವೇರಲಿದೆ. ಈ ರಾಜಯೋಗ ಒಟ್ಟು 5 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭಫಲದಾಯಿ ಸಾಬೀತಾಗಲಿದೆ ಮತ್ತು ಅವರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ.

 

ಇದನ್ನೂ ಓದಿ-Guru Gochar 2023: ಅಶ್ವಿನಿ ನಕ್ಷತ್ರದಲ್ಲಿ ಗುರು ಪ್ರವೇಶ, ಯಾವ ರಾಶಿಗಳ ಜನರ ಮೇಲೆ ಇದರ ಪ್ರಭಾವ ಹೇಗಿರಲಿದೆ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ - ಬುಧ -ಆದಿತ್ಯರ ಈ ಯೋಗ ಮೇಷ ರಾಶಿಯ ಜನರಿಗೆ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಈ ಸಮಯದಲ್ಲಿ ಉದ್ಯೋಗ ಅಥವಾ ವ್ಯವಹಾರದಲ್ಲಿ ಮೇಷ ರಾಶಿಯ ಜನರಿಗೆ ಬಹುದೊಡ್ಡ ಲಾಭವಾಗಲಿದೆ. ಬಾಳಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರಲಿದೆ. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸಮಾಚಾರಗಳು ಪ್ರಾಪ್ತಿಯಾಗಲಿದ್ದು, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತದೆ.  

2 /5

ಕರ್ಕ ರಾಶಿ- ಸೂರ್ಯ-ಬುಧನ ಈ ಮೈತ್ರಿ ಕರ್ಕ ರಾಶಿಯ ಜಾತಕದವರ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಇದು ನೌಕರಿಯಲ್ಲಿ ಬಡ್ತಿ, ಧನಲಾಭ ಹಾಗೂ ಯಶಸ್ಸು ದಯಪಾಲಿಸಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಕಿರಿಯ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ವ್ಯಾಪಾರಿಗಳ ಆದಾಯ ಹೆಚ್ಚಾಗಲಿದೆ. ನೌಕರಿಯಲ್ಲಿ ನಿರತ ಜನರಿಗೆ ಪ್ರಮೋಷನ್ ಸಿಗಲಿದೆ.  

3 /5

ಸಿಂಹ ರಾಶಿ- ಸಿಂಹ ರಾಶಿಗೆ ಸೂರ್ಯ ಅಧಿಪತಿ. ಹಾಗೂ ಬುಧನ ಜೊತೆಗಿನ ಆದಿತ್ಯನ ಈ ಮೈತ್ರಿ ಸಿಂಹ ಜಾತಕದವರಿಗೆ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ನೌಕರಿ ವ್ಯಾಪಾರದಲ್ಲಿ ಉನ್ನತಿಯ ಯೋಗವಿದೆ. ದೀರ್ಘ ಕಾಲದಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ನೆನಗುದಿಗೆ ಬಿದ್ದ ಕೆಲಸ ಕಾರ್ಯಗಳಿಗೆ ಮತ್ತೆ ಚಾಲನೆ ಸಿಗಲಿದೆ ಮತ್ತು ಅವು ಪೂರ್ಣಗೊಳ್ಳಲಿವೆ.   

4 /5

ಧನು ರಾಶಿ: ಧನು ರಾಶಿಯ ಜಾತಕದವರಿಗೆ ಬುಧ ಹಾಗೂ ಸೂರ್ಯನ ಮೈತ್ರಿ ಸಾಕಷ್ಟು ಫಲಪ್ರದಾಯಿ ಸಿದ್ಧ ಸಾಬೀತಾಗಲಿದೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿವೆ. ಪಾರ್ಟ್ನರ್ ಶಿಪ್ ನಲ್ಲಿ ವ್ಯವಹಾರ ಆರಂಭಿಸಲು ಬಯಸುವ ಜನರಿಗೆ ಸಮಯ ಅತ್ಯಂತ ಅದ್ಭುತವಾಗಿರಲಿದೆ.   

5 /5

ಕುಂಭ ರಾಶಿ- ಕುಂಭ ರಾಶಿಯ ಜಾತಕದವರಿಗೆ ಈ ಬುದ್ಧಾದಿತ್ಯ ರಾಜಯೋಗ ಅತ್ಯಂತ ಲಾಭಕಾರಿ ಸಿದ್ಧ ಸಾಬೀತಾಗಲಿದೆ. ನೀವು ಹಠಾತ್ ದೂರದ ಪ್ರಯಾಣದ ಯೋಜನೆ ರೂಪಿಸುವ ಎಲ್ಲಾ ಸಾಧ್ಯತೆಗಳಿವೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ತಂದೆಯೊಂದಿಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆ ಕಂಡುಬರಲಿದೆ. ಪದೋನ್ನತಿಯ ಯೋಗ ಕೂಡ ಗೋಚರಿಸುತ್ತಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)