ತೆಲಂಗಾಣ ವಿ.ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ ಸೂಪರ್‌ಸ್ಟಾರ್‌

ಇತ್ತೀಚೆಗೆ, ಎಸ್ಎಸ್ ರಾಜಾಮೌಳಿ ಅವರ ಅತ್ಯಂತ ಜನಪ್ರಿಯ ಚಿತ್ರ 'ಅಘೋರಿ' ಚಿತ್ರದ ಮೊದಲ ಪೋಸ್ಟರ್ ಅನ್ನು  ಬಿಡುಗಡೆ ಮಾಡಲಾಗಿದೆ.
 

  • Dec 07, 2018, 12:19 PM IST

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 119 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಹೈದರಾಬಾದ್ನಲ್ಲಿ, ಬೆಳಗ್ಗೆ ತಮ್ಮ ಮತಗಳನ್ನು ಚಲಾಯಿಸಲು ಮತದಾನ ಕೇಂದ್ರಗಳಲ್ಲಿ ದಕ್ಷಿಣ ಸಿನಿ ರಂಗದ ಇಬ್ಬರು ದಿಗ್ಗಜರು ಅಲ್ಲು ಅರ್ಜುನ್ ಮತ್ತು ಅಕ್ಕಿನೀಣಿ ನಾಗಾರ್ಜುನ ಜನರೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. 
 

1 /5

ತೆಲಂಗಾಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಅದೇ ಸಮಯದಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ತೆಲಂಗಾಣದಲ್ಲಿ ಮೊದಲ ಬಾರಿಗೆ ಮತದಾನಕ್ಕಾಗಿ ವಿವಿಪ್ಯಾಟ್ ಬಳಸಲಾಗುತ್ತಿದೆ.

2 /5

ಇತ್ತೀಚೆಗೆ, ಎಸ್ಎಸ್ ರಾಜಾಮೌಳಿ ಅವರ ಅತ್ಯಂತ ಜನಪ್ರಿಯ ಚಿತ್ರ 'ಅಘೋರಿ' ಚಿತ್ರದ ಮೊದಲ ಪೋಸ್ಟರ್ ಅನ್ನು  ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ದಕ್ಷಿಣದ ಸೂಪರ್ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2021 ರಲ್ಲಿ ಬಿಡುಗಡೆಯಾಗಲಿದೆ.  

3 /5

ಈ ಚಿತ್ರದಲ್ಲಿ ಅಲ್ಲು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

4 /5

ಮದ್ರಾಸ್ ನಲ್ಲಿ ಜನಿಸಿದ ಅಕ್ಕಿನೀಣಿ ನಾಗಾರ್ಜುನ ದಕ್ಷಿಣದ ಖ್ಯಾತ ನಟರಲ್ಲಿ ಒಬ್ಬರು.

5 /5

ನಾಗಾರ್ಜುನ ಹಲವು ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅದರಲ್ಲಿ 'ಶಿವ' ಮತ್ತು 'ವಿಕ್ಕಿ ದಾದಾ' ಅವರ ಅತ್ಯಂತ ಯಶಸ್ವೀ ಚಿತ್ರಗಳ ಪಟ್ಟಿಯಲ್ಲಿ ಸೇರಿವೆ.  ಈ ಎರಡು ಚಿತ್ರಗಳ ಕಾರಣ ಅವರ ಹೆಸರು ಪ್ರಸಿದ್ಧವಾಗಿದೆ. (ಫೋಟೋ: ಎಲ್ಲಾ ಚಿತ್ರಗಳನ್ನು ANI ನಿಂದ ತೆಗೆದುಕೊಳ್ಳಲಾಗಿದೆ)