ಮದುವೆಯ ದಿನದಂದು ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ʼಈʼ ಸ್ಪೇಷಲ್‌ ಗಿಫ್ಟ್‌ ನೀಡಿದ್ದರಂತೆ!! ಏನದು ಗೊತ್ತೇ?

Virat Kohli-Anushka Sharma: ಟೀಂ ಇಂಡಿಯಾ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಜೋಡಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ಅವರಿಬ್ಬರ ಹೆಸರೇ ಒಂದು ಬ್ಯ್ರಾಂಡ್‌ ಎಂದರೇ ತಪ್ಪಾಗುವುದಿಲ್ಲ.. ಇದೀಗ ಈ ಜೋಡಿ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ಇಲ್ಲಿ ತಿಳಿಯೋಣ..
 

1 /7

ಟೀಂ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ 11 ಡಿಸೆಂಬರ್ 2017ರಲ್ಲಿ ವಿವಾಹವಾದರು.. ಇಟಲಿಯ ಟಸ್ಕಾನಿಯಲ್ಲಿರುವ ಹೆರಿಟೇಜ್ ಹೋಟೆಲ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು..   

2 /7

ಇಷ್ಟೇಲ್ಲ ಅದ್ಧೂರಿಯಾಗಿ ಮದುವೆಯಾದ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿವಾಹದ ದಿನವೇ ಉಡುಗೊರೆರಯೊಂದನ್ನು ನೀಡಿದ್ದರಂತೆ.. ಅದೇನೆಂದು ಇಲ್ಲಿ ತಿಳಿಯೋಣ..  

3 /7

ಇಷ್ಟೇಲ್ಲ ಅದ್ಧೂರಿಯಾಗಿ ಮದುವೆಯಾದ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿವಾಹದ ದಿನವೇ ಉಡುಗೊರೆರಯೊಂದನ್ನು ನೀಡಿದ್ದರಂತೆ.. ಅದೇನೆಂದು ಇಲ್ಲಿ ತಿಳಿಯೋಣ..  

4 /7

 ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾಗೆ ತಮ್ಮ ಆಯ್ಕೆಯ ಉಂಗುರವನ್ನು ನೀಡಲು ಬಯಸಿ.. ಮದುವೆಗೆ ಮೂರು ತಿಂಗಳು ಇರುವಾಗಲೇ ಆಸ್ಟ್ರಿಯಾದ ಪ್ರಮುಖ ಆಭರಣ ವಿನ್ಯಾಸಕರನ್ನು ಕಾಂಟ್ಯಾಕ್ಟ್‌ ಮಾಡಿದ್ದರಂತೆ..  

5 /7

ವರದಿಯ ಪ್ರಕಾರ ಮೂರು ತಿಂಗಳು ತೆಗೆದುಕೊಂಡು ರೆಡಿ ಮಾಡಲಾದ ವಿರಾಟ್‌ ಅನುಷ್ಕಾಗೆ ನೀಡಿದ ಉಂಗುರದ ವಿಶೇಷತೆ ಏನಿರಬಹುದು ಅಂತೀರಾ.. ಅದಕ್ಕೂ ಇಲ್ಲಿದೆ ನೋಡಿ ಉತ್ತರ..  

6 /7

ವಿರಾಟ್‌ ತಮ್ಮ ಧರ್ಮ ಪತ್ನಿ ಅನುಷ್ಕಾಗೆ ನೀಡಿದ ರಿಂಗ್‌ ಯುರೋಪ್ ದೇಶದ ಪ್ರಮುಖ ಆಭರಣ ವಿನ್ಯಾಸಕರು ವಿನ್ಯಾಸಗೊಳಿಸಿದ್ದು, ನೋಡಲು ವಿಭಿನ್ನವಾಗಿ ಕಾಣುತ್ತದೆ.. ಸಾಲಿಟೇರ್ ಅಳವಡಿಸಲಾಗಿರುವ ಆ ಉಂಗುರದ ಬೆಲೆ ಸುಮಾರು 1 ಕೋಟಿ ರೂ. ಎಂದು ವರದಿಯಾಗಿದೆ..   

7 /7

ಇನ್ನು ವಿರಾಟ್‌-ಅನುಷ್ಕಾ ಅಭಿಮಾನಿಗಳಿಗೆ ಅವರ ಯಾವದೇ ವಿಚಾರವಾದರೂ ಅದನ್ನು ತಿಳಿದುಕೊಳ್ಳೋ ಕುತೂಹಲ.. ಹೀಗಾಗಿ ಈ ಪವರ್‌ ಕಪಲ್‌ ಏನೇ ಮಾಡಿದ್ರು ವೈರಲ್‌ ಆಗುತ್ತದೆ..