Tanya Hope : ಏನ್‌ ಸಖತ್ತಾಗಿದಾಳೆ ಗುರು ಬಸಣ್ಣಿ..! ಬಸಣ್ಣಿ ಬಾ.. ಬಸಣ್ಣಿ.. ಬಾ..

Tanya Hope: ಅಮರ್​ ಸಿನಿಮಾದಲ್ಲಿ ನಾಯಕಿಯಾಗಿ ಅಭಿಷೇಕ್​ ಅಂಬರೀಷ್​ ಜತೆ ರೊಮ್ಯಾನ್ಸ್​ ಮಾಡಿ, ದರ್ಶನ್​ ಜೊತೆ ಬಸಣ್ಣಿಯಾಗಿ ಸ್ಟೆಪ್ ಹಾಕಿದ್ದ ನಟಿ ತಾನ್ಯಾ ಹೋಪ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ತಾನ್ಯಾ ಹೋಪ್​ ಹಾಟ್ ಫೋಟೋಶೂಟ್​ಗಳಿಂದ ಸದ್ದು ಮಾಡುತ್ತಿದ್ದಾರೆ.
 

ಅಮರ್​ ಸಿನಿಮಾದಲ್ಲಿ ನಾಯಕಿಯಾಗಿ ಅಭಿಷೇಕ್​ ಅಂಬರೀಷ್​ ಜತೆ ರೊಮ್ಯಾನ್ಸ್​ ಮಾಡಿ, ದರ್ಶನ್​ ಜೊತೆ ಬಸಣ್ಣಿಯಾಗಿ ಸ್ಟೆಪ್ ಹಾಕಿದ್ದ ನಟಿ ತಾನ್ಯಾ ಹೋಪ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ತಾನ್ಯಾ ಹೋಪ್​ ಹಾಟ್ ಫೋಟೋಶೂಟ್​ಗಳಿಂದ ಸದ್ದು ಮಾಡುತ್ತಿದ್ದಾರೆ.
 

1 /7

ಮೆಗಾ ರೆಬಲ್‌ ಸ್ಟಾರ್‌ ಅಭಿಷೇಕ್ ಅಂಬರೀಷ್​ ಅವರ ಜೊತೆ ಅಮರ್ ಸಿನಿಮಾದಲ್ಲಿ ನಾಯಕಿಯಾಗಿ ತಾನ್ಯಾ ಹೋಪ್​ ನಟಿಸಿದ್ದಾರೆ.  

2 /7

ತಾನ್ಯಾ ಹೋಪ್​ ನಟ ಚಾಲೆಜಿಂಗ್‌ ಸ್ಟಾರ್‌ ದರ್ಶನ್ ಜೊತೆ ಯಜಮಾನ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.  

3 /7

ದರ್ಶನ್​ ಜೊತೆ ಬಸಣ್ಣಿಯಾಗಿ ಸೊಂಟ ಬಳುಕಿಸಿ ಪಡ್ಡೆ ಹೈಕ್ಲ ನಿದ್ದೆ ಕದ್ದಿದ್ದರು.  

4 /7

ಬಸಣ್ಣಿ ಅಂತಲೇ ಕನ್ನಡ ಸಿನಿರಸಿಕರಿಗೆ ತಾನ್ಯ ಚಿರಪರಿಚಿತರಾಗಿದ್ದಾರೆ.  

5 /7

ಕನ್ನಡ ಸೇರಿದತೆ ಇತರೆ ದಕ್ಷಿಣ ಭಾರತದ ಭಾಷೆಗಳಲ್ಲೂ ನಟಿಸುತ್ತಿದ್ದಾರೆ ಈ ಬ್ಯೂಟಿ.  

6 /7

ತಾನ್ಯಾ ಮಾಡೆಲ್ ಕೂಡ ಹೌದು. ಅವರು ಫೆಮಿನಾ ಮಿಸ್ ಇಂಡಿಯಾ 2015 ರ ಫೈನಲಿಸ್ಟ್ ಆಗಿದ್ದರು.  

7 /7

ತಾನ್ಯಾ ಹೋಪ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ.