ಐಷಾರಾಮಿ ಕಾರು ಮಾತ್ರವಲ್ಲ, ಈ 'ಜವಾನ್' ನಟಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾರೆ! ಒಟ್ಟು ಆಸ್ತಿ ಎಷ್ಟು ಗೊತ್ತಾ?

Nayanthara Net worth: ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಆಗಿದ್ದಾರೆ. ಇಂದು ನಾವು ನಟಿಯ ಐಷಾರಾಮಿ ಜೀವನ ಮತ್ತು ನಿವ್ವಳ ಮೌಲ್ಯವನ್ನು ನಿಮಗೆ ಪರಿಚಯಿಸುತ್ತಿದ್ದೇವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /6

ನಯನತಾರಾ ದಕ್ಷಿಣ ಚಿತ್ರರಂಗದ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿ. ತನ್ನ ನಟನೆ ಹಾಗೂ ಶೈಲಿಯಿಂದ ಜನರ ಮನ ಗೆದ್ದವರು.

2 /6

ನಯನತಾರಾ ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಆದರೆ ನಟನೆಗೆ ಪದಾರ್ಪಣೆ ಮಾಡುವ ಮೊದಲು, ನಟಿ ತನ್ನ ಹೆಸರನ್ನು ಬದಲಾಯಿಸಿಕೊಂಡರು.

3 /6

ನಯನತಾರಾ ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಸೌತ್ ಇಂಡಸ್ಟ್ರಿಗೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೋಟಿಗಟ್ಟಲೆ ಸಂಪಾದಿಸಿದ್ದಾರೆ. ಆದ್ದರಿಂದಲೇ ಅವರನ್ನು ಲೇಡಿ ಸೂಪರ್‌ಸ್ಟಾರ್ ಎಂದು ಕರೆಯುತ್ತಾರೆ.

4 /6

ನಯನತಾರಾ ಚಿತ್ರವೊಂದಕ್ಕೆ 5 ರಿಂದ 10 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇವತ್ತು ನಯನತಾರಾ ಐಷಾರಾಮಿ ಜೀವನದ ಒಡತಿಯಾಗಲು ಇದೇ ಕಾರಣ.

5 /6

ನಟಿ ನಯನತಾರಾ ಹಲವು ಐಷಾರಾಮಿ ವಾಹನಗಳ ಸಂಗ್ರಹ ಮಾತ್ರವಲ್ಲದೆ, ತನ್ನದೇ ಆದ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ.

6 /6

ನಟನೆಯ ಹೊರತಾಗಿ ನಯನತಾರಾ ಉದ್ಯಮಿಯೂ ಆಗಿದ್ದಾರೆ. 2021 ರಲ್ಲಿ 'ದಿ ಲಿಪ್ ಬಾಮ್' ಎಂಬ ಹೆಸರಿನ ಸ್ಕಿನ್‌ ಬ್ರಾಂಡ್ ಅನ್ನು ಪ್ರಾರಂಭಿಸಿದ್ದಾರೆ. ನಯನತಾರಾ ಅವರ ನಿವ್ವಳ ಮೌಲ್ಯ ಸರಿಸುಮಾರು 25 ಮಿಲಿಯನ್ ಯುಎಸ್ ಡಾಲರ್