Tamannaah : ಏರ್ಪೋರ್ಟ್‌ನಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ! ಲವ್‌ಬರ್ಡ್ಸ್ ಹೋಗಿದ್ದೆಲ್ಲಿ?

Tamannaah Bhatia and Vijay Varma : ನಟಿ ತಮನ್ನಾ ಭಾಟಿಯಾ ಲವ್‌ ಕಹಾನಿ ಸದ್ಯ ಸುದ್ದಿಯಲ್ಲಿದೆ. ವಿಜಯ್ ವರ್ಮಾ ಜೊತೆ ಗೋವಾದಲ್ಲಿ ಹೊಸ ವರ್ಷ ಸ್ವಾಗತಿಸಿದ್ದಾರೆ. ಗೋವಾದಿಂದ ವಿಜಯ್ ವರ್ಮಾ ಜೊತೆ ತಮನ್ನಾ ವಾಪಾಸ್ ಆಗಿದ್ದಾರೆ.

Tamannaah Bhatia and Vijay Varma : ನಟಿ ತಮನ್ನಾ ಭಾಟಿಯಾ ಲವ್‌ ಕಹಾನಿ ಸದ್ಯ ಸುದ್ದಿಯಲ್ಲಿದೆ. ವಿಜಯ್ ವರ್ಮಾ ಜೊತೆ ಗೋವಾದಲ್ಲಿ ಹೊಸ ವರ್ಷ ಸ್ವಾಗತಿಸಿದ್ದಾರೆ. ಗೋವಾದಿಂದ ವಿಜಯ್ ವರ್ಮಾ ಜೊತೆ ತಮನ್ನಾ ವಾಪಾಸ್ ಆಗಿದ್ದು. ಇವರಿಬ್ಬರ  ಏರ್ಪೋರ್ಟ್‌ನಲ್ಲಿನ ಫೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ. ತಮನ್ನಾ ಮತ್ತು ವಿಜಯ್ ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದರು. ಇಬ್ಬರೂ ಕಿಸ್ ಮಾಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.
 

1 /4

ನಟಿ ತಮನ್ನಾ ಭಾಟಿಯಾ ಲವ್‌ ಕಹಾನಿ ಸದ್ಯ ಸುದ್ದಿಯಲ್ಲಿದೆ. ವಿಜಯ್ ವರ್ಮಾ ಜೊತೆ ಗೋವಾದಲ್ಲಿ ಹೊಸ ವರ್ಷ ಸ್ವಾಗತಿಸಿದ್ದಾರೆ. 

2 /4

ಗೋವಾದಿಂದ ವಿಜಯ್ ವರ್ಮಾ ಜೊತೆ ತಮನ್ನಾ ವಾಪಾಸ್ ಆಗಿದ್ದು. ಇವರಿಬ್ಬರ ಏರ್ಪೋರ್ಟ್‌ನಲ್ಲಿನ ಫೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ. 

3 /4

ತಮನ್ನಾ ಮತ್ತು ವಿಜಯ್ ಇಬ್ಬರು ಡೇಟಿಂಗ್‌ ಮಾಡುವ ವಿಚಾರ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಇಬ್ಬರೂ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  

4 /4

ತಮನ್ನಾ ಮತ್ತು ವಿಜಯ್ ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದರು. ಇಬ್ಬರೂ ಕಿಸ್ ಮಾಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.