ಪ್ರಿನ್ಸ್ ಮಹೇಶ್ ಬಾಬು ಮನೆ ಒಳಗೆ ಹೇಗಿದೆ ನೋಡಿದ್ದೀರಾ? ಯಾವ ಅರಮನೆಗೂ ಕಮ್ಮಿಯಿಲ್ಲ ಈ ಭವ್ಯ ಬಂಗಲೆ!

Mahesh Babu House Pics: ಮಹೇಶ್ ಬಾಬು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮನೆಯ ಫೋಟೋ ಸಖತ್‌ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಸೂಪರ್ ಸ್ಟಾರ್ ಮಗನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಮಹೇಶ್‌ ಬಾಬು ಇದೀಗ ಸೌತ್ ಸೂಪರ್ ಸ್ಟಾರ್ ಆಗಿದ್ದಾರೆ.

2 /8

ರಾಜಕುಮಾರು ಚಿತ್ರದ ಮೂಲಕ ಮಹೇಶ್ ಬಾಬು ಸಿನಿರಂಗಕ್ಕೆ ಪರಿಚಿತರಾದರು. ಅದಕ್ಕೂ ಮೊದಲು ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

3 /8

ಮಹೇಶ್ ಬಾಬು ಅವರಿಗೆ ತೆಲುಗು ಇಂಡಸ್ಟ್ರಿಯಲ್ಲಿ ಹಲವು ಸಿನಿಮಾಗಳು ಸಾಕಷ್ಟು ಕ್ರೇಜ್ ತಂದುಕೊಟ್ಟಿವೆ. ತೆಲುಗು ಇಂಡಸ್ಟ್ರಿಯಲ್ಲಿ ಮಹೇಶ್ ಬಾಬು ಅವರನ್ನು ಸೂಪರ್ ಸ್ಟಾರ್ ಎಂದೇ ಕರೆಯತ್ತಾರೆ.

4 /8

ಮಹೇಶ್ ಬಾಬು ಇಂದು 48 ವರ್ಷ ಪೂರೈಸಿದ್ದಾರೆ. ಮಹೇಶ್ ಬಾಬು ತಮ್ಮ 29ನೇ ಸಿನಿಮಾವನ್ನು ರಾಜಮೌಳಿ ಜೊತೆ ಮಾಡಲಿದ್ದಾರೆ. ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

5 /8

ಹುಟ್ಟುಹಬ್ಬದ ಸಂದರ್ಭದಲ್ಲಿ ಮಹೇಶ್ ಬಾಬು ಅವರ ಮನೆಯ ಫೋಟೋಗಳು ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. 

6 /8

ಮಹೇಶ್ ಬಾಬು ಅವರ ಮನೆ ಇಂದ್ರನ ಬಂಗಲೆಯಂತೆ ಇದೆ.. ಎಲ್ಲರನ್ನೂ ಆಕರ್ಷಿಸುತ್ತಿದೆ. ಜುಬಿಲಿ ಹಿಲ್ಸ್‌ನಲ್ಲಿರುವ ಈ ಮನೆ ಮೌಲ್ಯ 28 ಕೋಟಿ ರೂಪಾಯಿ.

7 /8

ಪೀಠೋಪಕರಣಗಳು, ಗೋಡೆಗಳು.. ಅತ್ಯಂತ ಸುಂದರವಾದ ಈಜುಕೊಳ.. ಇತ್ಯಾದಿ.. ಈ ಮನೆಯನ್ನು ನೋಡುವವರಿಗೆ ಕಣ್ಣಿಗೆ ಸವರ್ಗದ ಅನುಭವ ನೀಡುವಂತಿವೆ. 

8 /8

ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಆಗಾಗ್ಗೆ ಈ ಮನೆಯ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ.