ಪಡ್ಡೆ ಹುಡುಗರ ಹಾಟ್‌ ಬೇಬಿಡಾಲ್‌ ಇವರು..! ಪೋಟೋಸ್‌ ನೋಡಿ

Sunny Leone : ಸನ್ನಿಲಿಯೋನ್‌ ಸಾಮಾಜಿಕ ಜಾಲತಾನದಲ್ಲಿ ಸಕ್ರಿಯವಾಗಿರುವ ಬಾಲಿವುಡ್‌ ನಟಿ. ಇವರ ಹೆಸರು ಕೇಳದವರೇ ಇಲ್ಲ ಎಂದರೂ ಅಚ್ಚರಿ ಇಲ್ಲ. ಅಷ್ಟರ ಮಟ್ಟಿಗೆ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಬಾಲಿವುಡ್‌ ಗೆ ಬರುವ ಮುಂಚೆ ಇವರು ಅಡಲ್ಟ್‌ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿದ್ದರು. ನಂತರ ಇವರು ಹಿಂದಿ ಸಿನಿಮಾಗಳಲ್ಲಿ ಮಿಂಚಿದರು. 

1 /5

ಸನ್ನಿಲಿಯೋನ್‌ ಅವರನ್ನು ಬೋಲ್ಡ್‌ನೆಸ್‌ನಲ್ಲಿ ಮೀರಿಸುವವರು ಯಾರು ಇಲ್ಲ.  

2 /5

ಇವರಿಗೆ ಹುಡುಗರ ಪಾಲೋವರ್ಸ್‌ ಹೆಚ್ಚಿದ್ದು, ಹೃದಯದರಸಿ ಎಂದೆಲ್ಲಾ ಇವರನ್ನು ಕರೆಯುತ್ತಾರೆ  

3 /5

ಸನ್ನಿಲಿಯೋನ್‌ ತನ್ನ ಬೋಲ್ಡ್‌ನೆಸ್‌ ಹಾಗೂ ಹಾಟ್‌ ಲುಕ್‌ ಎಲ್ಲರ ಮನಸ್ಸನ್ನು ಕದ್ದಿದ್ದಾರೆ.  

4 /5

ಸನ್ನಿಲಿಯೋನ್‌ ಅವರನ್ನು ನೀಲಿಚಿತ್ರಗಳ ರಾಣಿ ಎಂದು ಸಹ ಕರೆಯುತ್ತಿದ್ದರು.  

5 /5

ಇವರು ನಟಿಸಿರುವ ಎಲ್ಲ ಚಿತ್ರಗಳು ಹಾಟ್‌ ಹಾಗೂ ರೋಮ್ಯಾಂಟಿಕ್‌ ಚಿತ್ರಗಳೇ ಆಗಿವೆ.