Sunil Gavaskar- Gundappa Vishwanath: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ವಿಶ್ವದ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರು. 34 ಶತಕಗಳು ಮತ್ತು 10,000 ಟೆಸ್ಟ್ ರನ್ ಸೇರಿದಂತೆ ಅನೇಕ ದೊಡ್ಡ ದಾಖಲೆಗಳನ್ನು ಬರೆದಿರುವ ಇವರು, ತಮ್ಮ ತಂಗಿಯನ್ನು ಸ್ನೇಹಿತನಿಗೆ ಕೊಟ್ಟು ಮದುವೆ ಮಾಡಿರುವ ಸಂಗತಿ ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ವಿಶ್ವದ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರು. 34 ಶತಕಗಳು ಮತ್ತು 10,000 ಟೆಸ್ಟ್ ರನ್ ಸೇರಿದಂತೆ ಅನೇಕ ದೊಡ್ಡ ದಾಖಲೆಗಳನ್ನು ಬರೆದಿರುವ ಇವರು, ತಮ್ಮ ತಂಗಿಯನ್ನು ಸ್ನೇಹಿತನಿಗೆ ಕೊಟ್ಟು ಮದುವೆ ಮಾಡಿರುವ ಸಂಗತಿ ನಿಮಗೆ ತಿಳಿದಿದೆಯೇ?
ಮೈದಾನದಲ್ಲಿ ಗಂಭೀರವಾಗಿರುವ ಸುನಿಲ್ ಗವಾಸ್ಕರ್, ತಮ್ಮ ಗೆಳೆಯ ಮತ್ತು ಸಹ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರಿಗೆ ತಮ್ಮ ತಂಗಿಯನ್ನು ಕೊಟ್ಟು ಮದುವೆ ಮಾಡಿಸಿದ್ದಾರೆ.
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರನ್ನು ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಪರಿಗಣಿಸಲಾಗಿದೆ. ಲಿಟಲ್ ಮಾಸ್ಟರ್ ಎಂದೇ ಖ್ಯಾತರಾಗಿರುವ ಗವಾಸ್ಕರ್ ಟೆಸ್ಟ್ ಕ್ರಿಕೆಟ್ʼನಲ್ಲಿ 10 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್. ಸುನಿಲ್ ಗವಾಸ್ಕರ್ ಟೀಂ ಇಂಡಿಯಾ ನಾಯಕನೂ ಆಗಿದ್ದರು. 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವು ಮೊದಲ ಬಾರಿಗೆ ODI ವಿಶ್ವಕಪ್ ಗೆದ್ದಿತು. ಆಗ ಗವಾಸ್ಕರ್ ಸಹ ಆ ತಂಡದ ಭಾಗವಾಗಿತ್ತು.
ಸುನಿಲ್ ಗವಾಸ್ಕರ್ ಮತ್ತು ಸಹ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ನಡುವಿನ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿದಿದೆ. ಒಂದೊಮ್ಮೆ ವಿಶ್ವನಾಥ್ ಅವರು ಗವಾಸ್ಕರ್ ಅವರ ಮನೆಗೆ ತೆರಳಿದ್ದಾಗ, ಅವರ ತಂಗಿ ಕವಿತಾರನ್ನು ನೋಡಿ ಇಷ್ಟಪಡಲಾರಂಭಿಸಿದರು. ಆಗ ಕವಿತಾಗೆ 18 ವರ್ಷ ವಯಸ್ಸಾಗಿತ್ತು.
ಆ ನಂತರ ವಿಶ್ವನಾಥ್ ಮದುವೆ ವಿಷಯವನ್ನು ಗವಾಸ್ಕರ್ ಮನೆಯವರ ಮುಂದೆ ಪ್ರಸ್ತಾಪಿಸಿದರು. ಗವಾಸ್ಕರ್ ಸ್ನೇಹಿತ ಮತ್ತು ಒಳ್ಳೆಯ ಸ್ವಭಾವದ ಕಾರಣ, ಈ ಪ್ರಸ್ತಾಪವನ್ನು ತಕ್ಷಣವೇ ಸ್ವೀಕರಿಸಿದರು.
ಇನ್ನು ಟೀಂ ಇಂಡಿಯಾದ ಮಾಜಿ ನಾಯಕ ಗುಂಡಪ್ಪ ವಿಶ್ವನಾಥ್ 91 ಟೆಸ್ಟ್ʼಗಳಲ್ಲಿ 6080 ರನ್ ಗಳಿಸಿದ್ದಾರೆ. 14 ಶತಕ ಮತ್ತು 35 ಅರ್ಧ ಶತಕಗಳು ಇದರಲ್ಲಿ ಸೇರಿದೆ. 222 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದ್ದು, 25 ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 439 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ 44 ಶತಕಗಳ ನೆರವಿನಿಂದ 17 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ,