Shani Dev:ಈ ರಾಶಿಯವರಿಗೆ 2025 ರವರೆಗೆ ಶನಿದೇವನ ಕೃಪೆ, ಝಣಝಣಿಸಲಿದೆ ಕಾಂಚಾಣ, ದಾರಿದ್ರ್ಯ ದೂರವಾಗಿಸಿ ಅಕ್ಷಯ ಧನವನ್ನೇ ಸುರಿಸುವ ಛಾಯಾಪುತ್ರ!

Shani Transit in 2024 : ಶನಿಯು 2025 ರವರೆಗೆ ಕೆಲವು ರಾಶಿಗಳಿಗೆ ರಾಜರಂತಹ ಜೀವನ ಕರುಣಿಸಲಿದ್ದಾನೆ. ಅವರು ಪ್ರತಿ ಕೆಲಸದಲ್ಲೂ ಜಯ ಸಾಧಿಸುವರು. ಸಂಪತ್ತಿನ ಸುರಿಮಳೆಯೇ ಆಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಶನಿ ಗೋಚಾರ 2024 : ಶನಿಯು ನಿಧಾನವಾಗಿ ಚಲಿಸುವ ಗ್ರಹ. ಕನಿಷ್ಠ ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಶನಿ ಕುಳಿತಿರುತ್ತಾನೆ. ಈ ಗ್ರಹವು ಜಾತಕದಲ್ಲಿ ವಿಶೇಷವಾಗಿ ಶುಭ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

2 /6

ಕುಂಭ ರಾಶಿಯಲ್ಲಿ ಶನಿ: ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಇದಲ್ಲದೆ 2024 ರಲ್ಲಿ, ಶನಿಯು ತನ್ನ ಚಲನೆಗಳಲ್ಲಿ ಬದಲಾವಣೆಗಳನ್ನು ಮಾಡಲಿದ್ದಾನೆ. 2025ರ ಜನವರಿ ತಿಂಗಳವರೆಗೆ ಕುಂಭ ರಾಶಿಯಲ್ಲಿ ಶನಿ ಸಂಚಾರ ಇರಲಿದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. 

3 /6

ಕನ್ಯಾ ರಾಶಿ : ಶನಿಯ ಸಂಚಾರದಿಂದ ಜೀವನದಲ್ಲಿ ವಿವಿಧ ಬದಲಾವಣೆಗಳನ್ನು ಅನುಭವಿಸುತ್ತಾರೆ. ನೀವು ಅದೃಷ್ಟದ ಬೆಂಬಲ ಪಡೆಯುವಿರಿ. ಯಾವುದೇ ಕೆಲಸದಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಬಯಸಿದ ಇಷ್ಟಾರ್ಥಗಳು ಸುಲಭವಾಗಿ ಈಡೇರುತ್ತವೆ. ಈ ವರ್ಷ ವ್ಯಾಪಾರಗಳು ಅನಿರೀಕ್ಷಿತ ಲಾಭವನ್ನು ಪಡೆಯುವರು. 

4 /6

ವೃಶ್ಚಿಕ ರಾಶಿ : ಈ ಸಮಯದಲ್ಲಿ ಅನಿರೀಕ್ಷಿತ ಹಣವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನಡೆಯುತ್ತಿರುವ ವಿವಾದಗಳು ಸಹ ಸುಲಭವಾಗಿ ಪರಿಹಾರವಾಗುತ್ತವೆ. ಇದರೊಂದಿಗೆ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ. ಹೊಸ ಅವಕಾಶಗಳೂ ಸಿಗಲಿವೆ. ಹೊಸ ಕೆಲಸಗಳನ್ನು ಆರಂಭಿಸುವುದರಿಂದ ಲಾಭವೂ ಸಿಗಲಿದೆ.

5 /6

ಮೇಷ ರಾಶಿ : 2024 ರಲ್ಲಿ ಶನಿಯ ಸಂಚಾರದಿಂದ ಮೇಷ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ. ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಆತ್ಮವಿಶ್ವಾಸವೂ ದುಪ್ಪಟ್ಟಾಗುತ್ತದೆ. ವಿದೇಶದಲ್ಲಿ ಉದ್ಯೋಗ ಮಾಡಬಯಸುವವರ ಇಷ್ಟಾರ್ಥಗಳೂ ಸುಲಭವಾಗಿ ಈಡೇರುತ್ತವೆ. ಮೇಲಾಗಿ ಮನೆಯಲ್ಲೂ ಸಂತಸದ ವಾತಾವರಣ ನೆಲೆಸುತ್ತದೆ.

6 /6

ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.