ಲಂಡನ್‌ನಲ್ಲಿ ಸೆಟಲ್‌ ಆಗ್ತಿದ್ರೂ ಭಾರತದ ಈ ಶಾಲೆಯಲ್ಲಿ ಮಗಳಿಗೆ ಅಡ್ಮಿಶನ್‌ ಮಾಡಿಸಿದ ವಿರಾಟ್! ನರ್ಸರಿ ಸೇರಿದ ವಾಮಿಕಾ ಪೀಸ್‌ ಎಷ್ಟು? ಆ ಫೇಮಸ್‌ ಸ್ಕೂಲ್ ಯಾವುದು ಗೊತ್ತಾ?

vamika kohli school: ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಸದ್ಯ ವಾಸ್ತವ್ಯ ಹೂಡಿದ್ದಾರೆ. ಜನಸಾಮಾನ್ಯ ಜೀವನ ಸಾಗಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಇತ್ತೀಚೆಗೆ ವಿರಾಟ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.   

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಸದ್ಯ ವಾಸ್ತವ್ಯ ಹೂಡಿದ್ದಾರೆ. ಜನಸಾಮಾನ್ಯ ಜೀವನ ಸಾಗಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಇತ್ತೀಚೆಗೆ ವಿರಾಟ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.     

2 /7

ಈ ಎಲ್ಲದರ ಮಧ್ಯೆ ವಿರಾಟ್‌ ಮತ್ತು ಅನುಷ್ಕಾ ತಮ್ಮ ಮಗಳು ವಾಮಿಕಾ ಕೊಹ್ಲಿಯನ್ನು ಭಾರತದ ಒಂದು ಪ್ರತಿಷ್ಠಿತ ಶಾಲೆಗೆ ಅಡ್ಮಿಶನ್‌ ಮಾಡಿಸಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.  

3 /7

ಅದಕ್ಕಾಗೇ ಈಗಾಗಲೇ ಮುಂಗಡ ದಾಖಲಾತಿಯನ್ನು ದಂಪತಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.     

4 /7

ಬಾಲಿವುಡ್ ಲೈಫ್‌ ಹೊಸ ವರದಿಯ ಪ್ರಕಾರ, ಇತ್ತೀಚೆಗಷ್ಟೇ ಮೂರು ವರ್ಷಕ್ಕೆ ಕಾಲಿಟ್ಟಿರುವ ವಾಮಿಕಾ ಶೀಘ್ರದಲ್ಲೇ ಶಾಲೆಗೆ ಸೇರಲಿದ್ದಾರೆ. ಮುಂಬೈನ ಹೆಸರಾಂತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ನರ್ಸರಿಗೆ ಅಡ್ಮಿಶನ್‌ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.     

5 /7

ಈ ಶಾಲೆಯಲ್ಲಿಯೇ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಅಮೀರ್ ಖಾನ್ ಮತ್ತು ಕಿರಣ್ ರಾವ್, ಶಾರುಖ್ ಖಾನ್ ಮತ್ತು ಗೌರಿ ಖಾನ್, ಹೃತಿಕ್ ರೋಷನ್ ಮತ್ತು ಇತರ ಸೆಲೆಬ್ರಿಟಿಗಳ ಮಕ್ಕಳು ಓದುತ್ತಿರುವುದು.  

6 /7

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿರಾಟ್ ತಾವೇಕೆ ಲಂಡನ್‌ನಲ್ಲಿ ನೆಲೆಸಿದ್ದೇವೆ ಎಂಬುದನ್ನು ಬಹಿರಂಗಪಡಿಸಿದ್ದರು. "ಲಂಡನ್‌ʼನಲ್ಲಿ ಸೆಲೆಬ್ರಿಟಿಯಲ್ಲದ ಜೀವನಶೈಲಿಯನ್ನು ಅನುಭವಿಸುತ್ತಿದ್ದೇನೆ. ಆ ಕಾರಣಕ್ಕಾಗಿಯೇ ಅಲ್ಲಿ ನೆಲೆಸಿದ್ದೇವೆ" ಎಂದು ಹೇಳಿದ್ದರು.     

7 /7

ಇನ್ನು ಸೆಲೆಬ್ರಿಟಿಗಳ ಮಕ್ಕಳ ಫೇವರೇಟ್‌ ಶಿಕ್ಷಣ ಸಂಸ್ಥೆಯಾದ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ ಫೀಜ್‌ ಸ್ಟ್ರಕ್ಚರ್‌ ಕೊಂಚ ದುಬಾರಿಯಾಗಿದೆ. ಇಲ್ಲಿ ಎಲ್‌ಕೆಜಿ ಓದುವ ಮಕ್ಕಳಿಗೆ 1.7 ಲಕ್ಷ ಫೀಜ್‌ ಇದ್ದು ಜಗತ್ತಿನ ಅತ್ಯದ್ಭುತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.