ಹಾಲಿನಂತ ಬಣ್ಣ, ಒಂದು ಕಪ್ಪು ಚುಕ್ಕೆ ಇಲ್ಲದ ಮೈಸಿರಿ..! ಬ್ರಹ್ಮನ ಸೃಷ್ಟಿ ಅದ್ಭುತ.. ಯಾರ್‌ ಗೊತ್ತೆ ಈ ಗಂಧರ್ವ ಕನ್ಯೆ..?

Sofia Ansari : ಬೋಲ್ಡ್ ಬ್ಯೂಟಿ ಸೋಫಿಯಾ ಪರಿಚಯದ ಅಗತ್ಯವಿಲ್ಲ... ಟಿಕ್ ಟಾಕ್‌ನಲ್ಲಿ ತುಂಬಾ ಫೇಮಸ್ ಆಗಿದ್ದ ಈ ಸುಂದರಿ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ಹವಾ ಇಟ್ಟಿದ್ದಾಳೆ.. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಈ ಚೆಲುವೆ.. ಪಡ್ಡೆ ಹುಡುಗರ ಕನಸಿನ ರಾಣಿ.. ಈಕೆ ಇಂಟರ್‌ನೆಟ್‌ ಸೆನ್ಸೇಷನ್‌...

1 /9

ಸೋಫಿಯಾ ಸೌಂದರ್ಯದ ಬಗ್ಗೆ ಹೆಚ್ಚೇನು ಹೇಳುವುದು.. ಅವಳ ಚೆಲುವು, ಮೈಸಿರಿ ಪಡ್ಡೆ ಹುಡುಗರ ಫೇವರಿಟ್‌..  

2 /9

ಕಾಲಕಾಲಕ್ಕೆ ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡುವ ಸೋಫಿಯಾ... ತನ್ನ ಸೌಂದರ್ಯದ ಮೂಲಕವೇ ಇಂಟರ್‌ನೆಟ್‌ನಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡ್ತಾಳೆ..   

3 /9

ಕಾಲಕಾಲಕ್ಕೆ ಸೋಫಿಯಾ ಅನ್ಸಾರಿ Instagram ನಲ್ಲಿ ಹಂಚಿಕೊಳ್ಳುವ ಫೋಟೋಸ್‌ ಮತ್ತು ರೀಲ್‌ಗಳನ್ನು ಸಖತ್‌ ವೈರಲ್‌ ಆಗುತ್ತಿರುತ್ತವೆ..  

4 /9

ಸೋಫಿಯಾಗೆ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾಳೆ.. ಹೆಚ್ಚಾಗಿ ಈ ಚೆಲುವೆಯನ್ನ ಫಾಲೋ ಮಾಡೋದು ಪಡ್ಡೆ ಹುಲಿಗಳು..   

5 /9

ಇನ್ನು ಸೋಫಿಯಾ ಅನ್ಸಾರಿ ಹಂಚಿಕೊಳ್ಳುವ ಫೋಟೋಗಳು ಸೆಕೆಂಡುಗಳಲ್ಲಿ ವೈರಲ್ ಆಗುತ್ತವೆ. ಲಕ್ಷಾಂತರ ಕಾಮೆಂಟ್‌ ಬರುತ್ತವೆ..   

6 /9

ಅದರಲ್ಲೂ ಈಕೆಯ ರೀಲ್‌ಗಳು ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ. ಈ ಹಿಂದೆ ಟಿಕ್ ಟಾಕ್ ನಲ್ಲಿ ಸೋಫಿಯಾ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದಳು..  

7 /9

ಈ 26 ವರ್ಷದ ಸೋಫಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಇನ್ನೂ 75 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.    

8 /9

ಈ ಹಿಂದೆ ಸೋಫಿಯಾ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವ ರೀಲುಗಳನ್ನು ಹಂಚಿಕೊಂಡು.. ಬಾಯ್ಸ್‌ ಹಾರ್ಟ್‌ ಬೀಟ್‌ ಹೆಚ್ಚಿಸಿದ್ದಳು..   

9 /9

ಇತ್ತೀಚೆಗೆ ಸೋಫಿಯಾ ಮತ್ತೊಂದು ಬೋಲ್ಡ್ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಈ ರೀಲ್‌ನಲ್ಲಿ ಅವರು ಯಾವುದೇ ಒಳಉಡುಪು ಧರಿಸಿಲ್ಲ...