ಸೋಷಿಯಲ್‌ ಮೀಡಿಯಾದಲ್ಲಿ ಸೋಫಿಯಾ ಅಂದದ ದರ್ಭಾರ್‌..! ಫೋಟೋಸ್‌ ಇಲ್ಲಿವೆ

Sofia Ansari : ಒಂದೆಡೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದರೆ, ಇತ್ತ ಹಾಟ್ ಬ್ಯೂಟಿ ಸೋಫಿಯಾ ಅನ್ಸಾರಿ ತಮ್ಮ ಹಾಟ್‌ನೆಸ್‌ನಿಂದ ಪಡ್ಡೆ ಹುಡುಗರ ಮೈ ಬಿಸಿ ಹೆಚ್ಚಿಸುತ್ತಿದ್ದಾರೆ. ಸಧ್ಯ ಸುಂದರಿ ಹಂಚಿಕೊಂಡಿರುವ ಬೋಲ್ಡ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..

1 /6

ಸೋಫಿಯಾ ಅನ್ಸಾರಿ ಬಗ್ಗೆ ತಿಳಿಯದ ಹುಡುಗರೇ ಇಲ್ಲ. ಏಕೆಂದರೆ ಈ ಸುಂದರಿ ಸೋಶಿಯಲ್ ಮೀಡಿಯಾದಲ್ಲಿ ಪುಲ್ ಫೇಮಸ್.     

2 /6

ಟಿಕ್ ಟಾಕ್ ಪೋರಿ ಫೋಟೋ ಅಪ್‌ಲೋಡ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆಯುತ್ತವೆ.     

3 /6

ಇತ್ತೀಚೆಗಷ್ಟೇ ಈ ಚೆಲುವೆ ಹುಡುಗರಿಗೆ ಬ್ಯೂಟಿ ಹಾಟ್‌ ಮೀಲ್ ಕೊಟ್ಟಿದ್ದು, ಅನ್ಸಾರಿ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.   

4 /6

ಸೋಫಿಯಾ ಸೌಂದರ್ಯ ಕಂಡು ಹುಡುಗರ ಮೈಂಡ್-ಬ್ಲಾಕ್ ಆಗುತ್ತಿದ್ದು, ರಂಭೆ, ಊರ್ವಶಿ, ಮೇನಕಾ ಏಕೆ ನೀನೇ ಸಾಕು ಅಂತ ಹೊಗಳುತ್ತಿದ್ದಾರೆ.

5 /6

ಟಿಕ್ ಟಾಕ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ಚೆಲುವೆ, ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಗಳಿಸಿದರು.     

6 /6

ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಫೋಟೋಶೂಟ್ ಮಾಡುವ ಮೂಲಕ ಹೆಚ್ಚು ಫೇಮಸ್ ಆದ ಸೋಫಿಗೆ 50 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ.