ಊ ಅಂತೀರಾ.. ಊಊ ಅಂತೀರಾ... ಸಿಂಗರ್‌ ಮಂಗ್ಲಿ ತಂಗಿ ಸೂಪರ್‌ ಅಲ್ವಾ..!

singer Mangli sister photos : ತೆಲಂಗಾಣ ಪ್ಲೋಕ್‌ ಸಾಂಗ್‌ ಮೂಲಕ ಸಂಚಲನ ಸೃಷ್ಟಿಸಿ, ಟಾಲಿವುಡ್‌, ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್‌ ಗಾಯಕಿಯಾಗಿ ಮಿಂಚುತ್ತಿರುವ ಗಾಯಕಿ ಸತ್ಯವತಿ ಮಂಗ್ಲಿ ಅವರ ತಂಗಿ ಇಂದ್ರಾವತಿ ಕೂಡ ಅಕ್ಕನ ಹಾಗೆ ಕ್ಯೂಟ್‌ ಅಷ್ಟೇ ಅಲ್ಲ, ಸೂಪರ್‌ ಆಗಿ ಹಾಡನ್ನು ಕೂಡ ಹಾಡ್ತಾರೆ. ಇತ್ತೀಚಿಗೆ ಇಂದ್ರಾವತಿ ಊ ಅಂಟಾವಾ ಮಾವ.. ಉಊ ಅಂಟಾವ ಮಾವ ಅಂತ ತೆಲುಗು ಹಾಡನ್ನು ಹಾಡುವ ಮೂಲಕ ಸ್ಟಾರ್ ಆದ್ರು. ಅದ್ರೆ ಈ ಮಟ್ಟಕ್ಕೆ ಬರಲು ಅಕ್ಕ ತಂಗಿ ಇಬ್ಬರು ಸಾಕಷ್ಟು ಶ್ರಮ ಪಟ್ಟಿದ್ದಾರೆ ಅನ್ನೋದು ಸತ್ಯ. 
 

ತೆಲಂಗಾಣ ಪ್ಲೋಕ್‌ ಸಾಂಗ್‌ ಮೂಲಕ ಸಂಚಲನ ಸೃಷ್ಟಿಸಿ, ಟಾಲಿವುಡ್‌, ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್‌ ಗಾಯಕಿಯಾಗಿ ಮಿಂಚುತ್ತಿರುವ ಗಾಯಕಿ ಸತ್ಯವತಿ ಮಂಗ್ಲಿ ಅವರ ತಂಗಿ ಇಂದ್ರಾವತಿ ಕೂಡ ಅಕ್ಕನ ಹಾಗೆ ಕ್ಯೂಟ್‌ ಅಷ್ಟೇ ಅಲ್ಲ, ಸೂಪರ್‌ ಆಗಿ ಹಾಡನ್ನು ಕೂಡ ಹಾಡ್ತಾರೆ. ಇತ್ತೀಚಿಗೆ ಇಂದ್ರಾವತಿ ಊ ಅಂಟಾವಾ ಮಾವ.. ಉಊ ಅಂಟಾವ ಮಾವ ಅಂತ ತೆಲುಗು ಹಾಡನ್ನು ಹಾಡುವ ಮೂಲಕ ಸ್ಟಾರ್ ಆದ್ರು. ಅದ್ರೆ ಈ ಮಟ್ಟಕ್ಕೆ ಬರಲು ಅಕ್ಕ ತಂಗಿ ಇಬ್ಬರು ಸಾಕಷ್ಟು ಶ್ರಮ ಪಟ್ಟಿದ್ದಾರೆ ಅನ್ನೋದು ಸತ್ಯ. 
 

1 /6

ಗಾಯಕರು ಯಾವಾಗ್ಲೂ ತೆರೆಮರೆಯಲ್ಲಿರುತ್ತಾರೆ. ಆದರೆ ಕೆಲ ಸಿಂಗರ್ಸ್‌ ಹೊರಗೆ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಾರೆ.

2 /6

ಅಂತಹವರಲ್ಲಿ ಗಾಯಕಿ ಸತ್ಯವತಿ ಮಂಗ್ಲಿ ಹಾಗೂ ಅವರ ಸಹೋದರಿ ಇಂದ್ರಾವತಿ ಕೂಡ ಇದ್ದಾರೆ.

3 /6

ಗಾಯಕಿ ಇಂದ್ರಾವತಿ ರಾತ್ರೋರಾತ್ರಿ ಸ್ಟಾರ್‌ ಆಗಿಲ್ಲ. ಈ ಮಟ್ಟಕ್ಕೆ ಬರಲು ಸಾಕಷ್ಟು ಶ್ರಮವಹಿಸಿದ್ದಾಳೆ.

4 /6

ಪ್ರಯತ್ನಕ್ಕೆ ಫಲ ಎನ್ನುವ ರೀತಿಯಲ್ಲಿ ಇಂದ್ರಾವತಿಯನ್ನು ಒಂದು ಹಾಡು ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿತು.

5 /6

ಯಸ್‌... ಆ ಹಾಡನ್ನು ಎಲ್ಲರೂ ಕೇಳಿರ್ತೀವಿ.. ಅದು ಬೇರೆ ಯಾವುದೇ ಹಾಡಲ್ಲ ಪುಷ್ಪಾ ಸಿನಿಮಾದ ಫೇಮಸ್‌ ಹಾಡು.

6 /6

ಯಸ್‌... ಆ ಹಾಡನ್ನು ಎಲ್ಲರೂ ಕೇಳಿರ್ತೀವಿ.. ಅದು ಬೇರೆ ಯಾವುದೇ ಹಾಡಲ್ಲ ಪುಷ್ಪಾ ಸಿನಿಮಾದ ಫೇಮಸ್‌ ಹಾಡು.