Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ, ಸಂಪತ್ತಿನ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಇತ್ತೀಚೆಗಷ್ಟೇ ಫಾಲ್ಗುಣ ನಕ್ಷತ್ರವನ್ನು ಪ್ರವೇಶಿಸಿದ್ದಾರೆ.
Shukra Gochar Kubera Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ವೈಭವ, ಐಷಾರಾಮಿಯ ಅಂಶ ಎಂತಲೇ ಪರಿಗಣಿಸಿರುವ ಶುಕ್ರ ಗ್ರಹ ಇತ್ತೀಚೆಗೆ ತನ್ನ ಸಂಚಾರ ಬದಲಾಯಿಸಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಸುವರ್ಣ ಸಮಯ ಆರಂಭವಾಗಿದೆ ಎನ್ನಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಆಗಸ್ಟ್ 11ರಂದು ಸುಖ-ಸಮೃದ್ಧಿಕಾರಕ ಶುಕ್ರ ಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.
ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರ ಸಂಚಾರದಿಂದ ಶುಭಕರ 'ಕುಬೇರ ಯೋಗ' ನಿರ್ಮಾಣವಾಗಲಿದ್ದು, ಕೆಲವು ರಾಶಿಯವರಿಗೆ ಖಜಾನೆ ತುಂಬಲಿದ್ದಾನೆ.
ಶುಕ್ರ ಸಂಚಾರದಿಂದ ಈ ರಾಶಿಯ ಜನರಿಗೆ ಸುವರ್ಣ ಸಮಯ. ಈ ವೇಳೆ ನೀವು ಕೈ ಹಾಕಿದ ಕೆಲಸಗಳಲ್ಲಿ ಭಾರೀ ಯಶಸ್ಸು, ಕುಟುಂಬ ಸುಖ ಪ್ರಾಪ್ತಿಯಾಗಲಿದೆ.
ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರನು ಈ ರಾಶಿಯವರಿಗೆ ಭಾರೀ ಧನಲಾಭವನು ತರಲಿದ್ದಾನೆ. ವಿಶೇಷವಾಗಿ ಸ್ವಂತ ವ್ಯವಹಾರ ಮಾಡುವವರಿಗೆ ಖಜಾನೆ ತುಂಬಲಿದೆ. ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದೆ.
ಕುಬೇರ ಯೋಗದ ಫಲವಾಗಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಳಿವೆ. ಹಣಕಾಸಿನ ಸಮಸ್ಯೆಗಳು ಬಗೆಹರಿದು ಕೌಟುಂಬಿಕ ನೆಮ್ಮದಿಯನ್ನು ಕಾಣುವಿರಿ.
ಇದು ನೀವು ಮುತ್ತಿದ್ದೆಲ್ಲಾ ಚಿನ್ನವಾಗುವ ಸಮಯ. ಹಠಾತ್ ಧನಲಾಭದಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಸೂಚನೆ: ಇದು ಸಾಮಾನ್ಯ ಮಾಹಿತಿಯಷ್ಟೇ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.