Shriya bold look : ಬ್ಯಾಕ್‌ಲೆಸ್ ಪೋಸ್‌ನಲ್ಲಿ​ ʻಕಬ್ಜʼ ಸುಂದರಿ ಶ್ರೀಯಾ ಶರಣ್

Shriya bold look : ನಟಿ ಶ್ರೀಯಾ ಶರಣ್​ ಬ್ಯೂಟಿಗೆ ಮರಳಾಗದವರಿಲ್ಲ. 

1 /4

ನಟಿ ಶ್ರೀಯಾ ಶರಣ್​ ಬ್ಯೂಟಿಗೆ ಮರಳಾಗದವರಿಲ್ಲ.

2 /4

ವೃತ್ತಿ ಜೀವನದಲ್ಲಿ 20 ವರ್ಷ ಕಳೆದರೂ ಇಂದಿಗೂ ಅವರ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. 

3 /4

ಬಹುಭಾಷೆಯಲ್ಲಿ ಸಿನಿಮಾ ಮಾಡಿ ಶ್ರೀಯಾ ಶರಣ್ ಸಿನಿಪ್ರಿಯರ ಮನಗೆದ್ದಿದ್ದಾರೆ. 

4 /4

ಕನ್ನಡದ ಮುಂಬರುವ ಪ್ಯಾನ್‌ ಇಂಡಿಯಾ ಸಿನಿಮಾ ʻಕಬ್ಜʼದಲ್ಲಿ ನಾಯಕಿಯಾಗಿದ್ದಾರೆ. ಅಲ್ಲದೇ ಇದೀಗ ಬ್ಯಾಕ್‌ಲೆಸ್‌ ಪೋಸ್‌ನಲ್ಲಿ ಬೋಲ್ಡ್‌ ಲುಕ್‌ ನೀಡಿದ್ದು, ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದಾರೆ.