Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತಾ? ಈಕೆ ಬರೀ ನಟಿ ಮಾತ್ರವಲ್ಲ!!

Shravani Subramanya Kannada Serial: ಕನ್ಯಾಕುಮಾರಿ ಸಿರೀಯಲ್‌ನಲ್ಲಿ ಕನ್ನಿಕಾ ಆಗಿ ಶ್ರೀಮಂತ ಕುಟುಂಬದಲ್ಲಿ ಜನಿಸಿ ದೈವವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡ ಆಸಿಯಾ ಫಿರ್ದೋಸ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರವಾಹಿ ಮೂಲಕ ಶ್ರಾವಣಿಯಾಗಿ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ..  
 

1 /5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗು ಸಾಕಷ್ಟು ಜನಪ್ರಿಯ ಧಾರವಾಹಿಗಳ ಪೈಕಿ ಶ್ರಾವಣಿ ಸುಬ್ರಮಣ್ಯ ಕೂಡ ಒಂದು.. ಹಳೆ ಟೈಟಲ್‌ ಇಟ್ಟುಕೊಂಡು ಮಾಡಿದ ಸಿರೀಯಲ್‌ಗಳಲ್ಲಿ ಒಂದಾದ ಈ ಧಾರವಾಹಿಯಲ್ಲಿ ಈ ಮೊದಲು ಕನ್ಯಾಕುಮಾರಿ ಸಿರೀಯಲ್‌ನ ಮೂಲಕ ಮಿಂಚಿದ್ದ ಆಸಿಯಾ ಫಿರ್ದೋಸ್ ಕಾಣಿಸಿಕೊಂಡಿದ್ದಾರೆ..   

2 /5

ಶ್ರಾವಣಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ಆಸಿಯಾ ಫಿರ್ದೋಸ್ ಅವರನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಿರಾ ಎನ್ನುತ್ತಿದ್ದಾರೆ.. ಅಷ್ಟರ ಮಟ್ಟಿಗೆ ನಟಿ ಖ್ಯಾತಿ ಗಳಿಸುತ್ತಿದ್ದಾರೆ..  

3 /5

ಇನ್ನು ನಟಿ ಆಸಿಯಾ ದ್ವಂಧ್ವ, ಮಿಲನ ಎನ್ನುವ ವೆಬ್ ಸೀರೀಸ್, ಕಾಲಾಯ ನಮಃ, ಹೀಗೆ ಹಲವಾರು ಸಿನಿಮಾಗಳಲ್ಲಿಯೂ ಕಾಣಿಸಿಕೊಳುತ್ತಿದ್ದಾರೆ.. ಇದೆಲ್ಲದರ ಮಧ್ಯೆವೇ ಶ್ರಾವಣಿ ಸುಬ್ರಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ..   

4 /5

ನಟಿ ಆಸಿಯಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಮೂಲತಃ ಬೆಂಗಳೂರಿನವರಾದ ಇವರು ಅಲ್ಲಿಯೇ ಡಿಗ್ರಿ ಪದವಿಯನ್ನು ಪಡೆದಿದ್ದಾರೆ.. ಕಾಲೇಜ್‌ ದಿನಗಳಲ್ಲೇ ಕರಿಯರ್‌ ಶುರು ಮಾಡಿಕೊಂಡಿದ್ದ ಇವರು ಮಾಡೆಲ್‌ ಆಗಿ ಹತ್ತು ಹಲವಾರು ಬ್ರ್ಯಾಂಡ್‌ಗಳ ಜೊತೆ ಕೊಲ್ಯಾಬ್‌ ಮಾಡಿಕೊಂಡಿದ್ದಾರೆ..  

5 /5

ಇಷ್ಟೇ ಅಲ್ಲ ಓದುತ್ತಿರುವಾಗಲೇ ಬ್ಯೂಟಿ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ನಟಿ ಆಸಿಯಾ ಪ್ರೆಶ್‌ ಫೆಸ್‌ ರನ್ನರ್‌ ಅಪ್‌ ಕೂಡಾ ಹೌದು.. ಹೀಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಇವರು ಸದ್ಯ ಶ್ರಾವಣಿ ಸುಬ್ರಮಣ್ಯ ಮೂಲಕ ಎಲ್ಲರ ಮನೆಮಗಳಾಗಿದ್ದಾರೆ.. 

Shravani Subramanya Kannada Serial Asiya Firdose ಆಸಿಯಾ ಫಿರ್ದೋಸ್ ಆಸಿಯಾ ಫಿರ್ದೋಸ್ ಜೀವನ ಆಸಿಯಾ ಫಿರ್ದೋಸ್ ತಂದೆ ತಾಯಿ ಆಸಿಯಾ ಫಿರ್ದೋಸ್ ಶಿಕ್ಷಣ ಕನ್ನಿಕಾ ಶ್ರಾವಣಿ ಸುಬ್ರಹ್ಮಣ್ಯ ಕನ್ಯಾಕುಮಾರಿ ಕನ್ನಡ ಧಾರಾವಾಹಿಗಳು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಇಂದಿನ ಸಂಚಿಕೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ನಿನ್ನೆಯ ಸಂಚಿಕೆ ಕನ್ನಡ ಧಾರಾವಾಹಿ ಸುದ್ದಿಗಳು ಕನ್ನಡ ಸೀರಿಯಲ್‌ ಕಥೆ ಶ್ರಾವಣಿ ಸುಬ್ರಹ್ಮಣ್ಯ ಹೀರೋಯಿನ್‌ ಆಸಿಯಾ ಶ್ರಾವಣಿ ಸುಬ್ರಹ್ಮಣ್ಯ ಮದನ್‌ ಕನ್ನಡ ಸೀರಿಯಲ್‌ Kannada actress Kanyakumari Shravani Subramanya Zee Kannada zee5 serials kannada zee tv serials kannada Kannada Serials shravani subramanya serial cast shravani subramanya serial heroine name shravani subramanya serial today episode shravani subramanya serial Story shravani subramanya serial Kannada Serial shravani subramanya serial yesterday episode shravani subramanya serial remake of which serial shravani subramanya serial cast name with photo shravani subramanya serial timings Shravani Subramanya Shravani subramanya serial moksha Shravani Subramanya serial madan Shravani Subramanya Kannada Serial News Shrav