Shraddha das : ಶ್ರದ್ಧಾ ನಿನ್ನ ಅಪರೂಪದ ಸೌಂದರ್ಯ ರಾಶಿಗೆ ನಾನಾದೆ ದಾಸ..! ಫೋಟೋಸ್‌ ನೋಡಿ

Shraddha das saree photos : ಬಹುಭಾಷಾ ತಾರೆ ಶ್ರದ್ಧಾ ದಾಸ್‌ ಸೀರೆಯುಟ್ಟ ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಸೀರೆಯಲ್ಲಿ ನೀರೆ ಅದ್ಭುತವಾಗಿ ಕಾಣಿಸುತ್ತಿದ್ದು ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
 

Shraddha das : ಕನ್ನಡದಲ್ಲಿ ಮೂರು ನಾಲ್ಕು ಸಿನಿಮಾ ಮಾಡಿದ್ರೂ ಸಹ ಶ್ರದ್ಧಾಗೆ ಕನ್ನಡ ಸಿನಿ ರಸಿಕರಿಗೆ ಹತ್ತಿರವಾಗಿದ್ದು ಕಿಚ್ಚ ಸುದೀಪ್‌ ನಟನೆಯ ಕೊಟಿಗೊಬ್ಬ 2 ಸಿನಿಮಾದ ಮೂಲಕ. ಹೆಚ್ಚಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ತಿಯವಾಗಿರುವ ಚೆಲುವೆ ಆಗಾಗ ತಮ್ಮ ಫ್ಯಾನ್ಸ್‌ಗಳಿಗಾಗಿ ಹಾಟ್‌ ಫೋಟೋಗಳನ್ನು ಹಂಚಿಕೊಂಡು ರಂಜಿಸುತ್ತಿರುತ್ತಾರೆ. ಸದ್ಯ ಶ್ರದ್ಧಾ ಸೀರೆಯುಟ್ಟ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.. ಒಮ್ಮೆ ನೋಡಿ..

1 /6

ನಟಿ ಶ್ರದ್ಧಾ ದಾಸ್‌ ಹೊಸ ಪ್ರೇಮ ಪುರಾಣ ಸಿನಿಮಾ ಮೂಲಕ ಶ್ರದ್ಧಾ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು.  

2 /6

ಸದ್ಯ ತೆಲುಗು ಕಿರುತೆಗೆಯಲ್ಲಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

3 /6

ಯಾವಾಗ್ಲೂ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಚೆಲವೆ ತಮ್ಮ ಪ್ಯಾನ್ಸ್‌ಗಳಿಗಾಗಿ ಆಗಾಗ ಹಾಟ್‌ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.  

4 /6

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿರು ಶ್ರದ್ಧಾ ಅನೇಕ ಸಿನಿಮಾಗಳಲ್ಲಿ ನಟಿಯಾಗಬೇಕು ಎಂಬ ಆಸೆ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ.  

5 /6

ಹೆಚ್ಚಾಗಿ ಈ ಸುಂದರಿ ಎರಡನೇ ನಾಯಕಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆ ಅನೇಕ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಲು ಹಿಂದೇಟು ಹಾಕದ ನಟಿ ವೆಬ್‌ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ.     

6 /6

ಸದ್ಯ ಶ್ರದ್ಧಾ ಬಿಳಿ ಸೀರೆಯುಟ್ಟು ಮಾಡಿಸಿರುವ ಫೋಟೋಶೂಟ್‌ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.