Shraddha Das: ಶ್ರದ್ಧಾ ಹಾಟ್‌ನೆಸ್‌ಗೆ ಪಡ್ಡೆಹೈಕ್ಳು ಫಿದಾ.. ಪೋಟೋಸ್‌ ನೋಡಿ

Shraddha Das Hot Photos : ಬಹುಭಾಷಾ ನಟಿ ಶ್ರದ್ಧಾ ದಾಸ್‌ ಕನ್ನಡದಲ್ಲಿ ಬರೀ ಮೂರ್ನಾಲ್ಕು ಸಿನಿಮಾಗಳನ್ನು ಮಾಡಿದ್ದರೂ ಆಕೆ ಕನ್ನಡ ಸಿನಿ ರಸಿಕರಿಗೆ ಬಹಳ ಹತ್ತಿರವಾಗಿದ್ದಾರೆ.. ಏಕೆಂದರೆ ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ 2 ಸಿನಿಮಾದಲ್ಲಿ ನಟಿಸಿದ್ದರಿಂದ.. ಇನ್ನು ನಟಿ ಶ್ರದ್ಧಾ ದಾಸ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.. ಹಾಗೆಯೇ ಇದೀಗ ಸಖತ್‌ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.. 
 

1 /5

ಬಹುಭಾಷಾ ನಟಿ ಎಂದು ಕರೆಸಿಕೊಳ್ಳುವ ಶ್ರದ್ಧಾ ದಾಸ್‌ ಕನ್ನಡಲ್ಲಿ ಹಲವು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ  

2 /5

ನಟಿ ಶ್ರದ್ಧಾ ದಾಸ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಬೋಲ್ಡ್‌ ಪೋಟೋಗಳಿಂದ ಶಾಕ್‌ ನೀಡುತ್ತಿರುತ್ತಾರೆ  

3 /5

ಶ್ರದ್ಧಾ ಕನ್ನಡ ಸಿನಿ ರಸಿಕರಿಗೆ ಬಹಳ ಹತ್ತಿರವಾಗಿರುವ ನಟಿ.. ಏಕೆಂದರೆ ಇವರು ಕಿಚ್ಚ ಸುದೀಪ್‌ ಚಿತ್ರದಲ್ಲಿ ನಟಿಸಿದ್ದರು  

4 /5

ಇನ್ನು ನಟಿ ಆಗ್ಗಾಗೆ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ  

5 /5

ಹಾಗೆಯೇ ಇದೀಗ ಸಖತ್‌ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ..