18 ವರ್ಷ ಈ ರಾಶಿಯವರದ್ದು ರಾಜವೈಭೋಗದ ಜೀವನ !ಸರ್ಕಾರಿ ಉದ್ಯೋಗದ ಜೊತೆಗೆ ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ, ಎಲ್ಲವೂ ಒಲಿಯುವುದು !

Rahu Mahadasha Effect :ಮುಂದಿನ 18 ವರ್ಷ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ. ಮಣ್ಣು ಕೂಡಾ ಹೊನ್ನಾಗುವ ಸಮಯ. ಸರ್ಕಾರಿ ಉದ್ಯೋಗ ಭಾಗ್ಯದೊಂದಿಗೆ ಸಂಪತ್ತಿನ ಸುರಿಮಳೆಯಾಗುವುದು. 

ಬೆಂಗಳೂರು : ರಾಹು ಮತ್ತು ಕೇತು ಗ್ರಹಗಳು ಜಾತಕದಲ್ಲಿ ತಮ್ಮ ಕೃಪಾದೃಷ್ಟಿ ಬೀರಿದರೆ,ಭಿಕ್ಷುಕ ಕೂಡಾ  ಸರ್ವ ಸಂಪತ್ತಿನ ಒಡೆಯನಾಗುತ್ತಾನೆ ಎಂದು ಹೇಳಲಾಗುತ್ತದೆ.ರಾಹುವಿನ ಮಹಾದಶ ವಿಶೇಷವಾಗಿರುತ್ತದೆ.ಜಾತಕದಲ್ಲಿ ರಾಹು ಶುಭವಾಗಿದ್ದರೆ ರಾಹುವಿನ ಮಹಾದಶಾದಲ್ಲಿ ವ್ಯಕ್ತಿ ರಾಜನಂತೆ ಬದುಕುತ್ತಾನೆ.18 ವರ್ಷಗಳ ರಾಹುವಿನ ಮಹಾದಶ ಅವಧಿಯಲ್ಲಿ ರಾಹುವಿನ ಕೃಪೆಯಿಂದಲೇ ಕೆಲವು ರಾಶಿಯವರು ಐಷಾರಾಮಿ ಜೀವನವನ್ನು ಕಂಡು ಕೊಳ್ಳುತ್ತಾರೆ. ಯಾವ ಅಡ್ಡಿ ಆತಂಕ ಇಲ್ಲದೆ ಉನ್ನತ ಸ್ಥಾನಕ್ಕೆ ಏರುತ್ತಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ರಾಹು ಎಂದ ಕೂಡಲೇ ಕಷ್ಟವನ್ನೇ ನೀಡುತ್ತಾನೆ ಎನ್ನುವುದು ಸಾಮಾನ್ಯವಾಗಿ ಇರುವ ನಂಬಿಕೆ.ಆದರೆ ಎಲ್ಲಾ ಸಂದರ್ಭದಲ್ಲಿಯೂ ಇದು ನಿಜ ಅಲ್ಲ.ರಾಹು ಕೂಡಾ ನಮ್ಮ ಏಳಿಗೆಗೆ, ಅಭಿವೃದ್ದಿಗೆ ಕಾರಣ ಕರ್ತನಾಗುತ್ತಾನೆ.   

2 /7

ಜಾತಕದಲ್ಲಿ ರಾಹು ಮಂಗಳಕರ ಸ್ಥಾನದಲ್ಲಿದ್ದರೆ ರಾಹುವಿನ  ಈ 18 ವರ್ಷಗಳ ಅವಧಿಯಲ್ಲಿ ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು,ಉನ್ನತ ಸ್ಥಾನ ಮತ್ತು ಕೀರ್ತಿಯನ್ನು ಪಡೆಯಬಹುದು. 

3 /7

ಮೇಷ ರಾಶಿ : ಇವರ ಮೇಲೆ ರಾಹುವಿನ ಕೃಪೆ ತುಸು ಹೆಚ್ಚೇ ಇರುತ್ತದೆ. ಹೀಗಾಗಿ ಇವರ ಜೀವನದಲ್ಲಿ ಕಷ್ಟ ಎನ್ನುವುದು ಕಡಿಮೆ. ಕೆಲಸ ಕಾರ್ಯಗಳಲ್ಲಿ ಕೆಲವೊಂದು ಅಡೆತಡೆ ಎದುರಾದರೂ ಬಹಳ ಬೇಗ ಪರಿಹಾರ ಕೂಡಾ ಆಗುತ್ತದೆ.ಇವರದ್ದು ಅತ್ಯಂತ ಸುಖಮಯ ಜೀವನ.  

4 /7

ವೃಷಭ ರಾಶಿ : ನಿಮಗೆ ಮೊದಲು ಕಷ್ಟ ಇದ್ದಿರಬಹುದು. ಆದರೆ ನಂತರದ ಚರಣದಲ್ಲಿ ರಾಜರ ರೀತಿ ಬದುಕು ಸಾಗಿಸುವಿರಿ. ಜೀವನದ ಸಮಸ್ಯೆಗಳೆಲ್ಲಾ ಸರಿದು ಬರೀ ಸುಖ ಸಮೃದ್ದಿಯ ಜೀವನ ನಿಮ್ಮದಾಗುವುದು.     

5 /7

ಕರ್ಕ ರಾಶಿ : ಯಾವ ಸಮಸ್ಯೆಯೂ ನಿಮ್ಮನ್ನು ಕಾಡುವುದಿಲ್ಲ. ಅಂದುಕೊಂಡ ಕೆಲಸ ಸಾಧಿಸಿ ಬಿಡುವಿರಿ. ಹಣಕಾಸಿನ ಕೊರತೆ ನಿಮಗೆ ಎದುರಾಗುವುದೇ ಇಲ್ಲ. 

6 /7

ತುಲಾ ರಾಶಿ : ಹಣದ ಹರಿವು ಹೆಚ್ಚಿರುತ್ತದೆ.ಎಲ್ಲಾ ವಿಷಯಗಳಲ್ಲಿಯೂ ಮೇಲುಗೈ ಸಾಧಿಸುವಿರಿ.ಕಷ್ಟಗಳು ಬಂದರೂ ಪರಿಹಾರ ಕೂಡಾ ಜೊತೆಯಲ್ಲಿಯೇ ಇರುತ್ತದೆ.ಎಲ್ಲಾ ಕಾಲದಲ್ಲಿಯೂ ನಿಮ್ಮ ಮನದ ಇಚ್ಛೆ ಈಡೇರುವುದು.  

7 /7

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.