ನಟಿ ಶರ್ಮಿಳಾ ಮಾಂಡ್ರೆ ಪ್ಯಾಂಟ್‌ ಲೆಸ್‌ ಫೋಟೋ ವೈರಲ್‌...!


Sharmiela Mandre : ಶರ್ಮಿಳಾ ಮಾಂಡ್ರೆ ಸ್ಯಾಂಡಲ್‌ವುಡ್‌ ಗ್ಲಾಮರಸ್‌ ನಟಿಯರಲ್ಲಿ ಒಬ್ಬರು. ʼಸಜನಿʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಚೆಲುವೆ ಕನ್ನಡ ಸಿನಿ ರಸಿಕರ ನೆಚ್ಚಿನ ನಾಯಕಿಯಾಗಿ ಇಂದಿಗೂ ಸ್ಥಾನ ಪಡೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ತಮ್ಮ ಹಾಟ್‌ ಫೋಟೋಸ್‌ ಮೂಲಕ ಫ್ಯಾನ್ಸ್‌ ಹೃದಯ ಕದಿಯುತ್ತಿದ್ದಾರೆ.
 

1 /8

ಮರ್ಡರ್​ ಲೈವ್ ಎಂಬ ತಮಿಳು ಸಿನಿಮಾದಲ್ಲಿ ಶರ್ಮಿಳಾ ನಾಯಕಿಯಾಗಿ ನಟಿಸುತ್ತಿದ್ದಾರೆ.  

2 /8

ಸಧ್ಯ ಶರ್ಮಿಳಾ ನೀನಾಸಂ ಸತೀಶ್‌ ಜೊತೆ ಮುಂಬರುವ ಸಿನಿಮಾದಲ್ಲಿ ನಟಿಸಲಿದ್ದಾರೆ.  

3 /8

ಶರ್ಮಿಳಾ ಮಾಂಡ್ರೆ ಅವರು ಇತ್ತೀಚೆಗಷ್ಟೇ ಗಾಳಿಪಟ 2 ಸಿನಿಮಾದಲ್ಲಿ ನಟಿಸಿದ್ದರು.  

4 /8

ಇದಲ್ಲದೆ ತಮಿಳು, ತೆಲುಗು ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.  

5 /8

ಕೃಷ್ಣ, ನವಗ್ರಹ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಶರ್ಮಿಳಾ ನಟಿಸಿದ್ದಾರೆ.  

6 /8

ಶರ್ಮಿಳಾ ಸಜನಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

7 /8

ಪ್ಯಾಂಟ್‌ಲೆಸ್‌ ಶರ್ಟ್‌ ತೊಟ್ಟಿರುವ ಚೆಲುವೆಯ ಸೌಂದರ್ಯ ನೆಟ್ಟಿಗರ ಮನಸ್ಸಿಗೆ ಇಷ್ಟವಾಗಿದೆ.  

8 /8

ನಟಿ ಶರ್ಮಿಳಾ ಮಾಂಡ್ರೆ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.