ʼಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನುʼ : ಶಾನ್ವಿ ಅಂದ ನೋಡಿ ಕಾಡಿದ ಹಾಡು...!

ಸ್ಯಾಂಡಲ್​ವುಡ್​ನಲ್ಲಿರುವ ಕ್ಯೂಟೆಸ್ಟ್ ನಟಿಯರ ಪೈಕಿ ಶಾನ್ವಿ ಶ್ರೀವಾಸ್ತವ ಕೂಡ ಒಬ್ಬರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ, ಇತ್ತೀಚೆಗೆ ಶಾರ್ಟ್‌ ಡ್ರೇಸ್‌ನಲ್ಲಿ ಸಮುದ್ರ ತೀರದಲ್ಲಿ ಹಾಟ್‌ ಆಗಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದ, ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

Shanvi Srivastava: ಸ್ಯಾಂಡಲ್​ವುಡ್​ನಲ್ಲಿರುವ ಕ್ಯೂಟೆಸ್ಟ್ ನಟಿಯರ ಪೈಕಿ ಶಾನ್ವಿ ಶ್ರೀವಾಸ್ತವ ಕೂಡ ಒಬ್ಬರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ, ಇತ್ತೀಚೆಗೆ ಶಾರ್ಟ್‌ ಡ್ರೇಸ್‌ನಲ್ಲಿ ಸಮುದ್ರ ತೀರದಲ್ಲಿ ಹಾಟ್‌ ಆಗಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದ, ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

1 /5

ಶಾರ್ಟ್‌ ಡ್ರೇಸ್‌ನಲ್ಲಿ ಸಮುದ್ರ ತೀರದಲ್ಲಿ ಹಾಟ್‌ ಆಗಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದ, ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

2 /5

ಫೀ ಫೀ ಐಸ್‌ಲ್ಯಾಂಡ್‌ಗೆ ಹೋಗಿದ್ದ ಶಾಸ್ವಿ ಬ್ಲಾಕ್‌ ಬಿಕಿನಿಯಲ್ಲಿ ಮಿಂಚಿದ್ದರು. ಹಲವು ಹಾಟ್‌ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್‌ ಗೊಂಬೆಯ ಅವತಾರ ಫ್ಯಾನ್ಸ್‌ ಹಾರ್ಟ್‌ ಬೀಟ್‌ ಹೆಚ್ಚಿಸುವಂತೆ ಮಾಡಿದೆ.

3 /5

ಲೂಸ್‌ ಹೇರ್​ಸ್ಟೈಲ್ ವಿಥ್‌ ಬ್ಲೂ ಕಲರ್‌ ಬಿಕನಿಯಲ್ಲಿ ಶಾನ್ವಿ ಮಾದಕವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಶಾನ್ವಿ ಬಿಕಿನಿ ಫೋಟೋಸ್‌ ಪಡ್ಡೆಹುಡುಗರ ನಿದ್ದೆಗೆಡಿಸಿವೆ.

4 /5

ಉತ್ತರ ಪ್ರದೇಶದ ಚಂದುಳ್ಳಿ ಚೆಲುವೆ ಟಾಲಿವುಡ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದ್ರೆ ಕನ್ನಡದ ಹುಡುಗಿ ಆಗಿ ಹೆಚ್ಚು ಜನಪ್ರಿಯರಾಗಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ಗೆ ಜೊತೆಯಾಗಿ ಅಭಿನಯಿಸುವ ಮೂಲಕ ʼಮಾಸ್ಟರ್ ಪೀಸ್‌ʼ ಬೆಡಗಿ ಕನ್ನಡಿಗರಿಗೆ ಹತ್ತಿರವಾದರು. 

5 /5

ಸ್ಯಾಂಡಲ್‌ವುಡ್‌ ಬಂದು ಕನ್ನಡ ಕಲಿತು ಕನ್ನಡಲ್ಲೇ ಮಾತನಾಡುವ ನಟಿ ಶಾನ್ವಿ ಕಂಡ್ರೆ ಅಭಿಮಾನಿಗಳಿಗೆ ಸಖತ್‌ ಖುಷಿ. ಸದ್ಯ ಶಾನ್ವಿ ನಟನೆಯ `ತ್ರೀಶೂಲಂ’ ಮತ್ತು `ಬ್ಯಾಂಗ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.