ಮಾಸ್ಟರ್‌ ಪೀಸ್‌ ಬೆಡಗಿ ಶಾನ್ವಿ ಲುಕ್‌ಗೆ ಪಡ್ಡೆಹುಡುಗರ ಮನಸ್ಸು ಪೀಸ್‌ ಪೀಸ್‌..!

Shanvi Srivatsava : ಶಾನ್ವಿ ಶ್ರೀವಾತ್ಸವ್‌ ಕನ್ನಡ ಚಿತ್ರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಸೋಷಿಯಲ್‌ ಮಿಡಿಯಾಗಳಲ್ಲಿ ಸಕ್ರಿಯವಾಗಿದ್ದು, ಡಿಪ್ರೆಂಟ್‌ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಇವರ ಪೋಟೋಗಳಿಗೆ ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆಯೆ ಸುರಿದಿರುತ್ತದೆ. 
 

1 /7

ಶಾನ್ವಿ ಶ್ರೀವಾತ್ಸವ್‌ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.  

2 /7

ಇವರು ಲವ್ಲಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

3 /7

ನಂತರ ಅಡ್ಡಾ, ರೌಡಿ ಚಿತ್ರದಲ್ಲಿ ನಟಿಸಿದರು.  

4 /7

ಕನ್ನಡದಲ್ಲಿ 2014ರಲ್ಲಿ ತೆರೆಕಂಡ ಚಂದ್ರಲೇಖಾ ಚಿತ್ರದಿಂದ ಇನ್ನು ಹೆಚ್ಚು ಜನಪ್ರಿಯರಾದರು.  

5 /7

ನಂತರ ಮಾಸ್ಟರ್‌ ಪೀಸ್‌, ಸಾಹೇಬದಂತಹ ಸಖತ್‌ ಹಿಟ್‌ ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ  

6 /7

ಈ ನಟಿ ಸೋಷಿಯಲ್‌ ಮಿಡಿಯಾಗಳಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.   

7 /7

ಇದೀಗ ನಟಿ ಸಖತ್‌ ಲುಕ್‌ ಕೊಟ್ಟು ಪೋಟೋಗಳನ್ನು ಶೇರ್‌ ಮಾಡಿದ್ದಾರೆ.